ನಾವು ಪ್ರಮೋದ್ ಶೆಟ್ಟಿ ಅವರ ಪತ್ನಿ ಸುಪ್ರೀತಾ ಶೆಟ್ಟಿಯವರನ್ನ ಹಲವು ಧಾರಾವಾಹಿಗಳಲ್ಲಿ ಮತ್ತು ಮೊನ್ನೆ ಮೊನ್ನೆ ಕೊನೆಗೊಂಡ ನಮ್ಮಮ್ಮ ಸೂಪರ್ ಸ್ಟಾರ್ ಶೋನಲ್ಲಿ ನೋಡಿದ್ವಿ. ಹಾಗಾಗಿ ಸುಪ್ರೀತಾ ಮತ್ತು ಪ್ರಮೋದ್ ಅವರದ್ದು ಲವ್ ಸ್ಟೋರಿ ಅನ್ನೋ ಅಂದಾಜು ಎಲ್ಲರಿಗೂ ಇದ್ದೇ ಇರುತ್ತೆ. ಆದ್ರೆ ಇವರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದು ಹೇಗೆ ಅಂತಾ ಪ್ರಮೋದ್ ಹೇಳಿದ್ದಾರೆ.
ಪ್ರಮೋದ್ ಪ್ರಕಾರ, ಸುಪ್ರೀತಾ ಮತ್ತು ಪ್ರಮೋದ್ ಲವ್ ಸ್ಟೋರಿ ಕೇಳಿದ್ರೆ. ಒಂದು ಸಿನಿಮಾನೇ ಮಾಡಬಹುದಂತೆ. ಹಾಗಾಗಿ ಪ್ರಮೋದ್ ತಮ್ಮ ಲವ್ ಸ್ಟೋರಿ ಹೈಲೈಟ್ಸ್ ಅಷ್ಟೇ ಇಲ್ಲಿ ಹೇಳಿದ್ದಾರೆ. ಪ್ರಮೋದ್ ಮತ್ತು ಸುಪ್ರೀತಾ ಒಂದು ಗಲಾಟೆ ಸಮಯದಲ್ಲಿ ಪರಿಚಯವಾಗಿದ್ದಂತೆ. ಸುಪ್ರೀತಾ ಅವರನ್ನು ಯಾರೋ ಚುಡಾಯಿಸೋಕ್ಕೆ ಬಂದಾಗ, ಪ್ರಮೋದ್ ಶೆಟ್ಟಿ ಹೀರೋ ರೀತಿ ಎಂಟ್ರಿ ಕೊಟ್ಟು, ಗಲಾಟೆ ಸಾಲ್ವ ಮಾಡಿದ್ರಂತೆ.
ಆಗ ಮದುವೆ ಗಿದುವೆ ಆಗೋದಿದ್ರೆ, ನಾನಿದ್ದೇನೆ ನೋಡಮ್ಮ ಅಂತಾ ಪ್ರಮೋದ್ ಹೇಳಿದ್ರು. ಆಗಲೇ ಸುಪ್ರೀತಿ