Movie News: ಸದ್ಯ ಹಿಂದಿಯಲ್ಲಿ ಅನುಪಮಾ ಸಿರಿಯಲ್‌ಗೆ ಹೆಚ್ಚು ವೀಕ್ಷಕರಿದ್ದು, ಈ ಸಿರಿಯಲ್ ಖ್ಯಾತಿಯ ನಟಿ ರೂಪಾ ಸಖತ್ ಫೇಮಸ್ ಇದ್ದಾರೆ. ರೂಪಾಲಿ ಗಾಂಗೂಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದು, ಈಕೆಯ ಸಿರಿಯಲ್‌ಗೆ ಉತ್ತಮ ಟಿಆರ್‌ಪಿ ಬರುತ್ತಿದೆ. ಈ ಮಧ್ಯೆ ಇವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬುಧವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ರೂಪಾಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಪ್ರಧಾನಿ ಮೋದಿ ದೇಶದಲ್‌ಲಿ ಮಾಡಿದ ಅಭಿವೃದ್ಧಿ ನೋಡಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಎಲ್ಲ ಒಳ್ಳೆಯದಾಗಲಿ ಎಂದು ನನಗೆ ಆಶೀರ್ವದಿಸಿ ಎಂದು ರೂಪಾಾ ಹೇಳಿದ್ದಾರೆ.
ಇನ್ನು ಕೆಲ ದಿನಗಳ ಹಿಂದಷ್ಟೇ ರೂಪಾಲಿ ಗಾಂಗೂಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದು, ಮೋದಿಜಿಯವರನ್ನು ಭೇಟಿಯಾಗಬೇಕೆಂಬ ಹಲವು ದಿನಗಳ ಕನಸು ನನಸಾಗಿದೆ ಎಂದು ರೂಪಾಲಿ ಹೇಳಿಕೊಂಡಿದ್ದರು.
ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿಸಲು ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ