ರಾಷ್ಟ್ರೀಯ ಸುದ್ದಿ: ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಹಲವಅರು ರೀತಿಯ ರೋಗಕ್ಕೆ ತುತ್ತಾಗಿ ಹಿರಿಯರು ಕಿರಿಯರು ಸಾಯುತಿದ್ದಾರೆ. ಪ್ರತಿದಿನವು ಜಿಮ್ ವ್ಯಾಯಾಮ ರನ್ನಿಂಗ್ ಅಮತ ದೇಹವನ್ನು ಗಟ್ಟಿಮುಟ್ಟಾಗಿಡಲು ದೇಹವನನ್ನು ದಂಡಿಸುತ್ತಿರುತ್ತಾರೆ.
ಇದರಿಂದ ಆರೋಗ್ಯ ಚೆನ್ನಾಗಿರುತ್ತೆ ಯಾವುದೆ ರೋಗ ನಮ್ಮತ್ತ ಸುಳಿಯಲ್ಲ ವೆಂದು ಆದರೆ ಈರೀತಿಯ ದೇಹ ದಂಡನೆಯಿಂದ ನೇ ಸಾಕಷ್ಟು ಯುವಕರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತಿದ್ದಾರೆ ಇಂತಹುದೆ ಘಟನೆ ಕ್ರೀಡಾಪಟುವಿನ ಹೃದಯಾಘಾತವಾಗೆ ಸಾವನ್ನಪ್ಪಿದ್ದಾನೆ. ಇದೀಗ ಗುಜರಾತ್‌ನಲ್ಲಿ 20 ವರ್ಷದ ಯುವಕನೊಬ್ಬ ಕ್ರಿಕೆಟ್ ಮೈದಾನದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗುಜರಾತಿನ ಅರಾವಳಿಯಲ್ಲಿ ಯುವಕ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ.
ಮಾಹಿತಿಯ ಪ್ರಕಾರ, ಪರ್ವ ಸೋನಿ ಅವರು ಅರವಳ್ಳಿಯ ಮೊಡಸದಲ್ಲಿರುವ ಗೋವರ್ಧನ್ ಸೊಸೈಟಿಯಲ್ಲಿರುವ ಶ್ರೈನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಆಡುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸೋನಿ ಎಂಬ ಯುವಕ ಇಂಜಿನಿಯರಿಂಗ್ ಓದುತ್ತಿದ್ದರು. ಅವರ ಸಾವು ಕುಟುಂಬದವರಿಗೆ ದುಃಖ ಹೆಚ್ಚಿಸಿದೆ. ಯುವಕ ಇಂಜಿನಿಯರಿಂಗ್ ಜೊತೆ ದೇಶಿಯ ಕ್ರಿಕೆಟ್ನಲ್ಲಿ ಮಿಂಚುವ ಆಸೆಯನ್ನು ಹೊಂದಿದ್ದರಂತೆ. ಇದಕ್ಕೆ ತಕ್ಕ ಟ್ರೈನಿಂಗ್ ಸಹ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ
ಮಹದಾಯಿ ವಿಳಂಬಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರಣ: ವೀರೇಶ ಸೊರಬದಮಠ ಗಂಭೀರ ಆರೋಪ
‘ಒಂದು ರಾಷ್ಟ್ರೀಯ ಪಕ್ಷ ತಮ್ಮ ನಾಯಕನನ್ನು ಆಯ್ಕೆ ಮಾಡದೇ ಇರೋದು ವಿಪರ್ಯಾಸ’
ಅನಧಿಕೃತ ಜೀಪ್ ರೇಸ್‌ಗೆ ಬ್ರೇಕ್ ಹಾಕಿದ RFO: 20 ಮಂದಿ ವಿರುದ್ಧ ಕೇಸ್ ದಾಖಲು