Thursday, December 12, 2024

Latest Posts

INDIA : ದೇಶದಲ್ಲಿ ಇಂದು 149986 ಹೊಸ ಕೊರೋನಾ ಪ್ರಕರಣಗಳು ದಾಖಲು..!

- Advertisement -

ದೇಶದಲ್ಲಿ ಇಂದು 149986 ಹೊಸ ಕೊರೋನಾ ಸೋಂಕು(New corona infection)ಪ್ರಕರಣಗಳು ಕಂಡು ಬಂದಿದ್ದು, 285 ಜನ ಇಂದು ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.ಇನ್ನೂ ದೇಶದಲ್ಲಿ ಒಮಿಕ್ರಾನ್ (Omicron) ಪ್ರಕರಣಗಳು 3071ಕ್ಕೆ ಏರಿಕೆಯಾಗಿದೆ. ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಮಹಾರಾಷ್ಟ್ರ(Maharashtra)ದಲ್ಲಿ ಕಂಡುಬಂದಿದ್ದು,876 ಪ್ರಕರಣಗಳ ದಾಖಲಾಗಿದೆ. ದೆಹಲಿ(Delhi)ಯಲ್ಲಿ 513 ಒಮಿಕ್ರಾನ್ ಪ್ರಕರಣಗಳು, ಕರ್ನಾಟಕ(Karnataka)ದಲ್ಲಿ 333 ಒಮಿಕ್ರಾನ್ ಪ್ರಕರಣಗಳು, ರಾಜಸ್ಥಾನ(Rajasthan)ದಲ್ಲಿ 291 ಪ್ರಕರಣಗಳು, ಕೇರಳ(Kerala)ದಲ್ಲಿ 284 ಪ್ರಕರಣಗಳು, ಗುಜರಾತ್(Gujarat) ನಲ್ಲಿ 204 ಒಮಿಕ್ರಾನ್ ಪ್ರಕರಣಗಳು ವರದಿಯಾಗಿದೆ. ಇನ್ನು ಇಲ್ಲಿಯವರೆಗೆ ಒಮಿಕ್ರಾನ್ ಸೇರಿದಂತೆ ದೇಶದಲ್ಲಿ ಒಟ್ಟು ಪ್ರಕರಣಗಳು 3,53,68,372ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ 8 ಗಂಟೆಯಲ್ಲಿ ತಿಳಿಸಿದೆ.

- Advertisement -

Latest Posts

Don't Miss