ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಡೆಯಿಂದ ಹೊಸ ವರ್ಷಕ್ಕೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ತಿದೆ. ಗಾಂಧಿನಗರದಲ್ಲಿ ಅಬ್ಬರಿ, ಬೊಬ್ಬಿರಿದ ಪೊಗರು ಸಿನಿಮಾದ ಟೀಸರ್ ಇದೀಗ ತೆಲುಗಿ ನೆಲದಲ್ಲೂ ಹವಾ ಸೃಷ್ಟಿಸಲು ರೆಡಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಸಿನಿಮಾದ ತೆಲುಗು ಟೀಸರ್ ರಿಲೀಸ್ ಮಾಡಲು ಚಿತ್ರತಂಡ ರೆಡಿಯಾಗಿದೆ. ಈಗಾಗ್ಲೇ ತಮಿಳಿನಲ್ಲಿಯೂ ಸೆಮ್ಮಾ ತಿಮಿರ್ ಹೆಸರಿನಲ್ಲಿ...
ಹಿಂದೂ ಧರ್ಮದಲ್ಲಿ ಇರುವಷ್ಟು ಪದ್ಧತಿ ಬೇರೆ ಯಾವ ಧರ್ಮದಲ್ಲೂ ಇಲ್ಲವೆನ್ನಬಹುದು. ಭಾರತದಲ್ಲಿ ಎಷ್ಟು ರಾಜ್ಯಗಳಿದೆಯೋ, ಅಷ್ಟು ಪದ್ಧತಿಗಳಿದೆ. ಪೂಜೆಯ ಪದ್ಧತಿ, ನೈವೇದ್ಯದ ಪದ್ಧತಿ ಎಲ್ಲವೂ ಬೇರೆ ಬೇರೆಯಾಗಿದೆ. ಹಾಗಾದ್ರೆ ಯಾವ ನೈವೇದ್ಯವನ್ನಿಟ್ಟರೆ ಉತ್ತಮ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/0Cu4YrTYNbY
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...
ಕುರುಕ್ಷೇತ್ರ ಯುದ್ಧದ ವೇಳೆ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಭೋದಿಸಿದನೆಂದು ಹೇಳಲಾಗುತ್ತದೆ. ಈ ಭಗವದ್ಗೀತೆಯಲ್ಲಿ ಜೀವನದಸಾರವನ್ನೇ ಹೇಳಲಾಗಿದೆ. ಭಗವದ್ಗೀತೆಯನ್ನು ಅರ್ಥೈಸಿಕೊಂಡು ಓದಿದವನು, ಜೀವನದಲ್ಲಿ ಉದ್ಧಾರವಾಗುತ್ತಾರೆ, ಆಧ್ಯಾತ್ಮದತ್ತ ವಾಲುತ್ತಾರೆಂಬ ನಂಬಿಕೆ ಇದೆ.
https://youtu.be/gavCnPPV5rY
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/0Cu4YrTYNbY
ಇನ್ನು ಭಗವದ್ಗೀತೆ ಮೂಲಕ ಕೃಷ್ಣ ಹೇಳಿದ್ದೇನೆಂದರೆ,...
ಮೋಹಕ ತಾರೆ ರಮ್ಯಾ ಎಐಸಿಸಿ ಸೋಷಿಯಲ್ ಮೀಡಿಯಾ ಅಧ್ಯಕ್ಷ ಸ್ಥಾನದಿಂದ ಕಿಕ್ ಔಟ್ ಆದ್ಮೇಲೆ ಯಾರ ಕೈಗೂ ಸಿಗದೇ ಕಣ್ಮರೆಯಾಗಿದ್ರು. ಪದ್ಮಾವತಿ ಎಲ್ಲಿ ಹೋದ್ರು ಅಂತಾ ಅಭಿಮಾನಿಗಳು ಚರ್ಚೆ ನಡೆಸುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ರಮ್ಯಾ ಸದಾ ಒಂದಲ್ಲ ಒಂದು ಪೋಸ್ಟ್ ಶೇರ್ ಮಾಡ್ತಾನೆ ಇರ್ತಾರೆ....
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಮಹಾಲಿಂಗೇಶ್ವರನ ದೇವಸ್ಥಾನಗಳಿದೆ. ಅವುಗಳಲ್ಲಿ ಅತೀ ಪ್ರಸಿದ್ಧವಾದ ಮಹಾಲಿಂಗೇಶ್ವರ ದೇವಸ್ಥಾನ ಅಂದ್ರೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ. ಈ ದೇವರನ್ನ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ಅಂತಾನೇ ಕರಿಯಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
https://youtu.be/-XExVVCjgys
https://youtu.be/Zc7wuLrIWfg
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...
ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನದಲ್ಲಿ ಶಿವ ಪಾರ್ವತಿಯರು ಪೂಜಿಸಲ್ಪಡುತ್ತಿದ್ದಾರೆ. ಆದರೆ ಒಂದೇ ಕಡೆಯಲ್ಲ. ಬೇರೆ ಬೇರೆ ದೇವಸ್ಥಾನಗಳಲ್ಲಿ ಶಿವ ಪಾರ್ವತಿಯನ್ನು ಪೂಜಿಸಲಾಗುತ್ತಿದೆ. ಯಾವುದು ಆ ದೇವಸ್ಥಾನ..? ಆ ದೇವಸ್ಥಾನದ ಮಹಿಮೆ ಏನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/Zc7wuLrIWfg
ದಕ್ಷಿಣ ಕನ್ನಡ ಜಿಲ್ಲೆಯ...
ರಾಮ ಮತ್ತು ಸೀತೆ ದೂರವಾಗಲು ಹಲವು ಕಾರಣಗಳಿದೆ. ಶಾಪಗಳಿದೆ ಎಂದು ಪುರಾಣ ಕಥೆಗಳಲ್ಲಿ ಹೇಳಲಾಗಿದೆ. ಅಂಥ ಕಥೆಗಳಲ್ಲಿ ಗಿಣಿ ಶಾಪದಿಂದ ರಾಮ ಸೀತೆ ದೂರವಾದ ಕಥೆಯ ಬಗ್ಗೆ ಹೇಳಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/Zc7wuLrIWfg
ಒಮ್ಮೆ ಸೀತೆ ಕಾಡಿನಲ್ಲಿ ಗೆಳತಿಯರೊಂದಿಗೆ ವಾಯುವಿಹಾರಕ್ಕೆ ಹೋಗಿದ್ದು, ಒಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿದ್ದಳು....
ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಂತೆ, ಹಲವಾರು ನಂಬಿಕೆಗಳಿದೆ. ಆಯಾ ದಿನಗಳಲ್ಲಿ ಶುಭಕಾರ್ಯ ಮಾಡುವುದು ತಪ್ಪು ಎಂದು ಹೇಳಲಾಗಿದೆ. ಇನ್ನು ಮದುವೆ ಕಾರ್ಯಕ್ರಮದಲ್ಲಿ ಮಧುಮಕ್ಕಳಿಗೆ ಕೆಲ ಉಡುಗೊರೆಗಳನ್ನ ನೀಡುವುದು ತಪ್ಪು. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816
https://youtu.be/Zc7wuLrIWfg
ಮದುವೆ ಸಮಯದಲ್ಲಿ...
ಮೊದಲೆಲ್ಲ ಕೆಲ ಹೆಣ್ಣು ಮಕ್ಕಳು ಮದುವೆಯಾಗುವ ದಿನ, ತಾಳಿ ಕಟ್ಟುವ ಸಮಯವೇ ಗಂಡನ ಮುಖ ನೋಡುತ್ತಿದ್ದರು. ಅಲ್ಲದೇ, ಜೀವನಪೂರ್ತಿ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಳುತ್ತಿದ್ದರು. ಆದ್ರೆ ಈಗಿನ ಕಾಲದಲ್ಲಿ ಪ್ರೀತಿ ಪ್ರೇಮ ಅನ್ನೋದು ಕೆಲವರಿಗೆ ಆಟವಾಗಿಬಿಟ್ಟಿದೆ. ಇಂದು ಒಬ್ಬರ ಜೊತೆ ಕಾಲ ಕಳೆದು, ನಾಳೆ ಮತ್ತೊಬ್ಬರ ಜೊತೆ ಮದುವೆಯಾಗುವ ಜನ, ಸಂಗಾತಿ ಜೊತೆ ಸರಿಯಾಗಿ...
ಕನ್ನಡ ಚಿತ್ರರಂಗದ ಮೇರು ನಟ, ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 11ನೇ ಪುಣ್ಯಸ್ಮರಣೆ ಇಂದು. ವಿಷ್ಣುದಾದಾ ದೈಹಿಕವಾಗಿ ನಮ್ಮನ್ನ ಅಗಲಿ ಇಂದಿಗೆ 11 ವರ್ಷಗಳು ಕಳೆದಿವೆ. ಪ್ರತಿ ವರ್ಷ ವಿಷ್ಣು ಅಭಿಮಾನಿಗಳು ದಾದಾನ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋ ಹೋಗಿ ನೆಚ್ಚಿನ ನಟನಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದ...