ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಕಾಣಿಸಿಕೊಂಡ ದೈತ್ಯ ಹಾವು: ವೀಡಿಯೋ ವೈರಲ್

International News: ವಿದೇಶದ ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಬಂದ ದೈತ್ಯ ಹಾವು ರಸ್ತೆ ದಾಟಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡಿದರೆ ಮೈ ಜುಮ್ ಎನ್ನುವಂತಿದೆ.

ಬ್ರೆಜಿಲ್‌ನ ಪೋರ್ಟೋ ವ್ಹೆಲೋ ಎಂಬ ಜಾಗದಲ್ಲಿ ಈ ಘಟನೆ ನಡೆದಿದ್ದು, 30ಕ್ಕೂ ಅಧಿಕ ಕೆಜಿ ತೂಕ ಹಾವು ಇದಾಗಿದೆ. ಈ ವೀಡಿಯೋದಲ್ಲಿ ಎನಕೊಂಡಾ, ತೆವಳಿಕೊಂಡು ರಸ್ತೆ ದಾಟಿದ್ದು, ಕಾಡಿನೊಳಗೆ ಹೋಗಿದೆ. ಅಲ್ಲಿನ ಸ್ಥಳೀಯರು ವೀಡಿಯೋವನ್ನು ತಮ್ಮ ಮೊಬೈಲ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ರಸ್ತೆಯಲ್ಲಿ ಜನಸಂಚಾರ ಹೆಚ್ಚಾಗಿದ್ದರೂ ಕೂಡ, ಎನಕೊಂಡಾ ರಾಜಾರೋಷವಾಗಿ ರಸ್ತೆ ದಾಟಿದ್ದು ಮಾತ್ರ ಭಯಂಕರವಾಗಿತ್ತು. ಇದನ್ನು ನೋಡಿದ ಜನ ಬೆಚ್ಚಿಬ್ದಿದ್ದಿದ್ದಾರೆ.

ಲೋಕಸಭಾ ಮತ ಎಣಿಕೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ದಿವ್ಯಪ್ರಭು

ಮೂರು ಕ್ಷೇತ್ರ ಗೆಲ್ತಿವಿ. ನೀವೆಲ್ಲಾ ಕೋ ಆಪರೇಟ್ ಮಾಡಿದ್ದೀರಿ ಸಂತೋಷ: ಹೆಚ್.ಡಿ.ರೇವಣ್ಣ

ವಿನೋದ್ ಅಸೂಟಿ ಗೆಲ್ಲೋದು ಪಕ್ಕಾ: ಕವಡೆ ಶಾಸ್ತ್ರ ಕೇಳಿದ ಕೈ ಅಭ್ಯರ್ಥಿ ಅಭಿಮಾನಿ

About The Author