Friday, November 14, 2025

Latest Posts

ಕೊರೊನಾ 3ನೇ ಅಲೆ ಮಾರ್ಚ್ ಮಧ್ಯಭಾಗದಲ್ಲಿ ಕೊನೆಯಾಗುವ ಸಾಧ್ಯತೆಯಿದೆ. ಮನೀಂದ್ರ ಅಗರ್‌ವಾಲ್

- Advertisement -

ಕೊರೊನಾ ಮೂರನೇ ಅಲೆ ಜನವರಿ ಅಂತ್ಯ ಮತ್ತು ಫೆಬ್ರವರಿ ವೇಳೆಗೆ ಮೂರನೇ ಅಲೆಗೆ ಏರುವ ಸಾಧ್ಯತೆಇದೆ. ಎಂದು ಹಲವಾರು ತಜ್ಞರು ಹೇಳಿದ್ದರು. ಈಗ ಕಾನ್ಪುರದ ಐಐಟಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಮನೀಂದ್ರ ಅಗರ್‌ವಾಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಕೊರೊನಾ ಕೊನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಅವರು ಹೇಳುವಂತೆ ಕೊರೊನಾ ಪ್ರಮುಖವಾಗಿ ಭಾರತದಲ್ಲಿ ಈಗ 3 ನೇ ಅಲೆಗೆ ತಿರುಗುತ್ತಿದೆ. ಈಗಾಗಿ ಭಾರತ ದೇಶದಲ್ಲಿ ದಿನವೊಂದಕ್ಕೆ 8,ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಹಾಗಾಗಿ ಎಲ್ಲರೂ ಎಚ್ಚರ ತಪ್ಪಬಾರದು, ಎಲ್ಲರೂ ಮುಂಜಾಗೃತ ಕ್ರಮವನ್ನು ವಹಿಸಲೇಬೇಕು ಎಂದು ಐಐಟಿ ಪ್ರಾಧ್ಯಾಪಕ ಮನೀಂದ್ರ ಅಗರ್‌ವಾಲ್ ರವರು ತಿಳಿಸಿದ್ದಾರೆ.

- Advertisement -

Latest Posts

Don't Miss