ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೋಸೋದಕ್ಕಲ್ಲ…?! ಮಯೂರಿ ಹೀಗಂದಿದ್ಯಾಕೆ..?!

Bigboss News:

ಬಿಗ್ ಬಾಸ್ ಸೀಸನ್ 9  ಇದೀಗ ಮತ್ತಷ್ಟು ಕಾವೇರುತ್ತಿದೆ. ಬಿಗ್   ಬಾಸ್  ಅಂಗಳದಲ್ಲಿ  ಇದೀಗ ಮತ್ತೆ ಜಗಳ  ಮನಸ್ತಾಪಗಳು  ಶುರುವಾಗಿದೆ. ಮಯೂರಿಯವರು ಹಸುಗೂಸನ್ನು  ಮನೆಯಲ್ಲಿ  ಬಿಟ್ಟು  ಸ್ಪರ್ಧೆಗಾಗಿ ಬಿಗ್ ಬಾಸ್  ಪ್ರವೇಶಿಸಿದ್ದಾರೆ. ಇದೀಗೆ ಮಯೂರಿ ನೇಹ ಗೌಡ  ಮೇಲೆ ಗರಂ ಆಗಿದ್ದಾರೆ. ಮಯೂವರಿ ಎಲ್ಲರಿಗಿಂತ  ಮೊದಲೇ ಊಟ ಮುಗಿಸುತ್ತಾರೆ  ಎಂಬ ವಿಚಾರವಾಗಿ ನೇಹ ಗೌಡ ಹೇಳಿದ  ಕಾರಣ ಮಯೂರಿ ಗಳಗಳನೆ  ಅತ್ತಿದ್ದಾರೆ.  ಊಟದ ವಿಚಾರವಾಗಿ  ಈ ಮಾತು ಬರುತ್ತೆ ಎಂಬುದಾಗಿ ಅಂದುಕೊಂಡಿರಲಿಲ್ಲ, ಎಂಬುದಾಗಿ ಹೇಳಿದಾಗ ಅವರನ್ನು ಸಮಾಧಾನ ಪಡಿಸುವ ಕೆಲಸ ಮಾಡಿದ್ದಾರೆ ಆಗ ಮಯೂರಿ ನಾನು  ಮಗುವನ್ನು ಬಿಟ್ಟು ಬಂದಿದ್ದು ಇಲ್ಲಿ  ಸಂಬಂಧ ಬೆಳೆಸೋದಕ್ಕಲ್ಲ ಆಟ ಆಡೋದಕ್ಕೆ ಎಂಬುವುದಾಗಿ  ಖಡಕ್ ಉತ್ತರ ನೀಡಿದ್ದಾರೆ.

ಎದೆ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡ ರಶ್ಮಿಕಾ ಅಭಿಮಾನಿ..?!

ಸಕ್ಕರೆ ನಾಡು ಮಂಡ್ಯದಲ್ಲಿ ‘ಕ್ರಾಂತಿ’ ಸಿಹಿ..?!

ದೇಶದಿಂದಾಚೆಗೂ ಡಿ ಬಾಸ್ ಕ್ರಾಂತಿ ಹವಾ..?!

About The Author