- Advertisement -
Kalaburagi News: ಕಲಬುರಗಿ: KPSC ಗ್ರೂಪ್ C ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲಾಡಳಿತ ಯಡವಟ್ಟು ಮಾಡಿಕೊಂಡಿದೆ. ಅಕ್ರಮ ತಡೆಯೋದಕ್ಕೆಂದು ಕತ್ತಲ್ಲಿದ್ದ ಮಹಿಳೆಯರ ತಾಳಿ, ಕಾಲುಂಗುರ ತೆಗೆಸಿ ಪರೀಕ್ಷೆ ಹಾಲ್ಗೆ ಕಳುಹಿಸಿದ್ದಾರೆ.
ಈ ಘಟನೆ ಕಲಬುರಗಿ ನಗರದ ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜ್ ನಲ್ಲಿ ನಡೆದಿದೆ. ಕತ್ತಲ್ಲಿದ್ದ ತಾಳಿ ತೆಗೆಯಲು ಹಿಂದೆಟು ಹಾಕಿದಕ್ಕೆ ಎಕ್ಸಾಂ ಅಟೆಂಡ್ ಮಾಡಲು ಸಿಬ್ಬಂದಿಗಳು ಬಿಟ್ಟಿಲ್ಲ.
ಎಕ್ಸಾಂ ಹೊರಗಡೆ ನಿಂತಿದ್ದ ಸಂಬಂಧಿಕರ ಕೈಗೆ ತಾಳಿ ಕೊಟ್ಟು ನಂತರ ಪರೀಕ್ಷಾ ಹಾಲ್ಗೆ ಅಭ್ಯರ್ಥಿಗಳು ತೆರಳಿದ್ದಾರೆ.
ಅಂಬಾನಿಗೆ ಬೆದರಿಕೆ ಹಾಕಿದ್ದೂ ಬೇರೆ ಯಾರೂ ಅಲ್ಲ, ಆತಂಕ ಮೂಡಿಸಿದೆ ಈ ವಿದ್ಯಾರ್ಥಿಗಳ ನಡೆ..!
ಲೋಕಸಭಾ ಚುನಾವಣೆಗೆ ಕೈ ಭರ್ಜರಿ ತಯಾರಿ: ಮುಖ್ಯಮಂತ್ರಿ ಮನೆಯಲ್ಲಿ ಸಚಿವರ ಸಭೆ
- Advertisement -