Saturday, June 21, 2025

Latest Posts

Jharkhand : ಪೆಟ್ರೋಲ್, ಡೀಸೆಲ್ ಬೆಲೆ  25 ರೂ ಇಳಿಕೆ..!  

- Advertisement -

ಜಾರ್ಖಂಡ್  :  ಕಾಂಗ್ರೆಸ್ – JMM ನ ಮೈತ್ರಿ ಸರ್ಕಾರ ಅಲ್ಲಿನ ಜನರಿಗೆ  ಬಂಪರ್ ಕೊಡುಗೆಯನ್ನು ನೀಡಲು ಮುಂದಾಗಿದೆ. ಹೌದು  ಅಲ್ಲಿನ ಮೈತ್ರಿ ಸರ್ಕಾರ ಎರಡು ವರ್ಷ ಪೂರೈಸಿರುವ ಸಂಭ್ರಮಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 25 ರೂ ಸಬ್ಸಿಡಿ ನೀಡಲು ಮುಂದಾಗಿದೆ. ಈ ಸಬ್ಸಿಡಿಯೂ ದ್ವಿಚಕ್ರ ವಾಹನಗಳಿಗೆ ಮಾತ್ರ, ಅವರು  ಬಿಪಿಎಲ್ ಕಾರ್ಡ್ ಹೊಂದಿರಬೇಕಾಗುತ್ತದೆ, ಆಗ ಮಾತ್ರ ಈ ಸಬ್ಸಿಡಿ ಹಣ ದೊರೆಯುತ್ತದೆ. ತ್ರಿಚಕ್ರ, ಕಾರು, ಮತ್ತು ಬೇರೆ ಯಾವ  ವಾಹನಗಳಿಗೂ ಸಹ  ಈ ಸಬ್ಸಿಡಿ ದೊರೆಯುವುದಿಲ್ಲ. ಈ ನಿಯಮ ಜನವರಿ 26 ರಿಂದ ಜಾರಿಯಲ್ಲಿರುತ್ತದೆ ಎಂದು   ಜಾರ್ಖಂಡ್ ಮುಖ್ಯಮಂತ್ರಿಯಾದ ಹೇಮಂತ್ ಸೊರೆನ್  ಹೇಳಿಕೆ ನೀಡಿದ್ದಾರೆ.

- Advertisement -

Latest Posts

Don't Miss