Saturday, July 27, 2024

Latest Posts

ದಾಂಪತ್ಯಕ್ಕೆ ಕಾಲಿಟ್ಟ ಗ್ಲಾಮರ್ ಗೊಂಬೆ ಸುಮನ್ ರಂಗನಾಥ್.. !

- Advertisement -

ಬೆಂಗಳೂರು: ಬಹುಭಾಷಾ ನಟಿ, ಸ್ಯಾಂಡಲ್​ವುಡ್​ನ ಗ್ಲಾಮರ್ ಗೊಂಬೆ ಸುಮನ್​ ರಂಗನಾಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ ಸಜನ್ ಎಂಬುವರ ಜೊತೆ ಸಿಂಪಲ್ ಆಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಆರು ತಿಂಗಳ ಹಿಂದೆ ಪರಿಚಯವಾಗಿದ್ದ ಸಜನ್ ಹಾಗೂ ಸುಮನ್ ಬೆಸ್ಟ್​ ಫ್ರೆಂಡ್ಸ್​ ಆಗಿದ್ರು. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸ್ತಿದ್ರು. ಇದೀಗ ಸುಮನ್ ಮತ್ತು ಸಜನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೆ 45 ವರ್ಷದ ನಟಿ ಸುಮನ್ ರಂಗನಾಥ್ ಕನ್ನಡ, ತಮಿಳು, ತೆಲುಗು, ಬೆಂಗಾಲಿ,ಬೋಜ್​ಪುರಿ ಚಿತ್ರಗಳೂ ಸೇರಿದಂತೆ ಒಟ್ಟು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿದೆ ಟಫ್ ಫೈಟ್- ಬಾಕ್ಸ್ ಆಫೀಸ್ ಧೂಳೆಬ್ಬಿಸೋದು ಯಾರು..? ಮಿಸ್ ಮಾಡ್ದೇ ಈ ವಿಡಿಯೋ ನೋಡಿ

https://www.youtube.com/watch?v=dZJnEiPsBAQ

- Advertisement -

Latest Posts

Don't Miss