Foreign Minister ಎಸ್ ಜೈಶಂಕರ್ ಗೆ ಕೊರೋನಾ ಪಾಸಿಟಿವ್..!

ನವದೆಹಲಿ : ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಅವರಿಗೆ ಕೊರೋನಾ ಸೋಂಕು ತರಿಸುವುದು ದೃಡಪಟ್ಟಿದೆ. ಈ ಕುರಿತು ಮಾಹಿತಿಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಮ್ಮ ಟ್ವಿಟ್ಟರ್(Twitter) ಖಾತೆಯಲ್ಲಿ ಕಲಿಸಿದ್ದು, ಇತ್ತೀಚಿಗೆ ಅವರ ಸಂಪರ್ಕದಲ್ಲಿದ್ದಾರೆ ಎಲ್ಲರೂ ಕೊರೋನಾ(corona) ಪರೀಕ್ಷೆ ಮಾಡಿಸಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ. ಇದಕ್ಕೂ ಮುನ್ನ ವಿದೇಶಾಂಗ ಸಚಿವ ಜೈಶಂಕರ್ ಅವರು ಭಾರತ ಮತ್ತು ಪ್ರೆಸ್ ನಡುವಿನ ಬಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಪುನರುಚ್ಚರಿಸಿದರು. ದಿ ರಾಜತಾಂತ್ರಿಕ ಸಂಬಂಧ ಸ್ಥಿರವಾಗಿದೆ,ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯಎಂದು ಹೇಳಿದ್ದಾರೆ.

About The Author