ಇಲ್ಲಿಯವರೆಗೆ, ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಏಕೈಕ ಮಾಂಸವೆಂದರೆ ಕೆಂಪು ಮಾಂಸ. ಆದರೆ ಕೆಲವು ಸಮೀಕ್ಷೆಗಳು ಇದು ತಪ್ಪು ಎನ್ನುತ್ತವೆ. ಕೆಂಪು ಮಾಂಸ ಮತ್ತು ಬಿಳಿ ಮಾಂಸ ಎರಡೂ ಹೃದಯರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ತೀರ್ಮಾನಿಸಿದೆ.
ಕೆಲವರಿಗೆ ಮಾಂಸಾಹಾರ ವೆಂದರೆ ಬಹಳ ಇಷ್ಟ, ಮಾಂಸವಿಲ್ಲದೆ ಅವರು ಊಟ ತಿನ್ನುವುದಿಲ್ಲ, ರೆಡ್ ಮೀಟ್,ಚಿಕನ್ ಮತ್ತು ಮೀನು ಈ ಮೂರನ್ನು...
ಬೆಂಗಳೂರು: ʻʻತೇರನೆಳೆಯುತ್ತಾರೆ ತಂಗಿ…ತೇರನೇಳೆಯುತ್ತಾರೆ… ನೋಡಲಿಕ್ಕೆ ಹೋಗುಣ ಬಾರೆ”.. ಎಂದು ಸಂತ ಶಿಶುವನಾಳ ಶರಿಫರು ಹಾಡಿದ ರೀತಿಯಲ್ಲಿ ನಾವು ಇಂದು ಕನ್ನಡದ ತೇರು ಎಳೆಯುತ್ತಿದ್ದೇವೆ. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲೇ ಈ ಕನ್ನಡದ ತೇರು ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತು ನಾಡಿನಾದ್ಯಂತ ಸಂಚರಿಸಿ, ಕನ್ನಡದ ಮನಸ್ಸುಗಳನ್ನು ಒಟ್ಟುಗೂಡಿಸಿ, ಕನ್ನಡದ ನುಡಿ ಜಾತ್ರೆಗೆ ಆಹ್ವಾನ ನೀಡುವ ಕಾರ್ಯ...
ಬೆಳಗಾವಿ, (ರಾಮದುರ್ಗ) ಡಿಸೆಂಬರ್ 02: ಎರಡು ರಾಜ್ಯಗಳ ಮಧ್ಯೆ ಇರುವ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಬರುವುದು ಸೂಕ್ತವಲ್ಲ. ಅವರು ಇಲ್ಲಿಗೆ ಬರಬಾರದು ಎಂಬ ಸಂದೇಶವನ್ನು ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಫ್ಯಾಕ್ಸ್ ಮೂಲಕ ಸಂದೇಶ ಕಳುಹಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಆರೋಗ್ಯ ಸಮಸ್ಯೆಗಳಿಗೆ ಔಷಧಿಯ ನಿಧಿ ಈ...
ಪರ್ಫ್ಯೂಮ್ಗಳು ಇಂದು ಬಹಳ ಜನಪ್ರಿಯವಾಗಿವೆ. ಲಿಂಗ ಭೇದವಿಲ್ಲದೆ ಅವುಗಳನ್ನು ಬಳಸಲಾಗುತ್ತದೆ. ಪಾರ್ಟಿ, ಫಂಕ್ಷನ್,ಸಂದರ್ಭ ಯಾವುದೇ ಇರಲಿ, ಸೆಂಟ್ ಹಾಕಿಕೊಂಡು ಹೊರ ಹೋಗುತ್ತೇವೆ.
ಆದರೆ..ಸುಗಂಧ ದ್ರವ್ಯವನ್ನು ಆಯ್ಕೆಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ನಿಮಗೆ ತಿಳಿದಿದೆಯೇ..? ಸುಗಂಧ ದ್ರವ್ಯವನ್ನು ಹಾಕಿಕೊಳ್ಳುವುದಲ್ಲ ಅದನ್ನು ಆಯ್ಕೆ ಮಾಡುವುದು ಒಂದು ನೈಪುಣ್ಯ ಎಂದು ವಿಶ್ಲೇಷಕರು ಹೇಳುತ್ತಾರೆ. ಸುಗಂಧ ದ್ರವ್ಯದ ಸುಗಂಧವು ಮನಸ್ಸನ್ನು ಶಾಂತಗೊಳಿಸಬೇಕು...
Moringa Leaves benefits:
ನುಗ್ಗೆ ಸೊಪ್ಪು ಮಧುಮೇಹದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಜೀವಸತ್ವಗಳು, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಅಗತ್ಯವಾದ ಅಮೈನೋ ಆಮ್ಲಗಳು ಇದರಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳಾಗಿವೆ.
ನಮ್ಮ ಸುತ್ತಲಿನ ಪ್ರಕೃತಿಯೇ ಭಗವಂತ ನಮಗೆ ನೀಡಿದ ದೊಡ್ಡ ಸಂಪತ್ತು. ಪ್ರಕೃತಿಯಲ್ಲಿ ಕಂಡುಬರುವ ಸಸ್ಯಗಳು, ಹಣ್ಣುಗಳು ಮತ್ತು ಹೂವುಗಳು ನಮಗೆ ಅಗತ್ಯವಿರುವ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅಂತಹ...
ಹಾಸನ: ಜಿಲ್ಲೆಯಲ್ಲಿ ಚಿರತೆ ಕೊಂದು ಅದರ ಉರುಗು ಮಾರಾಟ ಮಾಡಲು ಯತ್ನಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದಾರೆ. ಒಂದು ಕಡೆ ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದರೆ ಇನ್ನೊಂದೆಡೆ ಚಿರತೆ ಕೊಂದು ಅದರ ಚರ್ಮ ಉಗುರು ಮಾರಾಟ ಜಾಲಗಳು ಅಂತರ್ ರಾಜ್ಯದ ವರೆಗೆ ಹಬ್ಬಿರೋದ ಆತಂಕ ಕಾರಿ ಬೆಳವಣಿಗೆ ಎನ್ನಬಹುದು. ಎರಡು ಚಿರತೆ ಗಳನ್ನ...
Zodiac signs:
ಹೊಸ ವರ್ಷಕ್ಕೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. 2023ನ್ನು ಸ್ವಾಗತಿಸಲು ಎಲ್ಲರೂ ಸಾವಿರ ಕಣ್ಣುಗಳಿಂದ ಕಾಯುತ್ತಿದ್ದಾರೆ. ಆದರೆ ಅದೇ ಸಮಯದಲ್ಲಿ, ಹೊಸ ವರ್ಷದ ಜಾತಕ ಫಲಿತಾಂಶಗಳು ಹೇಗೆ..? ಜೀವನದಲ್ಲಿ ಯಾವ ರೀತಿಯ ತಿರುವು ನಡೆಯುತ್ತದೆ..? ವಿವರಗಳನ್ನು ತಿಳಿದುಕೊಳ್ಳೋಣ .
ಅಂತಹ ವಿವರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬರೂ ಆಸಕ್ತಿ ಹೊಂದಿದ್ದಾರೆ. ಇದರ ಭಾಗವಾಗಿ, ಅವರು...
ಭೋಜನದ ನಂತರ, ಅನೇಕ ಜನರು ತಾವು ಸೇವಿಸಿದ ತಟ್ಟೆಯಲ್ಲಿಯೇ ಕೈ ತೊಳೆಯುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಇನ್ನು ಕೆಲವರು ತಿಂದ ತಟ್ಟೆಯನ್ನು ಬಿಟ್ಟು ಬೇರೆ ತಟ್ಟೆಯಲ್ಲಿ ಕೈ ತೊಳೆಯುತ್ತಾರೆ. ಆದರೆ ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬಾರದು ಎಂದು ಹಲವರು ಹೇಳುತ್ತಾರೆ.
ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಂದ ತಟ್ಟೆಯಲ್ಲಿ ಕೈ ತೊಳೆಯುವುದು ಒಳ್ಳೆಯದಲ್ಲ...
ತುಳಸಿ ಗಿಡದ ಮಹತ್ವ ಅನೇಕರಿಗೆ ತಿಳಿದಿದೆ. ತುಳಸಿ ಗಿಡವನ್ನು ಬಹುತೇಕ ಎಲ್ಲಾ ಹಿಂದೂಗಳ ಮನೆಗಳಲ್ಲಿ ಪೂಜಿಸಲಾಗುತ್ತದೆ. ತುಳಸಿ ಗಿಡವಿರುವ ಮನೆಯನ್ನು ತೀರ್ಥ ಸ್ಥಳವೆಂದು ಹೇಳಲಾಗುತ್ತದೆ ಮತ್ತು ತುಳಸಿ ಕೋಟೆ ಇರುವ ಸ್ಥಳವು ಗಂಗಾನದಿಯ ,ದಡದಲ್ಲಿರುವಂತೆಯೇ ಪವಿತ್ರತೆಯನ್ನು ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ.ಮುಂಜಾನೆ ಎದ್ದ ಕೂಡಲೇ ತುಳಸಿ ಗಿಡವನ್ನು ದರ್ಶನ ಮಾಡಿ ಪ್ರದಕ್ಷಣ ಮಾಡುವುದರಿಂದ. ಸಪ್ತ...
ಗರುಡ ಪುರಾಣದಲ್ಲಿ ದಿನನಿತ್ಯದ ವಿಶೇಷ ವಿಷಯಗಳನ್ನೂ ಉಲ್ಲೇಖಿಸಲಾಗಿದೆ. ದಿನ ಹೇಗೆ ಪ್ರಾರಂಭವಾಗಬೇಕು, ಜೀವನದಲ್ಲಿ ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸಲಾಗಿದೆ.
ಪುರಾಣಗಳಲ್ಲಿ ಒಟ್ಟು 4ವೇದಗಳು ಮತ್ತು 18ಮಹಾಪುರಾಣಗಳನ್ನು ನಮಗೆ ವಿವರಿಸಲಾಗಿದೆ. ಈ ವೇದಗಳು ಮತ್ತು ಪುರಾಣಗಳಲ್ಲಿ ಜ್ಞಾನ ಮತ್ತು ಜೀವನದ ಸಾರ ಅಡಗಿದೆ ಎಂದು ಹೇಳಲಾಗುತ್ತದೆ.18ಮಹಾಪುರಾಣಗಳಲ್ಲಿ ಗರುಡ ಪುರಾಣವೂ ಒಂದು. ಇದು ವಿಷ್ಣು ಮತ್ತು...
Political News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಗದಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ವರ್ಗಾವಣೆಯಾಗಿದೆ. ಅಲ್ಲಿನ ಕ್ರೀಡಾಂಗಣ ಬೃಹತ್ ಆಗಿದ್ದು, ಹೆಚ್ಚು...