Wednesday, October 22, 2025

Latest Posts

ತಾವಾಗೇ ಬಂದು ತಗ್ಲಾಕೊಂಡ ಉಗ್ರರು..!!

- Advertisement -

ಜಮ್ಮು-ಕಾಶ್ಮೀರ: ಬೆಳ್ಳಂಬೆಳಗ್ಗೆ ಉಗ್ರರು ಮತ್ತು ಭಾರತೀಯ ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿದ್ದಾರೆ.

ಅನಂತ್ ನಾಗ್ ಜಿಲ್ಲೆಯಲ್ಲಿ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದು ಯೋಧರೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಭಾರತೀಯ ಯೋಧರ ಪ್ರತಿದಾಳಿಗೆ ಹೆದರಿರುವ ಸುಮಾರು ಮೂವರು ಉಗ್ರರು ಜೀವಭಯದಿಂದ ಮನೆಯೊಂದರಲ್ಲಿ ಅಡಗಿಕೊಂಡಿದ್ದಾರೆ. ಇನ್ನು ಮನೆಯನ್ನು ಸುತ್ತುವರೆದ ಸೇನಾಪಡೆ ಉಗ್ರರನ್ನು ಮಟ್ಟಹಾಕೋ ಕಾರ್ಯಾಚರಣೆ ನಡೆಸಿದೆ.

ಮೋದಿಜೀ.. ಆತ್ಮಹತ್ಯೆ ಮಾಡಿಕೊಳ್ಳೋಕೆ ಅವಕಾಶ ಕೊಡಿ..!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=bJUxF461LN0

- Advertisement -

Latest Posts

Don't Miss