Friday, October 16, 2026

Karnataka Tv

‘ನಾನು ಮೋದಿಯನ್ನ ಕಂಡ್ರೆ ಹೆದರಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ’

ಹರಿದ್ವಾರದ ಮಂಗ್ಲೌರ್‌ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನನಗೆ ಮೋದಿಯನ್ನ ಕಂಡ್ರೆ ಹೆದರಿಕೆಯಾಗಲ್ಲ, ಬದಲಾಗಿ ಅವರ ಸೊಕ್ಕನ್ನ ನೋಡಿ ನಗು ಬರುತ್ತದೆ. ಅವರು ತಮ್ಮೆಲ್ಲ ಸಮಯವನ್ನು ಕಾಂಗ್ರೆಸ್ಸಿಗಾಗಿ ಮೀಸಲಿಡುತ್ತಿದ್ದಾರೆಂದು ರಾಹುಲ್ ಹೇಳಿದ್ದಾರೆ. ಅಲ್ಲದೇ, ಪಾರ್ಲಿಮೆಂಟ್‌ನಲ್ಲಿ ಭಾಷಣ ಮಾಡುವಾಗ ಅವರು ಕಾಂಗ್ರೆಸ್‌ ಪಕ್ಷವನ್ನು ಟೀಕಿಸುವುದಕ್ಕಾಗಿ ಸಮಯ ವ್ಯರ್ಥ ಮಾಡುತ್ತಾರೆ. ಆದರೆ ನಾನು...

Vidhana Soudhaದ 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆ.14 ರಿಂದ 25ರವರೆಗೆ ನಿಷೇಧಾಜ್ಞೆಯನ್ನು ಜಾರಿ..!

ಬೆಂಗಳೂರಿನ ವಿಧಾನಸೌಧದ (Vidhana Soudha) 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 14 ರಿಂದ 25ರವರೆಗೆ ನಿಷೇಧಾಜ್ಞೆಯನ್ನು ಜಾರಿ (Prohibition Enforcement) ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ (Police Commissioner Kamal Pant) ಆದೇಶವನ್ನು ಹೊರಡಿಸಿದ್ದಾರೆ. ವಿಧಾನಸೌಧದಲ್ಲಿ ವಿಧಾನ ಮಂಡಲದ ಕಲಾಪ ಇರುವುದರಿಂದ ಕಲಾಪಕ್ಕೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು, ಹಾಗೂ ಯಾರು...

Hijab Controversy : ಧಾರ್ಮಿಕ ಗುರುತು ಬಳಸುವಂತಿಲ್ಲ ಹೈ ಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ..!

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ (Hijab and saffron controversy) ಕುರಿತಂತೆ ಕರಾವಳಿ ಭಾಗದಲ್ಲಿ ಉಂಟಾದ ವಿವಾದ ಈಗ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ (Internationally) ತನ್ನ ಸ್ವರೂಪವನ್ನು ಪಡೆದುಕೊಂಡಿದೆ. ವಿದ್ಯಾರ್ಥಿನಿಯೊಬ್ಬರು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಅರ್ಜಿಯನ್ನು ಹಾಕಿದ್ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ (High Court) ಏಕ...

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌- ಶಾಲು ಧರಿಸುವಂತಿಲ್ಲ- ಹೈಕೋರ್ಟ್..

ಶಾಲಾ- ಕಾಲೇಜುಗಳಲ್ಲಿ ಹಿಜಾಬ್- ಶಾಲು ಧರಿಸುವಂತಿಲ್ಲ. ವಿಚಾರಣೆ ಮುಗಿಯುವವರೆಗೂ ಧಾರ್ಮಿಕ ಗುರುತು ಬಳಸುವಂತಿಲ್ಲ ಎಂದು ಹೈಕೋರ್ಟ್ ತ್ರಿಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ. ಮುಂದಿನ ವಿಚಾರಣೆ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ. ಹಿಜಾಬ್ ವಿವಾದದ ಬಗ್ಗೆ ಕೋರ್ಟ್ ಮೌಖಿಕ ಆದೇಶ ನೀಡಿದ್ದು, ಶಾಲಾ-ಕಾಲೇಜು ಶುರು ಮಾಡಬೇಕು ಎಂದು ಸರ್ಕಾರಕ್ಕೆ ಆದೇಶ ನೀಡಲಾಗಿದೆ. ಕ್ಲಾಸ್ ಯಥಾಪ್ರಕಾರ ನಡೆಯಬೇಕು....

School-Collegeಗಳನ್ನು ಆರಂಭಿಸಲು ಸರ್ಕಾರಕ್ಕೆ ಹೈಕೋರ್ಟ್ ನ್ಯಾಯಮೂರ್ತಿಗಳು ಸೂಚನೆ..!

ಹಿಜಾಬ್ ವಿವಾದ (Hijab Controversy) ಕುರಿತಂತೆ  ಶಿಕ್ಷಣವನ್ನು ಸ್ಥಗಿತ ಗೊಳಿಸುವುದು ಸರಿಯಲ್ಲ, ಶಾಲಾ-ಕಾಲೇಜು(School-college)ಗಳನ್ನು  ಶೀಘ್ರವಾಗಿ ಆರಂಭಿಸಿ ಎಂದು ಹೈಕೋರ್ಟ್ (High Court) ನ ಮುಖ್ಯ ನ್ಯಾಯಮೂರ್ತಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕರಾವಳಿ ಭಾಗದ ಹಿಜಾಬ್ ವಿವಾದ ರಾಜ್ಯದಲ್ಲಿ ಗಂಭೀರ ಪರಿಸ್ಥಿತಿ ಪಡೆದುಕೊಂಡಿದ್ದು, ಈಗ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕಾಲಿಟ್ಟಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳು...

ಮೆಂತ್ಯಕಾಳುಗಳಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ನಿಮಗೆ ಗೊತ್ತಾ..!

ನಮಸ್ತೆ ಗೆಳೆಯರೇ ಇಂದು ಅಡುಗೆ ಮನೆಯಲ್ಲಿ ಸಿಗುವ ಮೆಂತ್ಯೆ ಕಾಳಿನಿಂದ ಸಿಗುವ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ಮೆಂತ್ಯೆ ಕಾಳುಗಳನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಕೆ ಮಾಡುತ್ತೇವೆ. ಅಡುಗೆ ಮಾತ್ರವಲ್ಲದೆ ಇದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಈ ಮೆಂತ್ಯೆ ಕಾಳಿನ ಬಗ್ಗೆ ಯಾರಿಗೆಲ್ಲ ಗೊತ್ತಿಲ್ಲ. ಮೆಂತ್ಯೆ ಕಾಳನ್ನು ಆಯುರ್ವೇದದಲ್ಲಿ ಒಂದು ಔಷಧೀಯ ರೂಪದಲ್ಲಿ...

ಕೂದಲಿನ ಸಮಸ್ಯೆಗಳಿಗೆ ನೈಸರ್ಗಿಕ ಹೇರ್ ಆಯಿಲ್..!

ನಮಸ್ತೆ ಗೆಳೆಯರೇ ಇಂದು ನೈಸರ್ಗಿಕವಾದ ಹೇರ್ ಆಯಿಲ್ ಅನ್ನು ತಿಳಿದುಕೊಳ್ಳೋಣ. ಈ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ನಿಮಗೆ ಏನಾದರೂ ಬಿಳಿ ಕೂದಲಿನ ಸಮಸ್ಯೆ, ಕೂದಲು ಉದುರುವ ಸಮಸ್ಯೆ ಮತ್ತೆ ನಿಮ್ಮ ಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಲು ಈ ಎಣ್ಣೆ ತುಂಬಾನೇ ಸಹಾಯ ಮಾಡುತ್ತದೆ. ಮೊದಲನೆಯದಾಗಿ ನೀವು ನುಗ್ಗೆ ಎಲೆಗಳನ್ನು ತೆಗೆದು ಕೊಳ್ಳಿ. ಇನ್ನೂ ಎರಡನೆಯದಾಗಿ ಕರಿಬೇವು...

Uttar Pradesh : ಮೊದಲ ಹಂತದ 58 ವಿಧಾನಸಭಾ ಕ್ಷೇತ್ರಗಳ ಮತದಾನ ಪ್ರಾರಂಭ..!

ಉತ್ತರಪ್ರದೇಶದಲ್ಲಿ (Uttar Pradesh) ಇಂದು  ಮೊದಲ ಹಂತದ ಮತದಾನ (Voting) 7 ಗಂಟೆಯಿಂದ ಪ್ರಾರಂಭವಾಗಿದೆ. ಬೆಳಗ್ಗೆ 7 ಗಂಟೆಯಿಂದ  11ಗಂಟೆಯವರೆಗೆ 20.03 ರಷ್ಟು ಮತದಾನ ನಡೆದಿದೆ. ಉತ್ತರಪ್ರದೇಶದ  ಮೊದಲ ಹಂತದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಸ್ಥಾನಗಳಿಗೆ ಮತದಾನ (Voting for Assembly seats) ನಡೆಯುತ್ತಿದ್ದು ಇಂದು ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ....

Bangaloreನಲ್ಲಿ ಇಂದು ಹಲವು ಕಡೆ ವಿದ್ಯುತ್ ಕಡಿತ..!

ಬೆಂಗಳೂರಿನಲ್ಲಿ ಇಂದು ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ(Variation in power supply)ವಾಗಲಿದೆ. ಇಂದು ಹಲವು ಕಡೆ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಇಂದು ಅಂದರೆ ಫೆಬ್ರವರಿ 10 ರಂದು ಬೆಂಗಳೂರಿನ ದಕ್ಷಿಣ ವಲಯ(South Zone of Bangalore), ಉತ್ತರ ವಲಯ ಮತ್ತು ಪೂರ್ವ ವಲಯ(Eastern Zone)ದಲ್ಲಿ ಬೆಳಗ್ಗೆ 10ರಿಂದ ಸಂಜೆ...

Indiaದಲ್ಲಿಇಂದು 67084 ಕೋವಿಡ್ ಪ್ರಕರಣಗಳು ವರದಿ..!

ದೇಶದಲ್ಲಿ(India) ಇಂದು 67084 ಕೋವಿಡ್ ಪ್ರಕರಣಗಳು (Covid Cases) ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 1241 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 167882 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ(Cured by Covid). ಇನ್ನು ದೇಶದಲ್ಲಿ 790789 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ (State of...

About Me

32660 POSTS
0 COMMENTS
- Advertisement -spot_img

Latest News

Hubli News: ರೈತರ ಪಾದಯಾತ್ರೆ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್

Hubli News: ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತರು ಪಾದಯಾತ್ರೆ ಮೂಲಕ ಹುಬ್ಬಳ್ಳಿಯತ್ತ...
- Advertisement -spot_img