News: ಕಡಿಮೆ ಫೀಸ್ನಲ್ಲಿ ನೀವು ಪಿಯು, ಡಿಗ್ರಿ ಕಲಿಯಬೇಕು ಅಂತಿದ್ದಲ್ಲಿ, ಅದರಲ್ಲೂ ಬೆಂಗಳೂರಿನ ಕಾಲೇಜಿನಲ್ಲಿ ಬರೀ 10 ಸಾವಿರ ಫೀಸ್‌ನಲ್ಲಿ ನೀವು ನಿಮ್ಮ ಶಿಕ್ಷಣ ಮುಂದುವರಿಸಬೇಕು ಎಂದಲ್ಲಿ, ಜೈ ಹಿಂದ್ ಕಾಲೇಜ್ ನಿಮಗೆ ಉತ್ತಮ ಅವಕಾಶ ಕಲ್ಪಿಸಿಕ“ಡುತ್ತಿದೆ.
ಬಡವರು, ಅನಾಥರು ಮತ್ತು ಆರ್ಥಿಕವಾಗಿ ಹಿಂದುಳಿದ 10ನೇ ತರಗತಿ ಮತ್ತು 2nd year ಪಿಯುಸಿ ಮುಗಿಸಿದ ಮಕ್ಕಳು ಇದ್ದಲ್ಲಿ, ಆರ್ ಪಿ ಸಿ ಲೇಔಟ್,ವಿಜಯನಗರ, ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಥ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು 1st ಪಿ ಯು ಮತ್ತು 2nd ಪಿಯು ಹಾಗೂ 1st Year B.Com ಮತ್ತು 1st year BCA ಸೇರಿಕೊಳ್ಳುವ ಮಕ್ಕಳಿಗೆ ದಾಖಲಾತಿ ಶುಲ್ಕ ರೂ 10000/- ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಸದುಪಯೋಗವನ್ನು ಕೂಡಲೇ ಪಡೆದುಕೊಳ್ಳಿ…
ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೆಳಗಿರುವ ನಂಬರಿಗೆ ಕೂಡಲೇ ಸಂಪರ್ಕಿಸಿ
+91 6360-337713
+91 87469 60806
+91 6363-847556