- Advertisement -
ರಾಯಚೂರು : ನಿಧಿಗಾಗಿ ದುಷ್ಕರ್ಮಿಗಳು ಒಂದಲ್ಲಾ ಒಂದು ಕೃತ್ಯ ಮಾಡುವುದನ್ನು ನೋಡಿರುತ್ತೇವೆ. ಆದರೆ ಶ್ರೀಕೃಷ್ಣನ ದೇಗುಲವನ್ನೇ ಕುರೂಪಗೊಳಿಸಿ ನಿಧಿಗಾಗಿ ತಡಕಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗದ ಯಾಟಗಲ್ ಗ್ರಾಮದಲ್ಲಿ ನಡೆದಿದೆ .
ಇನ್ನೂ ದುಷ್ಕರ್ಮಿಗಳಿಗೆ ನಿಧಿ ಇರುವುದಾಗಿ ತಿಳಿದುಬಂದಂತೆ ,ಹಾಗಾಗಿ ಯಾಟಗಲ್ ಗ್ರಾಮದ ಸರ್ಕಾರಿ ಶಾಲೆ ಪಕ್ಕದಲ್ಲಿರುವ ಕೃಷ್ಣನ ದೇವಸ್ಥಾನದಲ್ಲಿ .ತಡರಾತ್ರಿ ಎದೆಯೆತ್ತರ ಗುಂಡಿ ತೋಡಿ ದೇಗುಲವನ್ನು ಕುರೂಪಗೊಳಿಸಿದ್ದಾರೆ .ಇನ್ನು ಗ್ರಾಮಸ್ಥರು ಮುಂಜಾನೆ ದೇವಸ್ತಾನಕ್ಕೆ ತೆರಳಿದಾಗ ವಿಷಯ ತಿಳಿದಿದೆ.
- Advertisement -