ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಅರ್ಧ ದಿನ ಬಾಕಿ ಇದೆ. ನಾಳೆ 6 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತ ಚಲಾಯಿಸುವ ಅವಕಾಶವಿದೆ. ಅದಕ್ಕಾಗಿ ಹಲವಾರು ಮತಗಟ್ಟೆಗಳು, ತರಹೇವಾರಿಯಾಗಿ ಶೃಂಗಾರಗೊಂಡಿದೆ. ಹೆಣ್ಣುಮಕ್ಕಳಿಗೆ ಪಿಂಕ್ ಬೂತ್, ಮಂಗಳಮುಖಿಯರಿಗೆ ಸಪರೇಟ್ ಆಗಿರುವ ಬೂತ್, ಸಾಂಸ್ಕೃತಿಕ ಮತಗಟ್ಟೆ, ರೈತರಿಗಾಗಿ, ಯುವಕರಿಗಾಗಿ ಹೀಗೆ ಹಲವು ರೀತಿಯ ಮತಗಟ್ಟೆಗಳು ರೆಡಿಯಾಗಿದೆ. ಕೆಲವು ಕಡೆ ಮತ ಹಾಕಿದ್ರೆ, ಉಚಿತವಾಗಿ ಮೈಸೂರ್ ಪಾಕ್ ಕೂಡ ಕೊಡುವ ವ್ಯವಸ್ಥೆ ಮಾಡಲಾಗಿದೆ.
ಈ ರೀತಿಯಾಗಿ ಚುನಾವಣಾ ಹಬ್ಬಕ್ಕೆ ತಯಾರಿ ನಡೆದಿದ್ದು, ನಮ್ಮ ರಾಜಕೀಯ ನಾಯಕರು, ಅಭ್ಯರ್ಥಿಗಳು ಕೂಡ, ಮತ ಚಲಾಯಿಸಲು ರೆಡಿಯಾಗಿದ್ದಾರೆ. ಹಾಗಾದ್ರೆ ಬಿಜೆಪಿ ಅಭ್ಯರ್ಥಿಗಳು ಎಲ್ಲೆಲ್ಲಿ ಮತ ಚಲಾಯಿಸಲಿದ್ದಾರೆ ಅನ್ನೋ ಬಗ್ಗೆ ಲೀಸ್ಟ್ ಇಲ್ಲಿದೆ ನೋಡಿ..
‘ಸ್ವರೂಪ್‌ಗಾಗಿ ಭವಾನಿ ತ್ಯಾಗ ಮಾಡಿದ್ದಾರೆ, ಅವನನ್ನು 3ನೇ ಮಗ ಎಂದಿದ್ದಾರೆ’
ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್‌ಶೋ ಬಗ್ಗೆ ರೇವಣ್ಣ ವ್ಯಂಗ್ಯ
ಪ್ರಧಾನಮಂತ್ರಿಗೇ ಬಿಜೆಪಿಯವರು ಬೀದಿಗೆ ಇಳ್ಸಿದ್ದಾರೆ : ಪ್ರಧಾನಿ ರೋಡ್‌ಶೋ ಬಗ್ಗೆ ರೇವಣ್ಣ ವ್ಯಂಗ್ಯ