ನಕ್ಷತ್ರಾಳ ಫಸ್ಟ್ ಕ್ರಶ್ ಇವರಂತೆ.. ಇವರ ಮೊಬೈಲ್ ವಾಲ್‌ ಪೇಪರ್ ಯಾವುದು..?

ನಟಿ ವಿಜಯ ಲಕ್ಷ್ಮೀ ಕರ್ನಾಟಕ ಟಿಿವಿಯೊಂದಿಗೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ, ತಾವು ಸಿರಿಯಲ್‌ಗೆ ಸೆಲೆಕ್ಟ್ ಆದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಕೆಲವು ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ.

ನೀವು ಫಸ್ಟ್‌ ಮೊಬೈಲ್ ತೊಕೊಂಡಿದ್ದು ಯಾವಾಗ..?

ನಾನು ಫಸ್ಟ್ ವೀಡಿಯೋ ಕಾನ್ ಮೊಬೈಲ್ ತೊಗೊಂಡಿದ್ದೆ. ಆಗ ನಾನು ಪಿಯುಸಿ ಫಸ್ಟ್‌ ಇಯರ್‌ನಲ್ಲಿದ್ದೆ. 

ಫಸ್ಟ್‌ ಕ್ರಶ್ ಯಾರು..?

ಪ್ರಭಾಸ್.. ಅವ್ರನ್ನ ಮೀಟ್‌ ಮಾಡ್ಬೇಕು ಅನ್ನೋ ಆಸೆ ಇದೆ. ಇದನ್ನ ಬಿಟ್ರೆ, ಟ್ರೇನ್‌ನಲ್ಲಿ ನಾನು ಜರ್ನಿ ಮಾಡ್ತಿದ್ದೆ. ಆಗ ಒಬ್ಬನನ್ನು ನೋಡಿದ್ದೆ. ಬಟ್ ಅದೇ ಫಸ್ಟ್ ಅದೇ ಲಾಸ್ಟ್ ನಾನು ಅವ್ರನ್ನ ನೋಡಿದ್ದು.

ಈಗ ನೀವು ಬಳಸುವ ಮೊಬೈಲ್ ಯಾವುದು..?

ರೆಡ್‌ ಮಿ..

ನೀವು ರಿಸೆಂಟ್‌ ಆಗಿ ಗೂಗಲ್ ಸರ್ಚ್ ಮಾಡಿದ್ದೇನು..?

ಮೂವಿ ನೋಡೋಕ್ಕೆ ಥಿಯೇಟರ್ ಸರ್ಚ್ ಮಾಡಿದ್ದೆ..

ನಿಮ್ಮ ಮೊಬೈಲ್ ವಾಲ್‌ ಪೇಪರ್ ಯಾವುದು..?

ಅಣ್ಣಮ್ಮನ ಫೋಟೋ..

ಈಗ ಇಷ್ಟವಾಗುವ ಹಾಡು..?

ಮೆಹಬೂಬಾ..(ಕೆಜಿಎಫ್-2)

ಅಪ್ಪ- ಅಮ್ಮನ ನಂಬರ್‌ನಾ ಏನಂತಾ ಸೇವ್ ಮಾಡ್ಕೊಂಡಿದ್ದೀರಾ..?

ಅಮ್ಮನ ನಂಬರ್ ಅಮ್ಮಾಡಿ ಅಂತಾ, ಅಪ್ಪನ ನಂಬರ್ ಪಪ್ಪಾ ಅಂತಾ ಸೇವ್ ಮಾಡಿಕೊಂಡಿದ್ದೇನೆ..

ಯಾವ ಸೆಲೆಬ್ರಿಟಿ ಮೊಬೈಲ್‌ನಾ ಚೆಕ್‌ ಮಾಡೋಕ್ಕೆ ಇಷ್ಟಪಡ್ತೀರಾ ನೀವು..?

ಅವಕಾಶ ಸಿಕ್ರೆ, ದೀಪಿಕಾ ಪಡುಕೋಣೆ ಮೊಬೈಲ್ ಚೆಕ್ ಮಾಡ್ತೀನಿ.

About The Author