ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ರಿಲೀಸ್

Movie News: ಕಾಲಿವುಡ್‌ನ ಹೊಸ ಪ್ರತಿಭೆಗಳು ಸೇರಿ ಮಾಡಿರುವ ಕಬ್ಬಡ್ಡಿ ಬ್ರೋ ಸಿನಿಮಾ ಇಂದು ರೀಲಿಸ್ ಆಗಿದೆ. ಸುಜನ್, ಪ್ರಯಾಲಾಲ್‌, ರಜನಿ, ಸಂಜಯ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಜೊತೆಗೆ ಸಿಂಗಂ ಪುಲಿ, ದಿ. ಮನೋಬಾಲ ಹಾಸ್ಯದ ರಸದೌತಣ ನೀಡಲಿದ್ದಾರೆ.

ಹೆಸರೇ ಹೇಳುತ್ತಿುವ ಹಾಗೆ ಕಬ್ಬಡ್ಡಿ ಆಟಕ್ಕೆ ಸಂಬಂಧಪಟ್ಟ ಚಿತ್ರ ಇದಾಗಿದ್ದು, ಸ್ಪೋರ್ಟ್ ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗತ್ತೆ. 2013ರಲ್ಲೇ ಶೂಟಿಂಗ್ ಶುರು ಮಾಡಿದ್ದ ಚಿತ್ರತಂಡ 2014ರಲ್ಲಿ ಚಿತ್ರೀಕರಣ ಮುಗಿಸಿತ್ತು. ಆದರೆ ಬಿಡುಗಡೆಗೆ ಕಾಲ ಕೂಡಿ ಬಂದಿರಲಿಲ್ಲ. ಹಾಗಾಗಿ ಇಂದು ಸಿನಿಮಾ ರಿಲೀಸ್ ಮಾಡಲಾಗಿದೆ.

ಅಂಜನಾ ಸಿನಿಮಾಸ್ ಉಷಾ ಸತೀಶ್ ಈ ಸಿನಿಮಾದ ನಿರ್ಮಾಪಕರಾಗಿದ್ದು, ಸತೀಶ್‌ ಜಯರಾಂ ಸಿನಿಮಾವನ್ನ ನಿರ್ದೇಶಿಸಿದ್ದಾರೆ.

“ಲಾಫಿಂಗ್ ಬುದ್ಧ” ಚಿತ್ರದ ಚಿತ್ರೀಕರಣ ಮುಕ್ತಾಯ ..

ಜುಲೈ ಮೊದಲ ವಾರದಲ್ಲಿ ಬರಲಿದೆ “ರಿಚ್ಚಿ”ಯ ಮತ್ತೊಂದು ಹಾಡು.

“COZ I LUV U” ಆಲ್ಬಂ ಹಾಡಿನ ಮೂಲಕ ವಿನೂತನ ಪ್ರಯೋಗಕ್ಕೆ ನಾಂದಿ ಹಾಡಿದ ಡಾ||ಎಸ್ ಮಹೇಶ್ ಬಾಬು

About The Author