Friday, June 20, 2025

Latest Posts

ಎಲಿಮಿನೇಟ್ ಆದ ತಕ್ಷಣ ಸಿಟ್ಟಿನಿಂದ ಮನೆಗೆ ಹೋದ ನಟಿ ಅಂಕಿತಾ ಲೋಖಂಡೆ

- Advertisement -

Bigg Boss News: ಕನ್ನಡ ಬಿಗ್‌ಬಾಸ್ ಫಿನಾಲೆ ದಿನವೇ, ಹಿಂದಿ ಬಿಗ್‌ಬಾಸ್ ಫಿನಾಲೆ ನಡೆದಿತ್ತು. ಇದರಲ್ಲಿ ಮುನಾವರ್ ಫಾರೂಖಿ, ಅಂಕಿತಾ ಲೋಖಂಡೆ, ಮನ್ನಾರಾ, ಅಭಿಷೇಕ್ ಟಾಪ್ 4ನಲ್ಲಿ ಇದ್ದರು. ಈ ವೇಳೆ ಎಲ್ಲರಿಗಿಂತ ಕಡಿಮೆ ಓಟ್ ಪಡೆದಿದ್ದ ಅಂಕಿತಾ ಎಲಿಮಿನೇಟ್ ಆಗಿದ್ದಾರೆ.

ನಟ, ಹೋಸ್ಟ್, ಸಲ್ಮಾನ್ ಖಾನ್ ಕೂಡ, ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನಾನು ನೀವೇ ವಿನ್ನರ್ ಆಗುತ್ತೀರಿ ಎಂದುಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ನಾವು ಬಂದ ಓಟ್ ಕೌಂಟ್ ಮಾಡಿದಾಗ, ನಿಮಗೆ ಕಡಿಮೆ ಓಟ್ ಬಿದ್ದಿರುವುದು ಕಂಡುಬಂದಿದೆ. ನೀವು ಹೊರಗೆ ಹೋಗಲೇಬೇಕು ಎಂದು ಹೇಳಿದ್ದಾರೆ.

ಎಲಿಮಿನೇಟ್ ಆದ ಬಳಿಕ, ಸ್ಪರ್ಧಿಗಳು ಹೊರಗೆ ಬಂದು, ಎಲ್ಲ ಸ್ಪರ್ಧಿಗಳ ಜೊತೆ ಬಂದು ಕೂರಬೇಕು. ಮತ್ತು ಕಾರ್ಯಕ್ರಮ ಮುಗಿಯುವವರೆಗೂ ಅಲ್ಲಿದು ಹೋಗಬೇಕು ಎನ್ನುವುದು ನಿಯಮ. ಆದರೆ ಲೋಖಂಡೆ ಹಾಗೇ ಮಾಡದೇ, ಎಲಿಮಿನೇಟ್ ಆದ ತಕ್ಷಣ ಕೋಪದಿಂದ ಸೀದಾ ಮನೆಗೆ ನಡೆದಿದ್ದಾರೆ. ಇವರನ್ನು ಕರೆಯಲು ಪತಿ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿಕ್ಕಿ ಜೈನ್ ಕೂಡ ಬಂದಿದ್ದರು.

ಇವರಿಬ್ಬರಿಗೂ ಪೋಸ್ ಕೊಡಿ ಎಂದ ಪಾಪರಾಜಿಗಳಿಗೂ ಅಂಕಿತಾ ರೆಸ್ಪಾನ್ಸ್ ಕೊಡಲಿಲ್ಲ. ಅಂಕಿತಾ ಎಂದು ಪಾಪರಾಜಿಗಳು ಎಷ್ಟು ಕರೆದರೂ, ಆಕೆ ಕೋಪದಲ್ಲೇ ಇದ್ದರು. ಪತ್ರಕರ್ತರ ಬಳಿ ತಿರುಗಿಯೂ ನೋಡಲಿಲ್ಲ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು, ಇವಳಿಗೆ ಬಿಗ್‌ಬಾಸ್ ಸೋನೆ ಅನ್ನುವ ಅವಮಾನಕ್ಕಿಂತ, ಮನ್ನಾರಾ ಛೋಪ್ರಾಗಿಂತ ತನಗೆ ಹೇಗೆ ಕಡಿಮೆ ಓಟ್ ಬಿತ್ತು

ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್‌ರಿಂದ ಸಿದ್ಧಾರೂಢರಿಗೆ ವಿಶೇಷ ಪೂಜೆ

ದರ್ಶನ್ ಬಗ್ಗೆ one word ಅಂದಾಗ, ಸುದೀಪ್ ಹೇಳಿದ್ದೇನು..?

ನಟ ಸೂರ್ಯ ಜೊತೆ ಡಿವೋರ್ಸ್ ವಿಚಾರ: ಸ್ಪಷ್ಟನೆ ನೀಡಿದ ನಟಿ, ನಿರ್ಮಾಪಕಿ ಜ್ಯೋತಿಕಾ

- Advertisement -

Latest Posts

Don't Miss