ಬೆಂಗಳೂರು: ದೇಶದ ಹಾಗೂ ಏಷ್ಯಾದ ಮಹತ್ವದ ತಂತ್ರಜ್ಞಾನ ಕಾರ್ಯಕ್ರಮವಾದ `ಬೆಂಗಳೂರು ತಂತ್ರಜ್ಞಾನ ಶೃಂಗ’ದ 25ನೇ ಆವೃತ್ತಿಯನ್ನು ನವೆಂಬರ್ 16, 17 ಮತ್ತು 18ರಂದು ವಿಶೇಷವಾದ ರೀತಿಯಲ್ಲಿ ನಡೆಸಲು ಈಗಿನಿಂದಲೇ ಸಿದ್ಧತೆ ಆರಂಭಿಸಲಾಗಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಬಾರಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭೌತಿಕ ರೂಪದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗಕ್ಕೆ...
ಬೆಂಗಳೂರು : ಕೋವಿಡ್ 4ನೇ ಅಲೆಯನ್ನು ತಡೆಯುವ ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ, ಜನಜಂಗುಳಿ ಹೆಚ್ಚಿರುವ ಕಡೆಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ,...
ಬೆಂಗಳೂರು : ನಮ್ಮ ಸರ್ಕಾರದ ಬಾಗಿಲು ತೆರೆದಿದೆ. ನನ್ನ ಹೃದಯದ ಬಾಗಿಲು ತೆರೆದಿದೆ. ನಿಮ್ಮ ಜತೆ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುತ್ತೇವೆ. ಸರ್ಕಾರ ಸದಾ ನಿಮಗೆ ಸಹಕಾರ ನೀಡಲು ಸಿದ್ಧವಿದೆ.
ಇವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ಟೆಕ್ ಸಮ್ಮಿಟ್ 2022 ರ ಅಂಗವಾಗಿ ಬೆಂಗಳೂರಿನಲ್ಲಿರುವ ಐಟಿ ಬಿಟಿ ಕಂಪನಿಗಳ ಸಿಇಒಗಳಿಗೆ ನೀಡಿದ...
ತಿಪಟೂರು: ದಾನಗಳಲ್ಲಿ ಶ್ರೇಷ್ಠದಾನ ಎನಿಸಿಕೊಂಡಿರುವ ನೇತ್ರದಾನ ಮಾಡಲು 'ಪ್ರತಿಜ್ಞಾ ಪತ್ರ'ಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ನಾಗೇಶ್ ಅವರು ಸೋಮವಾರ (ಏ.25) ತಿಪಟೂರಿನಲ್ಲಿ ಸಹಿ ಹಾಕಿದರು.
ತಿಪಟೂರು ತಾಲೂಕು ಆಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ತಿಪಟೂರು ಸಾರ್ವಜನಿಕ ಆಸ್ಪತ್ರೆಯಲ್ಲಿ...
ಬೆಂಗಳೂರು: ದೇಶದಲ್ಲಿ ಕೊರೋನಾ 4ನೇ ಅಲೆಯ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಈ ಹಿನ್ನಲೆಯಲ್ಲಿಯೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣ ಸಭೆ ನಡೆಯಿದು. ಈ ಸಭೆಯಲ್ಲಿ ರಾಜ್ಯಾದ್ಯಂಕ ಮತ್ತೆ ಮಾಸ್ಕ್ ಕಡ್ಡಾಯ ನಿಯಮ ಜಾರಿಗೊಳಿಸೋ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಕೋವಿಡ್ ಕಂಟ್ರೋಲ್ ಸಭೆ ನಡೆಯಿತು. ಆರೋಗ್ಯ...
ನೂರು ಮಕ್ಕಳ ತಂದೆ, ಕುರುವಂಶದ ರಾಜ ಧೃತರಾಷ್ಟ್ರ ಅಂದ್ರೆ ಮಹಾಭಾರತದಲ್ಲಿ ಬರುವ ಪ್ರಮುಖ ಪಾತ್ರ. ಹುಟ್ಟು ಕುರುಡನಾದರೂ ಶೌರ್ಯದಿಂದ ಮೆರೆದಿದ್ದ ಧೃತರಾಷ್ಟ್ರ, ಪತ್ನಿಯ ಮೊದಲ ಪತಿಯ ಬಗ್ಗೆ, ಮೊದಲ ಮದುವೆಯ ಬಗ್ಗೆ ಕೇಳಿ ಕ್ರೋಧಿತನಾಗಿದ್ದ. ಈ ಕಾರಣಕ್ಕೆ ಗಾಂಧಾರಿಯ ತಂದೆ ಮತ್ತು ಆ ಮನೆಯ ಪುರುಷರನ್ನು ಜೈಲಿಗೆ ಹಾಕಿ, ಚೂರು ಚೂರು ಆಹಾರ ನೀಡಿ,...
ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...
ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ "ಹೆಡ್ ಬುಷ್" ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರಿನಲ್ಲೇ ಚಿತ್ರದ ಚಿತ್ರೀಕರಣ ನಡೆದಿದೆ. ಡಾಲಿ ಧನಂಜಯ ಜಯರಾಜ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶಿಸುತ್ತಿದ್ದಾರೆ. 1970 ರ ಬೆಂಗಳೂರಿನ ಭೂಗತ ಜಗತ್ತನ್ನು ಶೂನ್ಯ ಈ ಚಿತ್ರದಲ್ಲಿ ತೋರಿಸಲು...
ಏಪ್ರಿಲ್-೨೪ ರಂದು ನಟಸಾರ್ವಭೌಮ ಡಾ.ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದ ಹಲವೆಡೆ ಅಭಿಮಾನಿಗಳು ಕಾರ್ಯಕ್ರಮಗಳನ್ನ ನೆರವೇರಿಸಿ ಸಂಭ್ರಮಿಸ್ತಾರೆ. ಅದರಂತೆಯೇ ಈ ದಿನ ಅಣ್ಣಾವ್ರ ಕುಡಿ ಡಾ.ಶಿವರಾಜ್‌ಕುಮಾರ್ ದೊಡ್ಮನೆ ಅಭಿಮಾನಿಗಳಿಗೆ ಸ್ಪೆಷಲ್ ಸುದ್ದಿ ಕೊಟ್ಟಿದ್ದಾರೆ.
ಅಣ್ಣಾವ್ರ ಜನ್ಮದಿನದಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾದ ಫಸ್ಟ್ ಲುಕ್ ಅನಾವರಣ ಆಗಿದೆ. ಈ ಚಿತ್ರಕ್ಕೆ 'ಗೋಸ್ಟ್' ಎಂದು...
ಮುಂಬೈ:ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಿಂದೆಂದೂ ನೀಡಿರದ ಕೆಟ್ಟ ಪ್ರದರ್ಶನವನ್ನು ನೀಡಿದೆ.
ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸಿರುವ ಮುಂಬೈ ಮೊದಲ ಗೆಲುವಿಲ್ಲದೇ ನಿರಾಸೆ ಅನುಭವಿಸಿದೆ. ಸತತ 8ನೇ ಸೋಲಿನೊಂದಿಗೆ ಐಪಿಎಲನಲ್ಲಿ ಮುಂಬೈ ಅನಗತ್ಯ ದಾಖಲೆಯನ್ನ ಬರೆದಿದೆ. ವಾಂಖಡೆ ಅಂಗಳ ಮುಂಬೈ ತಂಡದ ತವರು. ತವರಿನಂಗಳದಲ್ಲಿಯೇ ರೋಹಿತ್ ಪಡೆ ಕಳಪೆ ಪ್ರದರ್ಶನ ನೀಡಿದೆ.
ಮುಂಬೈ ತಂಡ...
Hubli News: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಲಿದ್ದು, ಬೆಳಗಾವಿಯಿಂದ 35 ರೈತರ ನಿಯೋಗ ದೆಹಲಿಗೆ ಪ್ರಯಾಣ ಬೆಳೆಸಿದೆ..!
ಬೆಳಗಾವಿಯ ಸಾಂಬ್ರಾ...