ಸಂಜೆಯಾದ ಮೇಲೆ ಏನಾದ್ರೂ ಟೇಸ್ಟಿ ಸ್ನ್ಯಾಕ್ಸ್ ತಿನ್ನಬೇಕು ಅಂತಾ ಅನ್ನಿಸೋದು ಸಾಮಾನ್ಯ. ಹಾಗಂತ ಎಷ್ಟು ದಿನಾ ಹೊರಗೆ ಸಿಗುವ ಜಂಕ್ ಫುಡ್ ತಿನ್ನುತ್ತೀರಿ..? ಹಾಗಾಗಿ ನಾವಿಂದು ಮನೆಯಲ್ಲೇ ತಯಾರಿಸಬಹುದಾದ ಹೆಲ್ದಿ, ಟೇಸ್ಟಿ ಸ್ನ್ಯಾಕ್ಸ್ ಆಗಿರುವ ಬೀಟ್‌ರೂಟ್ ಟಿಕ್ಕಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಬೀಟ್‌ರೂಟ್ ಟಿಕ್ಕಿ ಮಾಡಲು ಬೇಕಾಗುವ ಪದಾರ್ಥ ಮತ್ತು ಮಾಡುವ...
ಮನುಷ್ಯ ಅಂದಮೇಲೆ ಕೋಪ, ಖುಷಿ, ಸುಖ ದುಃಖ ಎಲ್ಲವೂ ಇರುತ್ತದೆ. ದುಃಖವನ್ನ ಹೇಗಾದರೂ ತಡೆದುಕೊಳ್ಳಬಹುದು. ಖುಷಿಯನ್ನ ಅನುಭವಿಸಬಹುದು. ಆದ್ರೆ ಕೋಪವನ್ನ ಮಾತ್ರ ನಾವು ತಡೆದುಕೊಳ್ಳಬೇಕಾಗುತ್ತದೆ. ಯಾಕಂದ್ರೆ ನಾವು ಯಾವಾಗ ಕೋಪವನ್ನು ತಡೆದುಕೊಳ್ಳುವುದಿಲ್ಲವೋ, ಆವಾಗ ನಮ್ಮಿಂದ ಅಚಾತುರ್ಯ ನಡೆದು ಹೋಗುತ್ತದೆ. ಹಾಗಾಗಿ ತಾಳ್ಮೆಗೆಡದೇ, ಸುಮ್ಮನಿರುವುದು ಲೇಸು. ಹಾಗಾದ್ರೆ ನಾವ್ಯಾಕೆ ಸಿಟ್ಟು ಮಾಡಿಕೊಳ್ಳಬಾರದು ಅನ್ನೋ ಬಗ್ಗೆ ಸಂಪೂರ್ಣ...
ಯಾವುದೇ ಕಾರ್ಯಕ್ರಮವಿರಲಿ, ಮೊದಲು ವಿಘ್ನ ನಿವಾರಕನನ್ನು ನೆನೆದೇ, ನಂತರ ಉಳಿದವರ ಪೂಜೆ ಮಾಡಲಾಗತ್ತೆ. ಇಂಥ ಮಹಾ ಗಣಪತಿಯ ಒಂದು ಹಲ್ಲು ಅರ್ಧ ತುಂಡಾಗಿತ್ತು. ಹಾಗಾಗಿಯೇ ಅವನನ್ನು ಏಕದಂತ ಎಂದು ಕರೆಯಲಾಗುತ್ತಿತ್ತು. ಹಾಗಾದ್ರೆ ಯಾಕೆ ಗಣೇಶನನ್ನು ಏಕದಂತ ಎಂದು ಕರೆಯಲಾಗತ್ತೆ..? ಅರ್ಧ ಹಲ್ಲು ಮುರಿಯಲು ಕಾರಣವೇನು..?
ಒಮ್ಮೆ ಶಿವ ಧ್ಯಾನ ಮಾಡುವಾಗ, ಅವನ ಧ್ಯಾನವನ್ನು ಯಾರೂ ಭಂಗ...
ಈತ್ತೀಚಿನ ದಿನಗಳಲ್ಲಿ ಜನ ಹೆಚ್ಚಾಗಿ ದಾಬಾಗಳಿಗೆ ವಿಸಿಟ್ ಮಾಡುತ್ತಿದ್ದಾರೆ. ಯಾಕಂದ್ರೆ ದಾಬಾಗಳಲ್ಲಿ ಉತ್ತರ ಭಾರತ ಶೈಲಿಯ ಊಟ ಸಿಗುತ್ತದೆ. ಪನೀರ್ ಗ್ರೇವಿ, ಮಂಚೂರಿ, ರೋಟಿ, ನಾನ್, ಬಟರ್ ಕುಲ್ಚಾ, ಹೀಗೆ ತರಹೇವಾರಿ ಉತ್ತರಭಾರತ ಶೈಲಿ, ಪಂಜಾಬಿ ಶೈಲಿ ಫುಡ್ ತಯಾರಿಸಲಾಗತ್ತೆ. ಎಲ್ಲ ದಾಬಾಗಳಲ್ಲಿ ಅಲ್ಲದಿದ್ದರೂ, ಕೆಲವು ದಾಬಾಗಳಲ್ಲಿ ಬದನೆ ಗ್ರೇವಿ ಮಾಡಲಾಗುತ್ತದೆ. ಹಾಗಾದ್ರೆ ದಾಬಾ...
ಊಟ ಮಾಡುವಾಗ, ದೋಸೆ, ಚಪಾತಿ, ರೊಟ್ಟಿ ತಿನ್ನುವಾಗ, ಪಲ್ಯ, ಚಟ್ನಿ ಅಥವಾ ಚಟ್ನಿ ಪುಡಿ ಬೇಕಾಗುತ್ತದೆ. ಹಾಗಾಗಿ ನಾವಿಂದು ಧಿಡೀರ್ ಶೇಂಗಾ ಚಟ್ನಿ ಪುಡಿ ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ. ಈ ಚಟ್ನಿಯನ್ನು ನೀವು ಅನ್ನ, ದೋಸೆ, ಚಪಾತಿ ಯಾವುದರ ಜೊತೆ ಬೇಕಾದ್ರೂ ತಿನ್ನಬಹುದು.
ನೆನೆಸಿದ ಕಡಲೆಬೀಜ ಪ್ರತಿದಿನ ತಿನ್ನುವುದರಿಂದ ಆಗುವ...
ಬೆಳಗಾವಿ: ಜೆಡಿಎಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾವರ್ ಅವರು ಜನವರಿ ಮೊದಲ ವಾರದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಕಾಂಗ್ರೆಸ್ ಅನುಸರಿಸಬೇಕಾದ ನಿಯಮಗಳೇನು ಎಂದುಡಿ.ಕೆ.ಶಿವಕುಮಾರ್ ಅವರು ವಿವರಿಸಿದರು. ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಅವರು ಪಕ್ಷದ ಶಿಸ್ತು ಉಲ್ಲಂಘಿಸಿದರೆ...
ಪ್ರತಿದಿನ ಉದ್ದಿನ ದೋಸೆ, ಅಕ್ಕಿ ದೋಸೆ, ಇನಸ್ಟಂಟ್ ದೋಸೆ ತಿಂದು ತಿಂದು ನಿಮಗೆ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕೊಂಕಣಿ ಶೈಲಿಯ ಖಾರಾ ದೋಸೆ (ಸಾನ್ನಾ ಪೋಳೆ) ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..
ಸೋಂಪು ನೀರು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ..ಸೌಂದರ್ಯ ಹೆಚ್ಚುತ್ತದೆ..!
ಬೇಕಾಗುವ ಸಾಮಗ್ರಿ : ಎರಡು ಕಪ್ ಅಕ್ಕಿ, ಕೊಂಚ...
ವಾಷಿಂಗ್ಟನ್: ಅಮೆರಿಕ ದೇಶವು ಭಾರತ ಮತ್ತು ಪಾಕಿಸ್ತಾನದೊಂದಿಗೆ ಬಹುಮುಖಿ ಸಂಬಂಧವನ್ನು ಹೊಂದಿದೆ ಮತ್ತು ಎರಡು ದೇಶಗಳ ಜನರ ಒಳಿತಿಗಾಗಿ ಅವರ ನಡುವೆ ಅರ್ಥಪೂರ್ಣ ಮಾತುಕತೆಯನ್ನು ಬಯಸುತ್ತದೆ ಮತ್ತು "ಮಾತುಗಳ ಯುದ್ಧ" ಅಲ್ಲ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಭಯೋತ್ಪಾದಕ ಬೆದರಿಕೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು...
ನವದೆಹಲಿ: ಆಮ್ ಆದ್ಮಿ ಪಕ್ಷದಿಂದ 97 ಕೋಟಿ ರೂಪಾಯಿ ವಸೂಲಿ ಮಾಡಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಎಲ್ ಜಿ ವಿನಯ್ ಸಕ್ಸೆನಾ ಸೂಚನೆ ನೀಡಿದ್ದಾರೆ. ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತಾಗಿ ನೀಡಿರುವ ರಾಜಕೀಯ ಜಾಹೀರಾತುಗಳಿಗೆ 97 ಕೋಟಿ ರೂಪಾಯಿ ಪಾವತಿಸುವಂತೆ ಎಲ್ ಜಿ ಅವರು ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದ್ದಾರೆ. ದೆಹಲಿಯ ಎಲ್‌ಜಿ ಸಕ್ಸೇನಾ...
ಬೆಳಗಾವಿ: 100 ಕೋಟಿ ಮೊತ್ತದ ಹಸಿರು ಆಯವ್ಯಯವನ್ನು ಸರ್ಕಾರ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಕೃತಿಯ ಮೇಲಿನ ದುಷ್ಪರಿಣಾಮಗಳನ್ನು ಸರಿದೂಗಿಸಲು ಇಕೋ ಬಜೆಟ್ ಅನ್ನು ಸರ್ಕಾರ ರೂಪಿಸಿದೆ. ರಾಷ್ಟ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ 44ನೇ ಇಂಡಿಯನ್ ಜಿಯಾಗ್ರಫಿ ಕಾಂಗ್ರೆಸ್ ನ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಬೊಮ್ಮಾಯಿಯವರು...