state story
ಯುವ ಮದ್ಯಪ್ರಿಯರಿಗೆ ಸರ್ಕಾರದಿಂದ ಬಂಪರ್ ರಿಲೀಫ್
ಯೆಸ್ ಸ್ನೇಹಿತರೆ ಸರ್ಕಾರ ಮದ್ಯಪ್ರಿಯರಿಗೆ ಒಂದು ಕಾನೂನನ್ನು ಜಾರಿಗೆ ತಂದಿತ್ತು. 21 ವರ್ಷ ಮೇಲ್ಪಟ್ಟ ಯುವಕರು ಮಾತ್ರ ಬಾರ್ ಶಾಪ್ ಗಳಲ್ಲಿ ಮದ್ಯ ಖರೀದಿ ಮಾಡಲು ಅವಕಾಶ ನೀಡಿತ್ತು ಆದರೆ ಇಂದಿನ ದಿನಮಾನಗಳಲ್ಲಿ ಹಲವಾರು ನವಯುವಕರು ಮದ್ಯವ್ಯಸನಿಗಳಾದ ಕಾರಣ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದೆ.
ಅದೆನೆಂದರೆ ಇಷ್ಟು ದಿನ 21 ವರ್ಷ ಮೇಲ್ಪಟ್ಟವರು ಮಾತ್ರ ಖರಿಧಿ ಮಾಡುವ ಅವಕಾಶ ನೀಡಿದ್ದ ವಯೋಮಿತಿಯಲ್ಲಿ ಸಡಿಲಿಕೆ ಮಾಡಿ ಸರ್ಕಾರ ಇನ್ನು ಮುಂದೆ 18 ವರ್ಷ ಮೇಲ್ಪಟ್ಟವರು ಮದ್ಯ ಖರೀಧಿ ಮೂಡಲು ಅವಕಾಶ ಕಲ್ಪಿಸಿದೆ ಅಬಕಾರಿ ಕಾಯ್ದೆ-1956ರ ಕಾಲಂ 36 (1)(ಜೆ) ಪ್ರಕಅರ 18 ವರ್ಷದ ಒಳಗಿನವರಿಗೆ ಸಾರಾರಿ ಮಾರಾಟ ಮಾಡುವುದನ್ನು ನಿರ್ಬಂದಿಸಲಾಗಿದೆ. ಅದೇ ರೀತಿ ಅಬಕಾರಿ ನಿಯಮಗಳು 1967ರ ನಿಯಮ 10 (1)(ಇ) ಅಲ್ಲಿ 21 ವರ್ಷದೊಳಗಿನವರು ಮದ್ಯ ಮಾರಾಟ ಮಾಡಬಾರದು ಎಂದು ಹೇಳಲಾಗಿದೆ. ಈ ಹಿಂದೆಯೆ ಈ ಬಗ್ಗೆ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧವಾಗಿದ್ದರಿಂದ ವಾಪಸ್ ತೆಗೆದುಕೊಳ್ಳಲಾಗಿತ್ತು. ಆದರೆ ಈಗ ಮತ್ತೆ ಸದನದಲ್ಲಿಯೇ ಸರ್ಕಾರ ಮಾಹಿತಿ ನೀಡಿದೆ.