- Advertisement -
ರಾಜ್ಯದಲ್ಲಿ ಇಂದು 31198 ಹೊಸ ಕೊರೋನಾ ಪ್ರಕರಣಗಳು(New corona cases) ಕಂಡುಬಂದಿದ್ದು, 50 ಜನ ಸಾವನ್ನಪ್ಪಿದ್ದಾರೆ. ಬೆಂಗಳೂರು(Bangalore) ಒಂದರಲ್ಲೇ 15199 ಕೊರೋನಾ ಪ್ರಕರಣಗಳು ಕಂಡುಬಂದಿದೆ. ಇನ್ನು ಬೆಂಗಳೂರಿನಲ್ಲಿ 8 ಜನ ಸಾವನ್ನಪ್ಪಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟು 288767 ಕೊರೋನಾ ಪ್ರಕರಣಗಳು ಸಕ್ರಿಯವಾಗಿದ್ದು, ಪಾಸಿಟಿವಿಟಿ ರೇಟ್(Positivity Rate)ದರ 20.91 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (Department of Health and Family Welfare)ಮಾಹಿತಿಯನ್ನು ನೀಡಿದೆ.
- Advertisement -