Friday, December 27, 2024

Latest Posts

Karnatakaದಲ್ಲಿ ಇಂದು 25,005 ಕೊರೋನಾ ಪ್ರಕರಣಗಳು ದಾಖಲು..!

- Advertisement -

ಬೆಂಗಳೂರು : ರಾಜ್ಯದಲ್ಲಿ ಇಂದು 25,005 ಕೊರೋನಾ ಪ್ರಕರಣಗಳು(Corona cases) ಪತ್ತೆಯಾಗಿದೆ. ಇನ್ನು ಅದರಲ್ಲಿ 18374 ಪ್ರಕರಣಗಳು ಬೆಂಗಳೂರುನಲ್ಲೇ (Bangalore)ಕಂಡುಬಂದಿದೆ. ಇನ್ನು ಪಾಸಿಟಿವಿಟಿ(Positivity) ದರ 12.39% ಇದೆ. ಇನ್ನು 2,363 ಜನರು ಗುಣಮುಖರಾಗಿದ್ದಾರೆ. ಇನ್ನು ರಾಜ್ಯದಲ್ಲಿ 1,15,733 ಕೊರೋನಾ ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 91 ಸಾವಿರ ಪ್ರಕರಣಗಳು ಬೆಂಗಳೂರುನಲ್ಲೇ ಸಕ್ರಿಯಾವಾಗಿವೆ. ಇನ್ನು ರಾಜ್ಯದಲ್ಲಿ 24 ಗಂಟೆಗಳಲ್ಲಿ 8 ಜನ ಸಾವನ್ನಪ್ಪಿದ್ದಾರೆ(Has died). ಅದರಲ್ಲಿ ಬೆಂಗಳೂರಿನಲ್ಲೆ 3 ಜನ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್(Health Minister K Sudhakar)ತಮ್ಮ ಟ್ವಿಟರ್‌(Twitter)ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

.

- Advertisement -

Latest Posts

Don't Miss