Sunday, September 8, 2024

Latest Posts

ಆಲಿವ್ ಎಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳೇನು..?

- Advertisement -

ಆರೋಗ್ಯಕ್ಕೆ ಉತ್ತಮವಾದ ತೈಲಗಳಲ್ಲಿ ಆಲಿವ್ ಎಣ್ಣೆ ಕೂಡ ಒಂದು. ಆಲಿವ್ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರಲ್ಲದೇ, ತಲೆಕೂದಲು ಮತ್ತು ದೇಹವನ್ನು ಮಸಾಜ್ ಮಾಡಲು ಬಳಸಲಾಗುತ್ತದೆ. ಹಾಗಾದ್ರೆ ಆಲಿವ್ ಎಣ್ಣೆ ಬಳಸುವುದರಿಂದ ಆಗುವ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಆಲಿವ್ ಎಣ್ಣೆಯನ್ನ ಅಡುಗೆಗೆ ಬಳಸುವಾಗ ಅದನ್ನ ಯಾವುದೇ ಕಾರಣಕ್ಕೂ ಹೆಚ್ಚು ಕಾಯಿಸಬೇಡಿ. ಯಾಕಂದ್ರೆ ಆಲಿವ್ ಎಣ್ಣೆ ಹೆಚ್ಚು ಕಾಯಿಸಿದಷ್ಟು ಅದರ ಉತ್ತಮ ಪೌಷ್ಠಿಕಾಂಶ ಕಡಿಮೆಯಾಗುತ್ತದೆ. ಹಾಗಾಗಿ ಆಲಿವ್ ಎಣ್ಣೆಯನ್ನ ಅಡುಗೆಗೆ ಬಳಸುವ ಬದಲು, ಸಲಾಡ್ಗೆ ಹಾಕಿ ತಿಂದರೆ ಇನ್ನೂ ಉತ್ತಮ. ಇದರಿಂದ ದೇಹಕ್ಕೆ ಸಿಗಬೇಕಾದ ಅಷ್ಟೂ ಪೋಷಕಾಂಶ ದೊರೆಯುತ್ತದೆ. ಮಲಬದ್ಧತೆ ಸಮಸ್ಯೆ ಇರುವವರು, ಆಲಿವ್ ಎಣ್ಣೆಯನ್ನು ಸಲಾಡ್ ಜೊತೆ ಸೇವಿಸಬಹುದು.

ಇನ್ನು ಆಲಿವ್ ಎಣ್ಣೆಯನ್ನ ದೇಹಕ್ಕೆ ಮಸಾಜ್ ಮಾಡಲು ಸಹ ಬಳಸುತ್ತಾರೆ. ಇದರಿಂದ ನಮ್ಮ ತ್ವಚೆಯ ನುಣುಪಾಗಿ, ಆರೋಗ್ಯವಾಗಿರುತ್ತದೆ. ಇನ್ನು ತಲೆಕೂದಲಿಗೂ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಲಾಗುತ್ತದೆ. ಇದರಿಂದ ನಮ್ಮ ಕೂದಲು ನುಣುಪಾಗಿ, ಸಾಫ್ಟ್ ಆಗಿ ಇರುತ್ತದೆ. ನಿಮ್ಮ ಕೂದಲು ಸಾಫ್ಟ್, ಶೈನಿಯಾಗಿರಬೇಕು ಅಂದ್ರೆ, ರಾತ್ರಿ ಆಲಿವ್ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿ, ಬೆಳಿಗ್ಗೆ ಬಿಸಿ ನೀರಲ್ಲಿ ಅದ್ದಿದ ಟವೆಲ್ನಿಂದ ತಲೆ ಕಟ್ಟಿಕೊಂಡು ಕೆಲ ಸಮಯದ ನಂತರ ತಲೆ ಸ್ನಾನ ಮಾಡಿ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss