ದೇಶದಲ್ಲಿ ಇಂದು 149394 ಕೊರೋನಾ ಪ್ರಕರಣಗಳು (Corona cases) ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ 246674 ಮಂದಿ ಗುಣಮುಖ(Healed) ರಾಗಿದ್ದು, ಇನ್ನು ಕಳೆದ 24 ಗಂಟೆಗಳಲ್ಲಿ ಕೊರೋನಾ ದಿಂದ 1072 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 500055 ಕ್ಕೆ ಏರಿಕೆಯಾಗಿದೆ. ಇನ್ನು ಇಲ್ಲಿಯವರೆಗೆ 40017088 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಕೇಂದ್ರ ಸರ್ಕಾರ...
ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ರೈತರಲ್ಲಿ ಸಾವಯವ ಕಲ್ಪನೆ, ರೈತರಿಗೆ ಲಾಭವಾಗುವಂಥ ಮಾರುಕಟ್ಟೆಗಾಗಿ ರೈತರಿಂದ ಕಂಪನಿಯೊಂದು ಆರಂಭವಾಗಿದೆ, ಈ ಕಂಪನಿಯಲ್ಲಿ 1100 ರೈತರು ಮಾಲೀಕರು, ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುತ್ತಿದೆ.
ಯಂತ್ರಗಳ ಮುಖಾಂತರ ಗಾಣವನ್ನು ತಿರುಗಿಸಿ ಅಡುಗೆ ಎಣ್ಣೆ ತಯಾರಿಕೆ(cooking oil),...
ನಾವು ನಿಮಗೆ ಈಗಾಗಲೇ ತೂಕ ಇಳಿಸಲು ಯಾವ ಸ್ಮೂದೀಸ್ ಕುಡಿಯಬೇಕು ಅನ್ನೋ ಬಗ್ಗೆ ತಿಳಿಸಿದ್ದೇವೆ. ಅದೇ ರೀತಿ, ತೂಕ ಹೆಚ್ಚಿಸಿಕೊಳ್ಳೋಕ್ಕೂ ಸ್ಮೂದೀಸ್ ಕುಡಿಯಲಾಗತ್ತೆ. ಅಂಥ ತೂಕ ಹೆಚ್ಚಿಸೋ ಸ್ಮೂದೀಸ್ ರೆಸಿಪಿ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಬನಾನಾ ಮಿಲ್ಕ್ ಶೇಕ್- ಎರಡು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್...
ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸಲು ಮೆ. ಎಥರ್ ಎನರ್ಜಿ ಮತ್ತು ಎಸ್ಕಾಂಗಳ ನಡುವೆ ಒಪ್ಪಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಹಿ ಮಾಡಲಾಯಿತು.
ಈ ಚಾರ್ಜಿಂಗ್ ಸೌಲಭ್ಯಗಳಿಗೆ ಅಗತ್ಯ ತಾಂತ್ರಿಕ ಬೆಂಬಲವನ್ನು ಎಸ್ಕಾಂಗಳು ನೀಡಲಿದ್ದು, ಸರ್ಕಾರಿ ಸಂಸ್ಥೆಗಳು ಈ ಸೌಲಭ್ಯ ಸ್ಥಾಪನೆಗೆ ಸ್ಥಳಾವಕಾಶ ಒದಗಿಸಲು...
ಆಯುರ್ವೇದದಲ್ಲಿ ಮಹತ್ವ ಪಡೆದ ಹಲವು ಎಲೆಗಳಲ್ಲಿ ಬೇವಿನ ಎಲೆ ಕೂಡ ಒಂದು. ಹಲವರಿಗೆ ಬೇವಿನ ಎಲೆ ಹೆಸರು ತೊಕೊಂಡ್ರೇನೆ, ವಾಕರಿಕೆ ಬರತ್ತೆ. ಯಾಕಂದ್ರೆ ಅದು ಕಹಿಯಾಗಿರತ್ತೆ ಅಂತಾ. ಆದ್ರೆ ಬೇವಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದುಕೊಂಡ್ರೆ, ಇವತ್ತಿಂದಾನೇ ಬೇವು ಬಳಸೋಕ್ಕೆ ಸ್ಟಾರ್ಟ್ ಮಾಡ್ತೀರಾ. ಹಾಗಾದ್ರೆ ಬೇವಿನ ಸೊಪ್ಪಿನ ಆರೋಗ್ಯಕಾರಿ ಗುಣಗಳು ಯಾವುದು..? ಈ...
ಇಂದಿನ ಕಾಲದಲ್ಲಿ ಎಲ್ಲರೂ ಬ್ಯೂಸಿನೇ ಆಗಿರ್ತಾರೆ. ಅದರ ಮಧ್ಯೆ ಫಿಟ್ ಆಗಿರಬೇಕು, ಸುಂದರವಾಗಿರಬೇಕು ಅಂತಾ, ಡಯಟ್ ಮಾಡ್ತಾರೆ. ಆದ್ರೆ ನಾವು ಮಾಡೋ ಡಯಟ್, ನಮ್ಮ ಆರೋಗ್ಯವನ್ನು ಕಾಪಾಡಬೇಕೆ ವಿನಃ, ನಮ್ಮ ಜೀವ ತೆಗೆಯುವ ಹಾಗಿರಬಾರದು. ಯಾಕಂದ್ರೆ ಕೆಟೋ ಎಂಬ ಡಯಟ್ ಮಾಡಿ, ಕೆಲವರು ಯವ್ವನದಲ್ಲೇ ತಮ್ಮ ಜೀವನ ಪಯಣ ಮುಗಿಸಿದ್ದಾರೆ. ಹಾಗಾದ್ರೆ ಕೆಟೋ ಡಯಟ್...
ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಬೆಳಗಿನ ಉಪಾಹಾರವನ್ನು ರಾಜನಂತೆ ತಿನ್ನಬೇಕು ಮತ್ತು ರಾತ್ರಿ ಭೋಜನ ಬಡವರಂತೆ ಮಾಡಬೇಕು ಎಂಬ ಮಾತನ್ನು ಕೇಳಿರಬೇಕು. ಹಾಗಂತ ಈ ಮಾತನ್ನು ಅನುಸರಿಸಿಕೊಂಡು, ಕೆಲವರು ರಾತ್ರಿ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ರಾತ್ರಿ ಏನೂ ತಿನ್ನದೇ, ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ರೀತಿ ಮಾಡಿದರೆ, ದೇಹದಲ್ಲಿ ಅನೇಕ...
ಪ್ರಧಾನಿ ನರೇಂದ್ರ ಮೋದಿ(PM Modi)ಯವರಿಗೆ ಉತ್ತರಪ್ರದೇಶದ ಪ್ರಯಾಗ್ ರಾಜ್ ಜಿಲ್ಲಾ ನ್ಯಾಯಾಲಯವು (Prayag Raj District Court) ಪ್ರಧಾನಮಂತ್ರಿ ಕಚೇರಿಗೆ ನೋಟಿಸ್ ಜಾರಿ ಮಾಡಿದೆ. ಭಾರತೀಯ ದಂಡ ಸಂಹಿತೆ (Indian Penal Code) ಸೆಕ್ಷನ್ 140 ರ ಅಡಿಯಲ್ಲಿ ಸೈನಿಕರು, ನಾವಿಕರು, ವಾಯು ಸೇನಾ ಸಿಬ್ಬಂದಿಗಳು ಬಳಸುವ ಸೇನಾ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ....
ಉತ್ತರಪ್ರದೇಶ : ವಿಧಾನಸಭಾ ಚುನಾವಣೆ (Assembly elections)ಗೂ ಮುನ್ನ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಆಡಳಿತ ಅವಧಿಯಲ್ಲಿ ಮಾಡಿದ ಕಾರ್ಯಗಳನ್ನು ಪ್ರಸ್ತಾಪಿಸಲಾಯಿತು. ಈ ಸಂದರ್ಭದಲ್ಲಿ ಲಕ್ನೋ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಯೋಗಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಸರ್ಕಾರಕ್ಕೆ 3 ವರ್ಷ ಕೆಲಸ ಮಾಡಲು ಅವಕಾಶ ಸಿಕ್ಕಿತು ಮತ್ತು 2 ವರ್ಷ ಸಾಂಕ್ರಾಮಿಕ ರೋಗದಿಂದಾಗಿ ತೊಂದರೆಯಾಯಿತು...
ಬೆಂಗಳೂರು : ಆಸ್ತಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ಪ್ರಕರಣ ಬೆಂಗಳೂರಿನ ಹೊರ ಹೊಲೆಯದ ಬನ್ನೇರುಘಟ್ಟದಲ್ಲಿ (Bannerughatta) ಬೆಳಕಿಗೆ ಬಂದಿದೆ. ಕೊರಟಗೆರೆ (Koratagere) ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. 21 ಗುಂಟೆ ಜಮೀನಿಗಾಗಿ ತಂದೆಯನ್ನೇ ಮಗ ಕೊಲೆ ಮಾಡಿದ್ದಾನೆ. ಇದಕ್ಕೆ ತಾಯಿಯೇ ಸಪೋರ್ಟ್ ಮಾಡಿದ್ದಾಳೆ. ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದು (marriage of the two),...