Devadurga: ಶಾರ್ಟ್ ಸಕ್ಯೂಟ್ ನಿಂದ ಮಹಿಳೆ ಸಾವು

ದೇವದುರ್ಗ: ದೇವದುರ್ಗ ತಾಲೂಕಗಳಲ್ಲಿ ರೈತರು ಹೊಲಗಳಲ್ಲಿ ಸೂರು ಕಟ್ಟಿಕೊಂಡು ಟೀನ್ ಗಳ ಮೂಲಕ ಶೆಡ್ ಹಾಕಿ ಹೊಲದಲ್ಲಿ ಜೀವನ ನಡೆಸುವುದು ಸಾಮಾನ್ಯ ಆದರೆ ಈ ವಾಸಸ್ಥಳವೇ ಮುಳುವಾಗಿದೆ. ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬದಿಂದ ಹೊಲದಲ್ಇರುವ ಟೀನ್ ಶೆಡ್ ಗೆ ವಿದ್ಯುತ್ ಸಂಪರ್ಕ ತೆಗೆದುಕೊಳ್ಳಲಾಗಿತ್ತು

ದೇವದುರ್ಗ ತಾಲೂಕಿನ ಕೋಣಚಪ್ಪಳಿ ಗ್ರಾಮದಲ್ಲಿ ರೈತ ವೆಂಕಟೇಶ ಹೊಲದಲ್ಲಿ ಹುಡಿಸಲು ಹಾಕಿದ್ದನು ಮಳೆಗಾಲ ಇರುವ ಕಾರಣ ಸಂಜೆ ಮಳೆಯಾದ ಹಿನ್ನಲೆ ಹೊಲದಲ್ಲಿರುವ ಟೀನ್ ಶೇಡ್ ಗೆ ವಿದ್ಯುತ್ ಸಂಪರ್ಕದಿಂದ ಎಲ್ಲೋ ವೈರ್ ಕಟ್ ಆದ ಕಾರಣ ಶೆಡ್ ಗೆ ಶಾಕ್ ಸಕ್ರ್ಯೂಟ್ ಆಗಿದೆ. ಹೊಲದಿಂದ ಬಂದಿರುವ ರೈತ ವೆಂಕಟೇಶ್ ನ ಪತ್ನಿ ಲಕ್ಷ್ಮೀ ಟೀನ್ ಶೆಡ್ ಮುಟ್ಟಿದ್ದಾರೆ. ಮುಟ್ಟಿದ ಕೂಡಲೆ ವಿದ್ಯುತ್ ತಗುಲಿ ಲಕ್ಷ್ಮೀ ಸಾವನ್ನಪ್ಪಿದ್ದಾಳೆ

ಈ ಸಂಬಂಧ ದೇವದುರ್ಗ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Narendra Modi : ಪ್ರಧಾನಿ ಮೋದಿಗೆ ದುಬೈನಲ್ಲಿ ಸಸ್ಯಹಾರ ಭೋಜನ

Benjamin Netanyahu : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆಸ್ಪತ್ರೆಗೆ ದಾಖಲು

Madhva Vadiraja : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಯೋಜನೆಗೆ ಸರ್ಕಾರದಿಂದ ಧನಸಹಾಯ

 

About The Author