ನಾವು ಈಗಾಗಲೇ ನಿಮಗೆ ಭಾರತದಲ್ಲಿರುವ ಹಲವಾರು ದೇವಸ್ಥಾನಗಳ ಬಗ್ಗೆ ಹೇಳಿದ್ದೇವೆ. ಇಂದು ನಾವು ದೀಪಕ್ಕೆ ಎಣ್ಣೆಯ ಬದಲು, ನೀರು ಹಾಕಿ ದೀಪ ಉರಿಸುವ ದೇವಸ್ಥಾನದ ಬಗ್ಗೆ ಹೇಳಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ನಾವು ನಿಮಗೆ ಹೇಳುವಾಗ, ತುಪ್ಪ, ಎಳ್ಳೆಣ್ಣೆ, ಹೊಂಗೆ ಎಣ್ಣೆ, ತೆಂಗಿನ ಎಣ್ಣೆ ಬಳಸಿ ದೀಪ ಹಚ್ಚಬೇಕು ಅಂತಾ ಹೇಳಿದ್ದೆವು. ಆದ್ರೆ ಇಲ್ಲೊಂದು ದೇವಸ್ಥಾನದಲ್ಲಿ ದೀಪಕ್ಕೆ ಎಣ್ಣೆಯ ಬದಲು ನೀರನ್ನು ಹಾಕುತ್ತಾರೆ. ಮಧ್ಯಪ್ರದೇಶದ ಗಾಡಿಯಾ ಗ್ರಾಮದಲ್ಲಿ ದುರ್ಗಾದೇವಿಯ ದೇವಸ್ಥಾನವಿದೆ. ಇದೇ ದೇವಸ್ಥಾನದಲ್ಲಿ ದೀಪವನ್ನು ನೀರಿನಿಂದ ಉರಿಸಲಾಗುತ್ತದೆ. ಈ ದೇವಿಯನ್ನ ಗಾಡಿಯಾ ಘಾಟ್ ದೇವಿ ಅಂತಾನೇ ಕರೆಯಲಾಗುತ್ತದೆ.
ಈ ಮೊದಲು ಇಲ್ಲಿ ಎಣ್ಣೆಯಿಂದ ಅಥವಾ ತುಪ್ಪದಿಂದ ದೀಪ ಬೆಳಗಲಾಗುತ್ತಿತ್ತು. ಆದ್ರೆ ಸ್ವತಃ ದೇವಿಯೇ ಕನಸ್ಸಿನಲ್ಲಿ ಬಂದು, ತನಗೆ ನೀರಿನಿಂದ ದೀಪವನ್ನು ಉರಿಸಿ ಎಂದು ಹೇಳಿದಳು ಅಂತಾ ಇಲ್ಲಿನ ಸ್ಥಳೀಯರು ಹೇಳುತ್ತಾರೆ. ಈ ಕಾರಣಕ್ಕಾಗಿಯೇ ಈ ದೇವಿಗೆ ನೀರನ್ನು ಬಳಸಿ, ದೀಪವನ್ನು ಹಚ್ಚುತ್ತಾರೆ. ಆದ್ರೆ ಇಲ್ಲಿ ಬಳಸುವ ನೀರು ಮಾತ್ರ ಸಿಂಧ್ ಕಾಳಿ ನದಿ ನೀರೇ ಆಗಬೇಕು. ಆದ್ರೆ ಮಳೆಗಾಲದಲ್ಲಿ ಮಾತ್ರ ಈ ದೀಪವನ್ನು ಉರಿಸಲಾಗುವುದಿಲ್ಲ. ನವರಾತ್ರಿಯ ದಿನದಿಂದ ಮಳೆಗಾಲ ಬರುವವರೆಗೂ ಇಲ್ಲಿ ನೀರಿನ ದೀಪವನ್ನು ಬೆಳಗಲಾಗುತ್ತದೆ. ಇನ್ನೊಂದು ವಿಚಿತ್ರ ಎಂದರೆ, ನೀವು ಮನೆಯಲ್ಲಿ, ಅಥವಾ ಈ ಗ್ರಾಮದ ಯಾವುದೇ ಮನೆಯಲ್ಲಿ ದೀಪ ಬೆಳಗಿದರೆ, ಅದು ಬೆಳಗುವುದಿಲ್ಲ. ಬದಲಾಗಿ ಆ ದೇವಸ್ಥಾನದಲ್ಲಿ ದೇವಿಯ ಮುಂದೆ ದೀಪ ಬೆಳಗಿದರಷ್ಟೇ ದೀಪ ಬೆಳಗುತ್ತದೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548
ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )