ರಾಷ್ಟ್ರೀಯ ಸುದ್ದಿ: ಗೂಗಲ್ ಮ್ಯಾಪ್ ನಲ್ಲಿ ಅಪ್ಡೇಟ್ ಆಗಿದ್ದು ಇನ್ನು ಮುಂದೆ ಭಾರತ ದೇಶವನ್ನು ಹುಡುಕಬೇಕೆಂದರೆ ಇಂಡಿಯಾ ಎಂದು ಟೈಪ್ ಮಾಡುವ ಬದಲಿಗೆ ಭಾರತ ಎಂದು ಟೈಪ್ ಮಾಡಿದರೆ ದೇಶ ಗೋಚರವಾಗುತ್ತದೆ.
ಆಂಗ್ಲ ಭಾಷೆಯ ಇಂಡಿಯಾ ಎನ್ನುವ ಹೆಸರಿನ ಬದಲಿಗೆ ಭಾರತ ಎಂದು ಎಲ್ಲೆಡೆ ಪ್ರಸ್ತಾಪಿಸುತ್ತಿರುವುದನ್ನು ಗಮನಿಸಿದ ಗೂಗಲ್ ಸಂಸ್ಥೆ ಇಂಡಿಯಾದ ಬದಲಿಗೆ ಭಾರತ ಎಂದು ಸೃಷ್ಠಿ ಮಾಡಿದೆ. ಇದು ಒಂದೇ ಅಲ್ಲದೇ ಗೂಗಲ್ ಟ್ರಾನ್ಸ್ಲೆಟರ್ ಹಾಗೂ ಗೋಲ್ ಬ್ರೌಸರ್ ನಲ್ಲಿ ಭಾರತದ ಬಗ್ಗೆ ಏನಾದರೂ ಹುಡುಕಬೇಕೆಂದರೆ ಇನ್ನು ಮುಂದೆ ಇಂಡಿಯಾ ಬದಲಿಗೆ ಭಾರತ ಎಂದು ಟೈಪ್ ಮಾಡಿದರೆ ದಕ್ಷಿಣ ಏಷಿಯಾದಲ್ಲಿರುವ ದೇಶ ಭಾರತ ಎಂದು ತೋರಿಸುವ ಜೊತೆಗೆ ತ್ರಿವರ್ಣ ಧ್ವಜ ಗೋಚರವಾಗುತ್ತದೆ.
ಇದು ಭಾರತ ಅಭಿವೃದ್ದಿಯತ್ತ ಸಾಗುತ್ತ ತನ್ನ ಹೆಸರನ್ನು ಪ್ರಪಂಚವೇ ಗುರುತಿಸುವ ಮಟ್ಟಕ್ಕೆ ತಲುಪಿದೆ ಎಂಬುದು ನಿಜವಾಗುತ್ತಿದೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ ..!
ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ ಜಪಾನ್‌ಗೆ ತೆರಳಲು ಧನಸಹಾಯ
ವೆಲ್ಡಿಂಗ್ ವರ್ಕ್ ಶಾಪ್ ನಲ್ಲಿ ಬೆಂಕಿ; ಎರಡು ಬಸ್ಸುಗಳು ಅಗ್ನಿಗಾಹುತಿ..!