ಹಣ್ಣು ತರಕಾರಿಗಳು ಕೊಡುವಷ್ಟು ಪೌಷ್ಠಿಕಾಂಶವನ್ನ ಹಸಿರು ಸೊಪ್ಪುಗಳು ನೀಡುತ್ತದೆ. ದೇಹ ಶಕ್ತಿಯುತವಾಗಿರಿಸಲು ಸಹಕರಿಸುತ್ತದೆ. ಹಾಗಾಗಿ ಇಂದು ನಾವು ಉತ್ತಮ ಆರೋಗ್ಯ ಗುಣವುಳ್ಳ ಕೆಲ ಸೊಪ್ಪುಗಳ ಬಗ್ಗೆ ಮಾಹಿತಿಯನ್ನ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಮೊದಲನೇಯದಾಗಿ ಪಾಲಕ್ ಸೊಪ್ಪು. ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸಲು, ರಕ್ತ ಹೆಚ್ಚಿಸಲು ನಾವು ಪಾಲಕ್ ಸೊಪ್ಪು ತಿನ್ನಬೇಕು. ಗರ್ಭಿಣಿಯರು, ನಿಶ್ಶಕ್ತರಿಗೆ ಪ್ರತಿನಿತ್ಯ ಪಾಲಕ್ ಸೊಪ್ಪಿನ ಆಹಾರ ತಿನ್ನಲು ಕೊಟ್ಟರೆ, ಅವರು ಶಕ್ತಿವಂತರಾಗುತ್ತಾರೆ. ಅಲ್ಲದೇ ವಯಸ್ಸಾದ ಬಳಿಕ ನಿಮ್ಮ ನೆನಪಿನ ಶಕ್ತಿ ಉತ್ತಮವಾಗಿರಬೇಕು ಅಂದ್ರೆ ನೀವು ಯವ್ವನದಲ್ಲಿಯೇ ಪಾಲಕ್ ಸೊಪ್ಪು ತಿನ್ನಲು ಆರಂಭಿಸಬೇಕು.
ಎರಡನೇಯದಾಗಿ ಮೆಂತ್ಯ ಸೊಪ್ಪು. ಈ ಸೊಪ್ಪನ್ನ ಸಾರು, ಪಲ್ಯ, ಪರೋಠ ಮಾಡುವುದಕ್ಕೆ ಉಪಯೋಗಿಸುತ್ತಾರೆ. ಆದ್ರೆ ಇದನ್ನ ರೊಟ್ಟಿ,, ಚಪಾತಿ ಅನ್ನದ ಜೊತೆಯೂ ಹಸಿಯಾಗಿ ತಿಂದರೆ ಉತ್ತಮ. ಇದು ದೇಹದಲ್ಲಿರುವ ಕೆಟ್ಟ ಕಾಲೆಸ್ಟ್ರಾಲ್ ತೆಗೆದುಹಾಕಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನ ಕಾಪಾಡಲು ಸಹಕಾರಿಯಾಗಿದೆ.
ಮೂರನೇಯದಾಗಿ ಸಬ್ಬಸಿಗೆ ಸೊಪ್ಪು. ಸಬ್ಬಸಿಗೆ ಸೊಪ್ಪಿನ ಪಲ್ಯ, ಸಾರು ತಿನ್ನಲು ಎಷ್ಟು ರುಚಿಕರವೋ, ಅಷ್ಟೇ ಆರೋಗ್ಯಕ್ಕೆ ಒಳ್ಳೆಯದು. ಇದನ್ನ ಗರ್ಭಣಿಯರು ತಿನ್ನಬಾರದು. ಆದ್ರೆ ಬಾಣಂತನದ ಸಮಯದಲ್ಲಿ ಸಬ್ಬಸಿಗೆ ಸೊಪ್ಪು ತಿನ್ನಬೇಕು. ಈ ವೇಳೆ ಸಬ್ಬಸಿಗೆ ಸೊಪ್ಪು ತಿಂದರೆ, ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪತ್ತಿಯಾಗುತ್ತದೆ. ಅಲ್ಲದೇ ಇದು ಆರೋಗ್ಯಕ್ಕೂ ಉತ್ತಮ.
ನಾಲ್ಕನೇಯದಾಗಿ ನುಗ್ಗೆಸೊಪ್ಪು. ನುಗ್ಗೆಸೊಪ್ಪನ್ನ ಗರ್ಭಣಿಯರು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಆದರೆ ಉಳಿದ ಸಮಯದಲ್ಲಿ ಇದನ್ನು ಸೇವಿಸಬಹುದು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿದೆ. ಶುಗರ್ ಇದ್ದವರು ಈ ಸೊಪ್ಪಿನ ಚಟ್ನಿ, ತಂಬುಳಿ ಮಾಡಿ ಊಟ ಮಾಡಿದರೆ ಉತ್ತಮ ಅಂತಾ ಹೇಳಲಾಗುತ್ತದೆ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507