Telangana : ತರಬೇತಿ ವಿಮಾನ ಪತನ ಇಬ್ಬರು ಪೈಲಟ್ ಸಾವು..!

ತೆಲಂಗಾಣದಲ್ಲಿ (Telangana) ತರಬೇತಿ ವಿಮಾನ (Fall training flight) ಪತನವಾಗಿದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ (District of Nalgonda) ಘಟನೆ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ತರಬೇತಿ ನಿರತ ಪೈಲಟ್ (Training is a busy pilot) ಹಾಗೂ ಮಹಿಳಾ ಪೈಲೆಟ್ ಇಬ್ಬರು ಸ್ಥಳದಲ್ಲೇ (Two pilots die on the spot) ಸಾವಿಗೀಡಾಗಿದ್ದಾರೆ. ನಲ್ಗೊಂಡ ಜಿಲ್ಲೆಯ ಪೆದ್ದಾಪುರ ಮಂಡಲ, ತುಂಗತ್ತುರಿ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದೆ. ತರಬೇತಿ ವಿಮಾನವು ಒಮ್ಮೆಗೇ ನೆಲಕ್ಕೆ ಕುಸಿದಿದೆ. ನೆಲದ ಮೇಲೆ ಬಿದ್ದಾಕ್ಷಣ ಬೆಂಕಿ ಆವರಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಆಡಳಿತ ದೌಡಾಯಿಸಿದೆ. ತರಬೇತಿ ವಿಮಾನವು ನಾಗಾರ್ಜುನ ಏರ್ ಬೇಸ್‌ನಿಂದ ಹಾರಾಟ (Training aircraft flies from Nagarjuna Air Base) ಆರಂಭಿಸಿತ್ತು. ಅಪಘಾತಕೀಡಾದ ವಿಮಾನವು ಖಾಸಗಿ ವಿಮಾನ ಸಂಸ್ಥೆಗೆ ಸೇರಿದೆ. ಕೃಷಿ ಜಮೀನುಗಳ ಬಳಿ ಸಾಗೊಹೋಗುವ ಹೈಟೆನ್ಷನ್ ವಿದ್ಯುತ್ ಕಂಬಗಳಿಗೆ ವಿಮಾನ ತಾಗಿ ಅಪಘಾತವಾಗಿರಹುದು ಎಂದು ಸ್ಥಳೀಯ ಪೊಲೀಸರು (Police) ಶಂಕಿಸಿದ್ದಾರೆ.

About The Author