Health Tips: ಆಯುರ್ವೇದ ಅನ್ನೋದು ಪುರಾತನ ಕಾಲದಿಂದಲೂ, ಭಾರತದಲ್ಲಿ ಬಳಕೆಯಲ್ಲಿರುವ ಒಂದು ವೈದ್ಯಕೀಯ ವಿಧಾನ. ಆದರೆ ತಕ್ಷಣ ರಿಲೀಫ್ ಕೊಡುವ ಇಂಗ್ಲೀಷ್ ಮೆಡಿಸಿನ್ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ ಆಯುರ್ವೇದ ಚಿಕಿತ್ಸೆ ಲೇಟಾಗಿ ಫಲಿತಾಂಶ ಕೊಟ್ಟರೂ, ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದೇ ರೀತಿಯ ಆಯುರ್ವೇದ ಚಿಕಿತ್ಸಾಲಯವೊಂದು ಬೆಂಗಳೂರಿನಲ್ಲಿಂದು, ಸಾವಿನ ದವಡೆಯಲ್ಲಿದ್ದವರಿಗೆ ಪಾರು ಮಾಡಿರುವ ಖ್ಯಾತಿ ಇವರಿಗಿದೆ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿ ತಿಳಿಯೋಣ ಬನ್ನಿ..
ಬೆಂಗಳೂರಿನ ಯಶ್ವಂತಪುರದ ಗೋವರ್ಧನ ಬಸ್ ಸ್ಟಾಪ್ ಬಳಿ, ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಬಳಿ ತತ್‌ಕ್ಷಣ ಆಯುರ್ವೇದಿಕ್ ಸೆಂಟರ್ ಇದೆ. ಎಂಥದ್ದೇ ರೋಗವಿರಲಿ ಅದನ್ನು ಆಯುರ್ವೇದ ಚಿಕಿತ್ಸೆ ನೀಡುವ ಮೂಲಕವೇ ಸರಿ ಮಾಡಲಾಗುತ್ತದೆ.
ಎಷ್ಟೋ ಜನ ಕೊನೆಯ ಸ್ಟೇಜ್‌ನಲ್ಲಿ ಇವರ ಬಳಿ ಬಂದು, ಜೀವ ಉಳಿಸಿಕೊಂಡಿರುವ ಉದಾಹರಣೆಯೂ ಇದೆ. ಸೋರಿಯಾಸಿಸ್, ಸಂಧಿವಾತ ಸೇರಿ ಹಲವು ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ಹಿಡಿದು, ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ನೀಡಲಾಗುತ್ತದೆ.
ಇನ್ನು ಗರಿಕೆ, ಮಸಾಲೆ ಪದಾರ್ಥ, ಬೇರೆ ಬೇರೆ ವಿಧದ ಚೂರ್ಣಗಳನ್ನು ಬಳಸಿ, ಇಲ್ಲಿ ಔಷಧಿಯನ್ನು ತಯಾರು ಮಾಡಲಾಗುತ್ತದೆ. ಚವನಪ್ರಾಶ ಮಾಡಲು ಚಕ್ಕೆ, ಲವಂಗ, ಕಾಳುಮೆಣಸನ್ನೆಲ್ಲ ಬಳಸಲಾಗುತ್ತದೆ. ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಉದ್ಭವಿಸಿದಾಾಗ, ತಡಮಾಡದೇ, ತಕ್ಷಣ ಈ ಆಯುರ್ವೇದಿಕ್ ಸೆಂಟರ್‌್ಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ, 7760104333, 7760575333 ಈ ನಂಬರ್‌ಗೆ ಕರೆ ಮಾಡಬಹುದು. ಇನ್ನು ಇಲ್ಲಿ ಯಾವ ರೀತಿ ಔಷಧಿ ತಯಾರಿಸಲಾಗುತ್ತದೆ ಎಂಬ ಬಗ್ಗೆ ಮಾಹಿತಿ ಬೇಕಾಗಿದ್ದಲ್ಲಿ, ಈ ವೀಡಿಯೋ ನೋಡಿ.