Film News:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಕರುನಾಡು ಮನೆ ಮಗ ನಂತೆ ಆರಾದನೆ ಮಾಡುತ್ತೆ ಅಭಿಮಾನಿಗಳು ಡಿ ಬಾಸ್ ಅಂದ್ರೆ ದೇವರಂತೆ ನೋಡ್ತಾರೆ. ಆದ್ರೆ ಇದೀಗ ಬಿಗ್ ಬಾಸ್ ಸ್ಪರ್ಧಿ ಹೇಳಿರೋ ಆ ಒಂದು ಹೇಳಿಕೆಗೆ ಡಿ ಬಾಸ್ ಅಭಿಮಾನಿಗಳು ಕೆರಳಿ ಕೆಂಡವಾಗಿದ್ದಾರೆ.
ದರ್ಶನ್ ತೂಗುದೀಪ ಅಂದ್ರೆ ಅಭಿಮಾನಿಗಳ ಪಾಲಿನ ಅಭಿಮಾನದ ದೀಪ. ಚಾಲೆಂಜಿಂಗ್ ಸ್ಟಾರ್ ...
ನವರಸಗಳಿಗೂ ಹೊಂದುವ ಶ್ರೀಕೃಷ್ಣ, ಸುಂದರಾಂಗ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲಂಕಾರ ಪ್ರಿಯನಾದ ಶ್ರೀಕೃಷ್ಣ, ಶಾಸ್ತ್ರ ವಿದ್ಯೆಯ ಜೊತೆ, ಶಸ್ತ್ರ ವಿದ್ಯೆಯಲ್ಲೂ ನಿಪುಣನಾಗಿದ್ದ. ಯಾಕಂದ್ರೆ ಶ್ರೀಕೃಷ್ಣನ ಬಳಿ ಹಲವು ದಿವ್ಯಾಸ್ತ್ರಗಳಿದ್ದವು. ಅವುಗಳ ಬಗ್ಗೆ ನಾವಿಂದು ಸಂಪೂರ್ಣ ವಿವರಣೆ ನೀಡಲಿದ್ದೇವೆ.
ಸುದರ್ಶನ ಚಕ್ರ: ಸುದರ್ಶನ ಚಕ್ರವನ್ನು ವಿಷ್ಣು, ಶಿವನಿಂದ ಪಡೆದಿದ್ದ. ಶ್ರೀದಾಮ ಎಂಬ ರಾಕ್ಷಸನ ಅಂತ್ಯ ಮಾಡುವುದಕ್ಕೆ...
ಪಾಪ ಕರ್ಮಗಳನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಯಮರಾಜ ಓರ್ವ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಿದ್ದನಂತೆ. ಹಾಗಾದ್ರೆ ಯಮ ಯಾಕೆ ಹೀಗೆ ಮಾಡಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಭದ್ರಪುರ ಎಂಬಲ್ಲಿ ಓರ್ವ ಸಾಧುವಿದ್ದರು. ಅವರು ನದಿ ನೀರಲ್ಲಿ ಮಿಂದು, ಪೂಜೆ ಪುನಸ್ಕಾರ ಮಾಡಿ, ಸತ್ಸಂಗ ಮಾಡಲು ಕುಳಿತುಕೊಳ್ಳುತ್ತಿದ್ದರು....
Special News:
ತಿಳಿ ನೀಲಿ ಆಕಾಶದಲ್ಲಿ ಚಿಟ್ಟೆಗಳು ಸ್ವಚ್ಛಂದವಾಗಿ ಸುತ್ತಾಡುತ್ತಿರುವ ವಿಡಿಯೋವೊಂದು ಇದೀಗ ವೈರಲ್ ಆಗಿದೆ. ಮೋನಾರ್ಕ್ ಬಟರ್‌ಫ್ಲೈ ಎಂದು ಕರೆಯಲ್ಪಡುವ ಈ ಚಿಟ್ಟೆಗಳ ವಿಡಿಯೋವನ್ನು ಬ್ಯುಟೆಂಗೆಬೀಡೆನ್ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಪೇಜ್ ಸದಾ ಕಾಲ ಪ್ರಾಣಿ ಪಕ್ಷಿಗಳ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ಆಗಾಗ ಟ್ವಿಟ್ಟರ್‌ನಲ್ಲಿ ಪೋಸ್ಟ್...
Manglore News:
ಮಂಗಳೂರಿನಲ್ಲಿ ದಸರಾ ಹಬ್ಬ ಕಳೆಗಟ್ಟಿದೆ. ಮಂಗಳೂರಿನ ರಥಬೀದಿಯ ಶಾರದಾ ಮಹೋತ್ಸವದ ಶತಮಾನೋತ್ಸವದ ಪ್ರಯುಕ್ತ ಶಾರದಾ ದೇವಿಯ ವಿಗ್ರಹವನ್ನು ಅಲಂಕರಿಸಲು ಉತ್ತರ ಪ್ರದೇಶದ ಜ್ಞಾನವಾಪಿಯ ಮುಸ್ಲಿಂ ನೇಕಾರರು 8ಲಕ್ಷ ರೂ. ಮೌಲ್ಯದ ಚಿನ್ನದ ಕಸೂತಿ ಹೊಂದಿರುವ ಸೀರೆಯನ್ನು ನೀಡಿದ್ದಾರೆ. ಜೊತೆಗೆ ಶಾರದಾ ದೇವಿಯನ್ನು ಚಿನ್ನದ ವೀಣೆ ಮತ್ತು ಚಿನ್ನದ ನವಿಲು ಹಾಗೂ ಬೆಳ್ಳಿಯ ಪ್ರಭಾವಳಿಯಿಂದ...
National News:
ಜನರಲ್ ಬಿಪಿನ್ ರಾವತ್ ಅವರ ಸಾವಿನ ಒಂಬತ್ತು ತಿಂಗಳ ನಂತರ, ಸರ್ಕಾರವು ಇಂದು ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಸೇನಾ ಪಡೆಗಳ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.ಇಂದು ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ಹೊಸ ಸೇನಾ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ.
https://karnatakatv.net/shashi-taroor-vs-digvijaya-sing/
https://karnatakatv.net/pfi-social-media-website-banned/
https://karnatakatv.net/cheetha-dog-sfety/
Beedar News:
ಬೀದರ್ ನಲ್ಲಿ ದುಷ್ಕರ್ಮಿಗಳು ಕೋತಿಗಳನ್ನು ಕೊಂದು ನೇಣು ಹಾಕಿದ್ದಾರೆ. ಬೀದರ್‌ನ ಭಾಲ್ಕಿಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಭಾಲ್ಕಿ ತಾಲೂಕಿನ ಮುರಾಳ ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರವೊಂದಕ್ಕೆ ಯಾರೋ ಪಾಪಿಗಳು ನಾಲ್ಕು ಕೋಡಂಗಿಗಳನ್ನು ಹೊಡೆದು ನೇಣು ಹಾಕಿದ ಅಮಾನವೀಯ ಘಟನೆ ನಡೆದಿದೆ. ನಾಲ್ಕು ಮಂಗಗಳಲ್ಲಿ ಎರಡು ಮೃತಪಟ್ಟರೆ, ಮತ್ತೆರಡರನ್ನು...
Dasara News:
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಸೆಪ್ಟೆಂಬರ್ 29 ರಂದು ನಡೆಯುವ ಕಾರ್ಯಕ್ರಮದ ವಿವರ ಇಂತಿದೆ.
ಸೆಪ್ಟೆಂಬರ್ 29 ರಂದು ಬೆಳಿಗ್ಗೆ 6 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರಿಗೆ ಚಾರಣ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬ್ಬಡಿ, ಖೋ ಖೋ ವಾಲಿಬಾಲ್ ಸ್ಪರ್ಧೆಗಳು ನಡೆಯಲಿದೆ.
ಬೆಳಿಗ್ಗೆ 9 ರಿಂದ 10 ರವರೆಗೆ...
Bigboss News:
ಬಿಗ್ ಬಾಸ್ ಸೀಸನ್ 9 ಇದೀಗ ಮತ್ತಷ್ಟು ಕಾವೇರುತ್ತಿದೆ. ಬಿಗ್ ಬಾಸ್ ಅಂಗಳದಲ್ಲಿ ಇದೀಗ ಮತ್ತೆ ಜಗಳ ಮನಸ್ತಾಪಗಳು ಶುರುವಾಗಿದೆ. ಮಯೂರಿಯವರು ಹಸುಗೂಸನ್ನು ಮನೆಯಲ್ಲಿ ಬಿಟ್ಟು ಸ್ಪರ್ಧೆಗಾಗಿ ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಇದೀಗೆ ಮಯೂರಿ ನೇಹ ಗೌಡ ಮೇಲೆ ಗರಂ ಆಗಿದ್ದಾರೆ. ಮಯೂವರಿ ಎಲ್ಲರಿಗಿಂತ ಮೊದಲೇ ಊಟ ಮುಗಿಸುತ್ತಾರೆ ಎಂಬ ವಿಚಾರವಾಗಿ ನೇಹ...
Mysoor News:
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ರಂಗು ಪಡೆದುಕೊಂಡಿದೆ. ನವರಾತ್ರಿಯ ಮೂರನೇ ದಿನವಾದ ಇಂದು (ಸೆಪ್ಟಂಬರ್ 28) ಹಲವು ಕಾರ್ಯಕ್ರಮಗಳಲ್ಲಿ ಅಪ್ಪು ಸ್ಮರಣೆ ಮಾಡಲಾಗಿದೆ. ದಸರಾ ಚಲನಚಿತ್ರೋತ್ಸವ, ಯೋಗ ಕಾರ್ಯಕ್ರಮ, ದಸರಾ ದರ್ಶನ ಹಾಗೂ ಪುನೀತ್ ರಾಜಕುಮಾರ್ ಅವರ 50ಅಡಿ ಕಟೌಟ್ ಇಂದಿನ ದಸರಾ ಆಕರ್ಷಣೆಯಾಗಿತ್ತು ಎನ್ನಲಾಗಿದೆ.
ಇಂದು (ಸೆಪ್ಟಂಬರ್ 28) ಪುನೀತ್ ರಾಜ್ ಕುಮಾರ್...
Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಆಗ್ರಹಿಸಿದ್ದರು. ಅದರಂತೆ ಶಿಕ್ಷಣ...