Sunday, December 22, 2024

Latest Posts

2022ರ ವರ್ಷದಲ್ಲಿ ಈ 4 ರಾಶಿಯವರಿಗೆ ಭಯಂಕರ ಕಷ್ಟಗಳು ಎದುರಾಗಲಿವೆ..!

- Advertisement -

ಸ್ನೇಹಿತರೆ ಹೊಸವರ್ಷದ ಸಂಭ್ರಮಾಚರಣೆಯು ಎಲ್ಲಾ ಕಡೆ ಮನೆ ಮಾಡಿ ಅದು ಮುಗಿದಿದೆ. ಆದರೆ ನಾವು ಈ ಲೇಖನದಲ್ಲಿ ತಿಳಿಸುವ ನಾಲ್ಕು ರಾಶಿಗಳಿಗೆ ಈ ವರ್ಷ ಬಹಳಷ್ಟು ಕಷ್ಟಗಳು ಎದುರಾಗುತ್ತದೆ. ಭಯಂಕರ ಕಷ್ಟಗಳು ಎದುರಿಸಬೇಕಾಗಿ ಬರುತ್ತದೆ. ಈ ವರ್ಷದಲ್ಲಿ ಸಂಭವಿಸುವ ರವಿ, ಕುಜ, ಕೇತು ,ಚಂದ್ರ, ಬುಧ ಹೀಗೆ 5 ಗ್ರಹಗಳ ಬದಲಾವಣೆಗಳಿಂದ ಈ 4 ರಾಶಿಯವರಿಗೆ ಜೀವನದಲ್ಲಿ ಬಹಳ ಬದಲಾವಣೆ ಸಂಭವಿಸುತ್ತದೆ. ಹಾಗಾದರೆ ಈ ನಾಲ್ಕು ರಾಶಿಗಳು ಯಾವುವು, ಏನು ಪರಿಹಾರ ಮಾಡಿಕೊಳ್ಳಬೇಕು ಎಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಮೇಷ ರಾಶಿ ಈ ರಾಶಿಯವರು ಬಹಳ ಜಾಗೃಕತೆ ಯನ್ನು ವಹಿಸಬೇಕಾಗುತ್ತದೆ ಐದು ಗ್ರಹಗಳು ಪರಿಣಾಮದಿಂದಾಗಿ ಪ್ರತಿಯೊಂದು ಕೆಲಸದಲ್ಲಿ ಜಾಗೃತಿಯಿಂದ ಮುನ್ನಡೆಯಬೇಕು. ಪ್ರಯಾಣದ ಸಮಯದಲ್ಲಿ ವಾಹನ ಚಲಾಯಿಸುವಲ್ಲಿ ತುಂಬಾ ಎಚ್ಚರದಿಂದ ಇರಬೇಕು. ಯಾಕೆಂದರೆ ಅಪಘಾತ ಅಥವಾ ಗಂಡಾಂತರ ಉಂಟಾಗುವ ಸಂಭವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಉದ್ಯೋಗದಲ್ಲಿರುವವರು ಮೇಲಾಧಿಕಾರಿಗಳ ಜೊತೆ ಬಹಳ ಎಚ್ಚರಿಕೆಯಿಂದ ವರ್ತಿಸಬೇಕಾಗುತ್ತದೆ. ಆದ್ದರಿಂದ ಓಂ ಸಾಂ ಶರವಣ ಭವ ಎನ್ನುವ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು. ಎರಡನೆಯದಾಗಿ ಕಟಕ ರಾಶಿ ಈ ರಾಶಿಯವರು ಭೂಮಿ ವಿಚಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಉದ್ಯೋಗ ವಿದ್ಯೆ ವಿಷಯಗಳಲ್ಲಿ ಸಮಸ್ಯೆಗಳು ಎದುರಾಗುತ್ತದೆ. ಎಷ್ಟೇ ಕಷ್ಟ ಪಟ್ಟರೂ ಕೂಡ ತೊಂದರೆಗಳು ಬಹಳ ಉಲ್ಬಣವಾಗುತ್ತದೆ. ಮೂರನೆಯದಾಗಿ ಧನಸುರಾಶಿ, ಈ ರಾಶಿಯವರಿಗೆ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ಜೊತೆಗೆ ಪದೇಪದೇ ಅನಾರೋಗ್ಯದ ಸಮಸ್ಯೆ ಬಾಧಿಸುತ್ತದೆ ಕುಟುಂಬದಲ್ಲಿ ಕಲಹಗಳು ಉಂಟಾಗುತ್ತದೆ. ಬೇಡದೇ ಇರುವ ವಿಷಯದಲ್ಲಿ ತೊಂದರೆಗೆ ಸಿಲುಕಿ ಹಾಕಿಕೊಳ್ಳುವುದು ಹಾಗಾಗಿ ಬಹಳ ಎಚ್ಚರಿಕೆಯಿಂದ ಪ್ರತಿಯೊಂದು ವಿಷಯದಲ್ಲಿ ಕೂಡ ಮುನ್ನಡೆಯುವುದು ಸೂಕ್ತ. ನಾಲ್ಕನೇ ರಾಶಿ ಮೀನ ರಾಶಿ ಗ್ರಹಗಳ ಪ್ರಭಾವದಿಂದ ಮುಂದಿನ ದಿನಗಳಲ್ಲಿ ಬಹಳ ಕಷ್ಟವನ್ನು ಎದುರಿಸಬೇಕಾಗಿ ಬರಬಹುದು. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ ಹಾಗಾಗಿ ಈ ಮೇಲಿನ ರಾಶಿಗಳು ರುದ್ರದೇವರ ಜಪ ಮಾಡುವುದು ಬಹಳ ಒಳಿತು. ಇದರಿಂದ ನಿಮ್ಮ ಕಷ್ಟಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ

- Advertisement -

Latest Posts

Don't Miss