Thursday, June 19, 2025

Latest Posts

ಅನುಷ್ಕಾ ಪ್ರಭಾಸ್‌ಗೆ ಇಟ್ಟಿರುವ ನಿಕ್‌ನೇಮ್ ಎಷ್ಟು ಕ್ಯೂಟ್ ಆಗಿದೆ ನೋಡಿ..

- Advertisement -

ತೆಲುಗು ಇಂಡಸ್ಟ್ರಿಯಲ್ಲಿ ವಿವಾಹವಾಗದಿದ್ದರೂ, ಎಲ್ಲರಿಗೂ ಸಖತ್‌ ಇಷ್ಟವಾಗುವ ಸ್ಟಾರ್ ಜೋಡಿ ಅಂದ್ರೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್. ಒಂದು ಕಾಲದಲ್ಲಿ ಇಬ್ಬರೂ ವಿವಾಹವಾಗುತ್ತಾರೆ ಎನ್ನುವ ಸುದ್ದಿಯೂ ಹಬ್ಬಿತ್ತು. ಆದ್ರೆ ಅದು ಸುಳ್ಳು ಅಂತಾ ಇವರೇ ಹೇಳಿದ್ರು. ಅಲ್ಲದೇ ಇವರಿಬ್ಬರದ್ದು ಬ್ರೇಕಪ್ ಆಗಿದೆ ಅನ್ನೋ ಸುದ್ದಿಯೂ ಇದೆ. ಆದರೆ ಅನುಷ್ಕಾ ಶೆಟ್ಟಿ ನಟಿಸುತ್ತಿರುವ ‘ಮಿಸ್ ಶೆಟ್ಟಿ, ಮಿಸ್ಟರ್ ಪೋಲಿ ಶೆಟ್ಟಿ’ ಫಿಲ್ಮ್ ಟೀಸರ್ ರಿಲೀಸ್ ಆಗಿದೆ.

ಈ ಟೀಸರ್ ರಿಲೀಸ್ ಮಾಡಿದ್ದು ಪ್ರಭಾಸ್. ಟೀಸರ್‌ ರಿಲೀಸ್ ಮಾಡಿ, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಪ್ರಭಾಸ್ ಶುಭ ಹಾರೈಸಿದ್ದಾರೆ. ಇದನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡ ನಟಿ ಅನುಷ್ಕಾ ಶೆಟ್ಟಿ, ಥ್ಯಾಂಕ್ಯೂ ಪಪ್ಸು ಎಂದು ಬರೆದುಕೊಂಡಿದ್ದಾರೆ. ಹಾಗಾಗಿ ಈಗ ಅನುಷ್ಕಾ ಪ್ರಭಾಸರನ್ನ ಎಷ್ಟು ಕ್ಯೂಟ್ ಆಗಿರುವ ನಿಕ್ ನೇಮಿಂದ ಕರೀತಾರೆ ಅನ್ನೋದು ಗೊತ್ತಾಗಿದೆ.

ಸದ್ಯ ಮಿಸ್ ಶೆಟ್ಟಿ, ಮಿಸ್ಟರ್‌ ಪೋಲಿ ಶೆಟ್ಟಿ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಬಿಗ್‌ಸ್ಕ್ರೀನ್‌್ ಮೇಲೆ ಅನುಷ್ಕಾ ಮತ್ತೊಮ್ಮೆ ಮಿಂಚೋಕ್ಕೆ ರೆಡಿಯಾಗಿದ್ದಾರೆ. ಇತ್ತ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ.

ಹಿಂದೂ, ಮುಸಲ್ಮಾನ್ ‌ಮುಖಂಡರನ್ನ ಒಟ್ಟಿಗೆ ಸಭೆ ಕರೆದು ಮಾತನಾಡಿದ ಪ್ರೀತಂ ಆಡಿಯೋ ವೈರಲ್..

ಸತ್ತಸುದ್ದಿ ಬಂದು 6 ತಿಂಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ..!

‘ಭಜರಂಗದಳ, ಪಿಎಫ್ಐ ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದೀರಿ. ನಿಮ್ಮ ವಿನಾಶ ಕಾದಿದೆ. ‘

- Advertisement -

Latest Posts

Don't Miss