ಕಿಚ್ಚ ಸುದೀಪ್ ಭಕ್ತಗಣ ಅಷ್ಟೇ ಅಲ್ಲ ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆಪಡುವ ಸೂಪರ್ ನ್ಯೂಸ್ ವೊಂದು ಫ್ಯಾಂಟಮ್ ಅಡ್ಡದಿಂದ ರಿವೀಲ್ ಆಗಿದೆ. ಫ್ಯಾಂಟಮ್ ಎಂದು ಓಂಕಾರ ಬರೆದಿದ್ದ ನಿರ್ದೇಶಕ ಅನುಪ್ ಭಂಡಾರಿ ಸಿನಿಮಾದ ಟೈಟಲ್ ಬದಲಿಸುವುದರೊಂದಿಗೆ ಕಿಚ್ಚನ ಅಭಿಮಾನಿಗಳಿಗೆ ಸ್ಪೆಷಲ್ ನ್ಯೂಸ್ ಕೊಟ್ಟಿದ್ದಾರೆ.
ಬುರ್ಜ್ ಖಲೀಫ್ ಕಟ್ಟಡದ ಮೇಲೆ ‘ವಿಕ್ರಾಂತ್ ರೋಣ’ ಟೈಟಲ್ ಲಾಂಚ್
ಕಿಚ್ಚ ಸುದೀಪ್...
ಥಿಯೇಟರ್ ಅಂಗಳದಲ್ಲಿ ಪಟಾಕಿಯ ಸದ್ದು-ಗದ್ದಲವಿಲ್ಲ. ದೊಡ್ಡ ದೊಡ್ಡ ಕಟೌಟ್ ನಿಂತಿಲ್ಲ. ಹಾರ ಹಾಕಿ ಸ್ಟಾರ್ ಗೆ ಜೈಕಾರ ಹಾಕೋರಿಲ್ಲ. ಇದೆಲ್ಲ ಚೀನಿ ವೈರಸ್ ಎಫೆಕ್ಟ್. ಕೊರೋನಾ ಭಾರತಕ್ಕೆ ಎಂಟ್ರಿ ಕೊಟ್ಮೇಲೆ ಲಾಕ್ ಡೌನ್ ಮಾಡಲಾಯಿತು. ಸಿನಿಮಾ ವಲಯ ಸೇರಿ ಎಲ್ಲಾ ವಲಯವನ್ನು ಮುಚ್ಚಲಾಯಿತು. ಸದ್ಯ ಸೋಂಕು ನಿಯಂತ್ರಣ ಬರುತ್ತಿದ್ದಂತೆ ಎಲ್ಲಾ ವಲಯಗಳ ಕಾರ್ಯನಿರ್ವಣೆಗೆ ಅವಕಾಶ...
ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ನಟಿಸಿರುವ ಸಿನಿಮಾ ಪೊಗರು. ಡೈಲಾಗ್ ಟೀಸರ್, ಸಾಂಗ್ಸ್ ನಿಂದ ಹೊಸ ಅಲೆ ಸೃಷ್ಟಿಸಿರುವ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಳ್ಳಿತೆರೆ ಮೇಲೆ ರಾರಾಜಿಸಲಿದೆ. ಈ ಹಿನ್ನೆಲೆ ನಿನ್ನೆ ಪೊಗರು ಟೀಂ ಪ್ರೆಸ್ ಮೀಟ್ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್,...
ಭಗವದ್ಗೀತೆಯ ಬಗ್ಗೆ ಅರಿವಿದ್ದವರು, ಭಗವದ್ಗೀತೆ ಓದಿದವರು ಹೇಳುವುದೇನೆಂದರೆ ಜೀವನದಲ್ಲಿ ಜಿಗುಪ್ಸೆ ಬಂದಾಗ, ಅಥವಾ ಮುಂದಿನ ಜೀವನ ಹೇಗೆ ಎಂಬ ಚಿಂತೆ ಕಾಡಿದಾಗ ಭಗವದ್ಗೀತೆ ಓದಬೇಕಂತೆ. ಯಾಕಂದ್ರೆ ಭಗವದ್ಗೀತೆಯಲ್ಲಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಉತ್ತಮವಾಗಿ ಹೇಳಿದ್ದಾರೆ. ಹಾಗಾದ್ರೆ ಆಸೆ, ಆಕಾಂಕ್ಷೆ ಮತ್ತು ಕೆಲಸದ ಬಗ್ಗೆ ಕೃಷ್ಣ ಅರ್ಜುನನಿಗೆ ಹೇಳಿದ್ದೇನು ಅನ್ನೋದನ್ನ ನೋಡೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...
ಭಾರತದಲ್ಲಿ ಹಲವು ಶನಿ ದೇವಸ್ಥಾನಗಳಿದೆ. ಅವುಗಳಲ್ಲಿ ತುಂಬಾ ಪ್ರಸಿದ್ಧವಾದ ಶನಿ ದೇವಸ್ಥಾನ ಅಂದ್ರೆ ಶನಿಶಿಂಘನಾಪುರ. ಆ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816
https://youtu.be/6MXujFIgL_0
ಮಹಾರಾಷ್ಟ್ರದ ಅಹಮದ್ ನಗರದಲ್ಲಿರುವ ಶಿಂಘನಾಪುರ ಗ್ರಾಮದಲ್ಲಿ ಶನಿ ದೇವಸ್ಥಾನವಿದೆ. ಇಷ್ಟು ಪ್ರಸಿದ್ಧವಾದ ದೇವಸ್ಥಾನದ ವಿಚಿತ್ರ ಮತ್ತು ವಿಶೇಷ...
ತ್ರಿಪುರಾ ರಾಜ್ಯದ ಉನಕೋಟಿಯಲ್ಲಿ ಸುಂದರ ವಿಗ್ರಹಗಳ ಕೆತ್ತನೆಯಿಂದ ಕೂಡಿದ ಬೆಟ್ಟಗಳಿದೆ. ಆದ್ರೆ ಇಲ್ಲಿನ ವಿಚಿತ್ರ ಸಂಗತಿಯೇನೆಂದರೆ, ಶಾಪಗ್ರಸ್ತದೇವರುಗಳು, ಈ ಬೆಟ್ಟಗಳಾಗಿ ಮಾರ್ಪಟ್ಟಿದ್ದಾರೆಂದು ಹೇಳಲಾಗುತ್ತದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816
https://youtu.be/-TwIjtv8GC4
ಉನಕೋಟಿಯಲ್ಲಿ ಒಂದು ಬೆಟ್ಟವಿದೆ. ಆ ಬೆಟ್ಟದಲ್ಲಿ ದೇವರ ವಿಗ್ರಹಗಳನ್ನು ಕೆತ್ತಲಾಗಿದೆ....
ಕೊರೋನಾ ಲಾಕ್ ಡೌನ್ ಮುಗಿಯುತ್ತಿದ್ದಂತೆ ಕೆಲವು ಸ್ಟಾರ್ಸ್ ಫ್ಲೈಟ್ ಹತ್ತಿ ಮಾಲ್ಡೀವ್ಸ್ ಟ್ರಿಪ್ ಮುಗಿಸಿ ರಿರ್ಟನ್ ಆಗಿದ್ದಾರೆ. ಆದ್ರೀಗ ರಾಕಿಂಗ್ ಸ್ಟಾರ್ ಯಶ್ ಫ್ಯಾಮಿಲಿ ಸಮೇತ ಮಾಲ್ಡೀವ್ ಗೆ ಹಾರಿದ್ದು, ಪತ್ನಿ-ಮಕ್ಕಳೊಂದಿಗೆ ಜಾಲಿ ಮೂಡ್ ನಲ್ಲಿದ್ದಾರೆ. ಸದ್ಯ ಕೆಜಿಎಫ್-2 ಶೂಟಿಂಗ್ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿರೋ ಯಶ್ ಕುಟುಂಬದೊಂದಿಗೆ ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ...
ಬೆಳ್ಳಿಪರದೆಯ ಮೇಲೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರಿಸಂ ತೋರಿಸೋದಿಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 19ರಂದು ದೊಡ್ಡಪರದೆಯ ಮೇಲೆ ರಾರಾಜಿಸಲಿರುವ ಪೊಗರು ಸಿನಿಮಾದ ಬಗ್ಗೆ ಮಾಹಿತಿ ನೀಡಲು ಇಂದು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಸಿನಿಮಾ ನಿರ್ಮಾಪಕ ಬಿ.ಕೆ.ಗಂಗಾಧರ್, ನಟ ಧ್ರುವ ಸರ್ಜಾ, ನಿರ್ದೇಶಕ ನಂದ ಕಿಶೋರ್, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ, ಕನ್ನಡ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ರಿಯಲ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದರು, ಸ್ನೇಹಿತರು, ಬಂಧು-ಬಳಗದವರಿಗೆ ಪ್ರೀತಿ ತೋರಿಸೋ ದಚ್ಚು ನಡೆ-ನುಡಿ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ತಮ್ಮನ್ನ ಪ್ರೀತಿ, ಆರಾಧಿಸುವ ಜನರಿಗೆ ಡಿಬಾಸ್ ಎಂತಹ ಪ್ರೀತಿ ತೋರಿಸ್ತಾರೆ ಅನ್ನೋದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಕಿರಿಯರ ಮೇಲೆ ದಾಸನ ಅಭಿಮಾನದ ಗುಣವನ್ನು...
ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಸದ್ಯ ಬಿಎಂ ಗಿರಿರಾಜ್ ಆ್ಯಕ್ಷನ್ ಕಟ್ ಹೇಳಿರುವ ಕನ್ನಡಿಗ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಕ್ರೇಜಿಸ್ಟಾರ್ ತಮ್ಮ ಮುಂದಿನ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಹಾಗಂತ ಈ ಬಾರಿ ರವಿಚಂದ್ರನ್ ಬಣ್ಣ ಹಚ್ಚುವುದರ ಜೊತೆಗೆ ಮತ್ತೊಮ್ಮೆ ಡೈರೆಕ್ಷನ್ ಕ್ಯಾಪ್ ತೊಡಲು ರೆಡಿಯಾಗ್ತಿದ್ದಾರೆ.
ರವಿಚಂದ್ರನ್ ನಿರ್ದೇಶನದ ರಾಜೇಂದ್ರ...