Friday, July 17, 2026

Karnataka Tv

ಬ್ರಹ್ಮ ಹೆಣ್ಣನ್ನು ಸೃಷ್ಟಿಸುವಾಗ ತೆಗೆದುಕೊಂಡ ಸಮಯವೆಷ್ಟು..?

ಎಲ್ಲ ಜೀವಿಗಳನ್ನ ಸೃಷ್ಟಿಸಿದ ಬ್ರಹ್ಮ, ಹೆಣ್ಣನ್ನು ಸೃಷ್ಟಿಸುವಾಗ ಮಾತ್ರ 6ರಿಂದ 7ದಿನಗಳನ್ನ ತೆಗೆದುಕೊಂಡನಂತೆ. ಈ ಬಗ್ಗೆ ದೇವತೆಗಳು ಪ್ರಶ್ನಿಸಿದಾಗ ಬ್ರಹ್ಮ ಹೆಣ್ಣಿನ ಗುಣಗಳನ್ನ ವಿವರಿಸುತ್ತಾ ಹೋಗುತ್ತಾನೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hX6iyjVUB_o ಹೆಣ್ಣಿನ ಸೃಷ್ಟಿಯ...

ಎಂಥ ಮನೆಯಲ್ಲಿ ದೇವರು ನೆಲೆ ನಿಲ್ಲುವುದಿಲ್ಲ ಗೊತ್ತೇ..?

ನಾವು ಈ ಮೊದಲು ಯಾವ ರೀತಿ ಜೀವನ ನಡೆಸಿದರೆ, ದೇವರು ನಮಗೆ ಒಲಿಯುತ್ತಾನೆ ಅನ್ನೋ ಬಗ್ಗೆ ಹೇಳಿದ್ದೇವು. ಇಂದು ಎಂಥ ಮನೆಯಲ್ಲಿ ದೇವರು ನೆಲೆ ನಿಲ್ಲುವುದಿಲ್ಲ, ಎಂಥವರ ಮೇಲೆ ದೇವರ ಕೃಪೆ ಇರುವುದಿಲ್ಲ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/xWCOGT0-weU ತನ್ನಲ್ಲಿ ಭಕ್ತಿಯಿಟ್ಟು ಪೂಜಿಸುವ, ಪ್ರಾರ್ಥಿಸುವ ಜನರಿಗೆ...

ಬಾಲಿವುಡ್ ನಲ್ಲಿ ಖಾತೆ ತೆರೆದ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ.. ಮೊದಲ ಹಿಂದಿ ಸಿನಿಮಾ ಬಗ್ಗೆ ಕೊಡಗಿನ ಕುವರಿ ಹೇಳಿದ್ದೇನು…?

ಗಾಂಧಿನಗರ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ತಾರೆ.. ಟಾಲಿವುಡ್, ಕಾಲಿವುಡ್ ನಲ್ಲಿ ಮಿಂಚುತ್ತಿರುವ ಮಂದಣ್ಣ ಸೌತ್ ಇಂಡಸ್ಟ್ರೀಯ ಮೋಸ್ಟ್ ಬ್ಯುಸಿಯೆಸ್ಟ್ ನಟಿ. ಇದೀಗ ಈ ಬ್ಯೂಟಿ ಬಾಲಿವುಡ್ ಅಂಗಳದಲ್ಲಿ ಖಾತೆ ತೆರೆದಿದ್ದಾರೆ. ಮೊದಲಿನಿಂದಲ್ಲೂ ರಶ್ಮಿಕಾ ಬಿಟೌನ್ ಜರ್ನಿ ಬಗ್ಗೆ ಬರೀ ಅಂತೇ-ಕಂತೇ ಸುದ್ದಿಗಳು ವೈರಲ್ ಆಗ್ತಿದ್ವು. ಇದೀಗ ಅದೆಲ್ಲದಕ್ಕೂ ಫುಲ್ ಸ್ಟಾಪ್...

ರೈತರು ನಿಜವಾದ ವೀರರು: ಅನ್ನದಾತರ ದಿನಾಚರಣೆಗೆ ದಾಸ ದರ್ಶನ ಶುಭಾಶಯ

ಕೃಷಿ ಪ್ರಧಾನ ದೇಶವಾದ ಭಾರತದಲ್ಲಿಂದು ಅನ್ನದಾತರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅನೇಕ ಗಣ್ಯರು ದೇಶದ ಬೆನ್ನೆಲುಬಾಗಿರುವ ರೈತರನ್ನು ನೆನೆದು ಶುಭ ಕೋರುತ್ತಿದ್ದಾರೆ. ಕನ್ನಡ ಚಿತ್ರರಂಗದ ಡಿಬಾಸ್ ದರ್ಶನ್ ಸಹ ರೈತರ ದಿನಾಚರಣೆ ಶುಭಾ ಕೋರಿ, ರೈತರು ನಿಜವಾದ ವೀರರು ಎಂದು ಹೇಳಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದರ್ಶನ್, ರೈತರು ನಿಜವಾದ ವೀರರಾಗಿದ್ದಾರೆ...

ಬೆಲ್ ಬಾಟಂ ಡೈರೆಕ್ಟರ್ ಸಿನಿಮಾದಲ್ಲಿ ರಿಷಿಗೆ ಜೋಡಿಯಾದ ‘ಕನ್ನಡತಿ’ ಭೂಮಿ

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಐವರು ನಿರ್ದೇಶಕರು ಸೇರಿ ಮಾಡುತ್ತಿರುವ ಹೊಸ ಪ್ರಯೋಗಾತ್ಮಕ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಿವೆ. ಈ ಐದು ಡೈರೆಕ್ಟರ್ ಪೈಕಿ ಬೆಲ್ ಬಾಟಂ ಸಿನಿಮಾ ನಿರ್ದೇಶಕ ಜಯ ತೀರ್ಥ ಆ್ಯಕ್ಷನ್ ಕಟ್ ಹೇಳಿರುವ ಕಥೆಯಲ್ಲಿ ಅಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಹಾಗೂ ಕನ್ನಡತಿ ಸೀರಿಯಲ್ ಭೂಮಿ ಖ್ಯಾತಿಯ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಕನ್ನಡತಿ...

ವಿಜಯನಗರ ಜಿಲ್ಲೆ ರಚನೆಗೆ ಬೆಂಬಲಿಸಿದ ಕನ್ನಡ ಸ್ಟಾರ್ ಹೀರೋ

ಕರ್ನಾಟಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನಾಗಿ ಘೋಷಿಸಿರುವ ಸರ್ಕಾರದ ನಡೆಯನ್ನು ನಟ ಕಂ ನಿರ್ಮಾಪಕ ಅಜಯ್ ರಾವ್ ಬೆಂಬಲಿಸಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅಜಯ್ ರಾವ್ ಧನ್ಯವಾದ ತಿಳಿಸಿ ನಿನ್ನೆ ಅರಣ್ಯ ಸಚಿವ ಆನಂದ್ ಸಿಂಗ್‌ಗೆ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟ...

ಬ್ಯಾಚುಲರ್ ಪಾರ್ಟಿಯಲ್ಲಿ ಮುದ್ದು-ಮುದ್ದಾಗಿ ಕಾಣಿಸಿಕೊಂಡ ಮಿಲನಾ-ಕೃಷ್ಣಾ.. ಇಲ್ಲಿದೆ ನೋಡಿ ಲವ್ ಮೋಕ್ಟೇಲ್ ಜೋಡಿಯ ಫೋಟೋ ಗ್ಯಾಲರಿ

ಲವ್ ಮೋಕ್ಟೇಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ಯುವ ಜೋಡಿ ಮಿಲನಾ-ಕೃಷ್ಣ.. ರೀಲ್ ಮಾತ್ರವಲ್ಲ ರಿಯಲ್ ನಲ್ಲೂ ಒಂದಾಗುತ್ತಿರುವ ಈ ಕ್ಯೂಟ್ ಕಪಲ್ ಪ್ರೇಮಿಗಳ ದಿನದಂದೂ ಹೊಸ ಜೀವನಕ್ಕೆ ಅಡಿ ಇಡಲು ರೆಡಿಯಾಗಿದ್ದಾರೆ. ಈಗಾಗ್ಲೇ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿರುವ ಆದಿ-ನಿಧಿಮಾ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಮುದ್ದು-ಮುದ್ದಾಗಿ ಕಾಣಿಸಿಕೊಂಡಿರುವ ಈ...

ಊಟಕ್ಕೆ ಬಂದು ಕೂರುವ ಮೊದಲೇ ತಟ್ಟೆಗೆ ಊಟವನ್ನು ಬಡಿಸಿಡಬೇಡಿ..

ಈ ಮದುವೆ ಮುಂಜಿ ವೇಳೆ ಕೆಲವರು, ಊಟಕ್ಕೆ ಜನರು ಬರುವ ಮೊದಲೇ ತಟ್ಟೆ ಇಟ್ಟು ಊಟ ಬಡಿಸಿಬಿಡುತ್ತಾರೆ. ಕೆಲ ಹೆಣ್ಣುಮಕ್ಕಳು ಕೂಡ ಗಂಡ ಆಫೀಸಿನಿಂದ ಮನೆಗೆ ಬರುವ ಮೊದಲೇ ತಟ್ಟೆಯಲ್ಲಿ ಊಟ ಬಡಿಸಿಟ್ಟು ಕಾಯುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಬಿಲ್ವಪತ್ರೆ ಯಾರ ಸ್ವರೂಪ..? ಯಾರ ಬೆವರ ಹನಿಯಿಂದ ಬಿಲ್ವಪತ್ರೆ ಮರ ಹುಟ್ಟಿತು..?

ಶಂಭೋ ಎಂದರೆ ಒಲಿಯುವ ಸದಾಶಿವ ಆಡಂಬರದ ಪೂಜೆ ಎಂದಿಗೂ ಬಯಸಿದವನಲ್ಲ. ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಪ್ರಸನ್ನನಾಗುವ ದೇವರೆಂದರೆ ಶಿವ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆ ಯಾಕೆ ಅರ್ಪಿಸುತ್ತಾರೆ. ಬಿಲ್ವಪತ್ರೆ ಹುಟ್ಟಿದ್ದು ಹೇಗೆ..? ಇದು ಯಾವ ಸ್ವರೂಪ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/hX6iyjVUB_o ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...

ತುಳಸಿ ಗಿಡದ ಬಳಿ ಈ ವಸ್ತುಗಳನ್ನ ಇರಿಸಲೇಬೇಡಿ..

ತುಳಸಿಯ ಬಗ್ಗೆ ನಾವು ಈಗಾಗಲೇ ಸಾಕಷ್ಟು ವಿಷಯಗಳನ್ನ ನಿಮಗೆ ಹೇಳಿದ್ದೇವೆ. ತುಳಸಿ ಅಂದರೆ ಯಾರು..? ಈ ತುಳಸಿ ಗಿಡ ಮನೆಯಲ್ಲಿದ್ದಾಗ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇಂದು ತುಳಸಿ ಗಿಡದ ಬಳಿ ಯಾವ ವಸ್ತುಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್...

About Me

32624 POSTS
0 COMMENTS
- Advertisement -spot_img

Latest News

Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ...
- Advertisement -spot_img