ಒಣ ಹಣ್ಣುಗಳಲ್ಲಿ ಖರ್ಜೂರ ಕೂಡ ಒಂದು. ಖರ್ಜೂರ ತಿನ್ನುವುದರಿಂದ ಏನು ಪ್ರಯೋಜನ..? ಯಾವ ಸಮಯದಲ್ಲಿ ಖರ್ಜೂರ ಸೇವಿಸಿದರೆ ಉತ್ತಮ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಕಬ್ಬಿಣಾಂಶ, ವಿಟಾಮಿನ್, ಫೈಬರ್ ಅಂಶ ತುಂಬಿರುವ ಖರ್ಜೂರ ಆರೋಗ್ಯಕ್ಕೆ ತುಂಬಾನೇ ಉತ್ತಮ. ಹೃದಯ, ಮೆದುಳಿನ ಆರೋಗ್ಯ ಉತ್ತಮವಾಗಿರಿಸಲು ಸಹಕಾರಿಯಾಗಿರುವ ಖರ್ಜೂರವನ್ನು ಪ್ರತಿದಿನ ಸೇವಿಸಬೇಕು. ಪ್ರತಿದಿನ ಎರಡು ಖರ್ಜೂರ ಸೇವಿಸಿದರೆ ಸಾಕು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ತುಪ್ಪದಲ್ಲಿ ನೆನೆಸಿಟ್ಟ ಹಸಿ ಖರ್ಜೂರ ಸೇವಿಸಿದರೆ ಶಕ್ತಿ ಹೆಚ್ಚುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇನ್ನೂ ಉತ್ತಮ. ಇನ್ನು ರಂಜಾನ್ ಸಮಯದಲ್ಲಿ ರೋಜಾ ಮಾಡುವ ಮುಸ್ಲಿಂ ಬಾಂಧವರು, ಉಪವಾಸ ಮುರಿಯುವಾಗ ಮೊದಲು ಸೇವಿಸುವುದೇ ಖರ್ಜೂರ. ಯಾಕಂದ್ರೆ ಖರ್ಜೂರ ಸೇವಿಸುವುದರಿಂದ ಶಕ್ತಿ ಹೆಚ್ಚಾಗುತ್ತದೆ. ನಂತರ ಬೇರೆ ತಿಂಡಿಗಳನ್ನು ತಿನ್ನಲು ಸಹಕಾರಿಯಾಗುತ್ತದೆ. ಮೂಳೆ ಗಟ್ಟಿಗೊಳ್ಳುತ್ತದೆ. ಚಳಿಗಾಲದಲ್ಲಿ ಹಸಿ ಖರ್ಜೂರ ತಿಂದರೆ ಆರೋಗ್ಯಕ್ಕೆ ಉಷ್ಣತೆಯ ಪ್ರಮಾಣ ಉತ್ತಮವಾಗಿ ಸಿಗುತ್ತದೆ.
ಇನ್ನು ನಿಮಗೆ ಖರ್ಜೂರ ತಿಂದರೆ ಅಲರ್ಜಿ ಎಂದಾದಲ್ಲಿ, ವೈದ್ಯರ ಬಳಿ ಈ ಬಗ್ಗೆ ತಿಳಿದುಕೊಂಡು ನಂತರ ಸೇವಿಸಿದರೆ ಉತ್ತಮ. ಅಲ್ಲದೇ ಖರ್ಜೂರ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ದಿನಕ್ಕೆ ಎರಡರಿಂದ ಮೂರು ಖರ್ಜೂರವನ್ನಷ್ಟೇ ಸೇವಿಸಿ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507

