- Advertisement -
Hassan News: ಹಾಸನ : ಹಾಸನದಲ್ಲಿ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಎಸ್‌ಐಟಿ ಮತ್ತಿ ಎಫ್‌ಎಸ್ಎಲ್ ಟೀಂ ಪರಿಶೀಲನೆ ಕಾರ್ಯ ಅಂತ್ಯಗೊಂಡಿದ್ದು, ಸತತ 10 ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿತ್ತು.
ಪ್ರಜ್ವಲ್ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಮತ್ತು ಇತರ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ. ಮೇ 31ಕ್ಕೆ ಪ್ರಜ್ವಲ್ ರೇವಣ್ಣ, ಭಾರತಕ್ಕೆ ಬರುತ್ತಿದ್ದೇನೆ ಎಂದು ಹೇಳಿದ್ದು, ಈ ಬೆನ್ನಲ್ಲೇ ಈ ಪರಿಶೀಲನೆ ನಡೆಸಿದ್ದಾರೆ.
ಈ ಪರಿಶೀಲನೆಗಾಗಿ ಹಾಸನ ನಗರ ಪೊಲೀಸರ ಸಹಾಯ ಪಡೆದಿರುವ ಎಸ್‌ಐಟಿ, ಬಳಿಕ ಸಾಕ್ಷಿಗಳನ್ನು ಸಂಗ್ರಹಿಸಿ, ಬೆಂಗಳೂರಿಗೆ ನಡೆದಿದೆ.
- Advertisement -