- Advertisement -
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (Welfare Karnataka Regional Development Board) ಪ್ರಸಕ್ತ ಸಾಲಿನ 3 ಮತ್ತು 4 ನೇ ಕಂತಿನ 731 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಅವರಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ (Dattatreya Patil Revour)ಅವರು ಬೆಂಗಳೂರಿನಲ್ಲಿ ಇಂದು ಧನ್ಯವಾದ ಅರ್ಪಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ (Govind Karjol), ಹಾಲಪ್ಪ ಆಚಾರ್ (Halappa Achar), ಶಾಸಕರಾದ ದೊಡ್ಡನಗೌಡ ಪಾಟೀಲ್ (DoddanaGowda Patil) ಉಪಸ್ಥಿತರಿದ್ದರು.
- Advertisement -