ಲಾಹೋರ್: ನಿನ್ನೆ ತಾನೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಪೊಲೀಸರು ಬಂಧಿಸಿದ್ದು, ಆತನ ಬೆಂಬಲಿಗರು ದಾಂಧಲೆ ಎದ್ದಿದ್ದಾರೆ. ದೇಶದ ಹಲವು ಭಾಗಗಳಲ್ಲಿ, ಹಲವು ಸಾರ್ವಜನಿಕ ಸಂಪತ್ತನ್ನ ಧ್ವಂಸ ಮಾಡಿದ್ದಲ್ಲದೇ, ಕಾರ್ಪ್ಸ್ ಕಮಾಂಡರ್ ಮನೆಗೆ ನುಗ್ಗಿ, ಮಟನ್ ಕೂರ್ಮಾ, ಕೆಚಪ್ ಸಲಾಡ್ ಸೇರಿ ಹಲವು ತಿಂಡಿಗಳ ಜೊತೆಗೆ, ನವಿಲನ್ನ ಸಹ ಕದ್ದೊಯ್ದಿದ್ದಾರೆ.
ಇಮ್ರಾನ್ ಖಾನ್ ಬಂಧನ ವಿರೋಧಿಸಿ, ಕ್ವೆಟ್ಟಾದಲ್ಲಿ ಪ್ರತಿಭಟನೆ ನಡೆದಿದ್ದು, ಗುಂಡಿನ ದಾಳಿಯಲ್ಲಿ ಓರ್ವ ಪಿಟಿಐ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. 6 ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಸಾವಿರಕ್ಕೂ ಹೆಚ್ಚು ಮಂದಿಯನ್ನ ಬಂಧಿಸಲಾಗಿದೆ.
‘ಬೆಂಗಳೂರು ಓಡಿಸ್ತೀನಿ, ಊರು ಬಿಡಿಸುತ್ತೀನಿ ಅಂದವರಿಗೆ ಚುನಾವಣೆ ಫಲಿತಾಂಶ ಬರಲಿದೆ’
ಮತ್ತೆ ಮದುವೆ ಸಿನಿಮಾ ಟ್ರೇಲರ್ ರಿಲೀಸ್: ಕೆಲವೇ ಗಂಟೆಯಲ್ಲಿ ಲಕ್ಷ ಲಕ್ಷ ವೀವ್ಸ್..
‘ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ’