Andhra pradesh:
ಮುಖ್ಯಮಂತ್ರಿ ಆಪ್ತ ಸಲಹೆಗಾರನೆಂದು ಕೋಟಿ ಕೋಟಿ ಹಣವನ್ನು 60 ಕಂಪನಿಗಳಿಂದ ವಂಚಿಸಿದವನ್ನು ಬಂಧಿಸಲಾಗಿದೆ.
ಬಂದಿತ ಆರೋಪಿಯು ಆಂದ್ರ ಪ್ರದೇಶದ ನ್ ರೈಸರ್ಸ ತಂಡದ ಮಾಜಿ ಆಟಗಾರನಾಗಿದ್ದು ನಾಗರಾಜ ಬುಡಮಾರು ಎಂದು ಗುರುತಿಸಲಾಗಿದೆ. ಇವನು ಸನಾರೈಸರ್ಸ ತಂಡದಲ್ಲಿ ಮಾಜಿ ಆಟಗಾರನಾಗಿದ್ದು ಆರೋಪಿಯು ತನ್ನನ್ನು ಆಂದ್ರದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿಯ ಪಿಎ ಎಂದು ಹೇಳಿ ಸುಮಾರು 60 ಕಂಪನಿಗಳಿಂದ ಮೂರು ಕೋಟಿ ಹಣವನ್ನು ವಂಚಿಸಿದ್ದಾನೆ.
ಮುಖ್ಯಮಂತ್ರಿ ಮೋಹನ್ ರೆಡ್ಡಿ ಹೆಸರಿನಲ್ಲಿ ಇಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸುತಿದ್ದ ಕಂಪನಿಯಿಂದ 12 ಲಕ್ಷ ಹಣವನ್ನು ಮೋಸದಿಂದ ವಂಚಿಸಿದ್ದಾನೆ ಇದೇ ರೀತಿ ಸುಮಅರು 60 ಕಂಪನಿಗಳಿಂದ 3 ಕೋಟಿ ಹಣವನ್ನು ವಂಚಿಸಿದ ನಾಗರಾಜನನ್ನು ಪೋಲಿಸರು ಬಂದಿಸಿದ್ದಾರೆ.
ಇನ್ನು ಈ ಆರೊಪಿಯ ಮೊಬೈಲ್ ನಂಬರನಿಂದ ವರ್ಗಾವಣೆಯ ಹಣವನ್ನು ಟ್ರ್ಯಾಕ್ ಮಾಡಿದೆವು ತ್ರಿಯುಲಂ ಜಿಲ್ಲೆಯ ಯಡಮುರಿಪಟ್ಟಮ ಎಂಬ ಗ್ರಾಮದಲ್ಲಿರುವ ಅವರ ನಿವಾಸದಿಂದಲೆ ಅರೋಓಪಿಯನ್ನು ಬಂದಿಸಲಾಗಿದೆ ಎಂದು ಸೈಬರ್ ಕ್ರೈಂ ಡಿಸಿಪಿ ಬಾಲಸಿಂಗ್ ರಜಪೂತ್ ತಿಳಿಸಿದ್ದಾರೆ.