Movie News: ಹಿಂದಿ ಬಿಗ್‌ಬಾಸ್ ಸೀಸನ್ 17ರ ಫಿನಾಲೆ ವೀಕ್‌ನಲ್ಲಿ ನಟಿ ಅಂಕಿತಾ ಲೋಖಂಡೆ ಪತಿ ವಿಕಿ ಜೈನ್ ಎಲಿಮಿನೇಟ್ ಆಗಿದ್ದಾರೆ. ಈ ಕಾರಣಕ್ಕೆ ಅಂಕಿತಾ ಬೇಸರ ಹೊರಹಾಕಿದ್ದಾರೆ.
ಈ ಬಾರಿಯ ಬಿಗ್‌ಬಾಸ್‌ಗೆ ಹೆಚ್ಚು ಟಿಆರ್‌ಪಿ ಬಂದಿದ್ದೇ ಅಂಕಿತಾ ಮತ್ತು ವಿಕ್ಕಿಯಿಂದ ಅಂತಾನೇ ಹೇಳಬಹುದು. ಏಕೆಂದರೆ, ಇವರು ಮಾಡುವ ಜಗಳ ನೋಡಲೆಂದೇ ಎಷ್ಟೋ ಜನ ಬಿಗ್‌ಬಾಸ್ ನೋಡುತ್ತಿದ್ದರು. ಪದೇ ಪದೇ ಅಂಕಿತಾ ವಿಕ್ಕಿ ವಿರುದ್ಧ ವಾಾಗ್ದಾಳಿ ಮಾಡುವುದು. ವಿಕ್ಕಿ ಅಂಕಿತಾ ಮೇಲೆ ಕೋಪ ಮಾಡುವುದು. ಇನ್ನೋರ್ವ ಹೆಣ್ಣಿನ ಸಹವಾಸ ಮಾಡಿದ ರೀತಿ, ಬಿಗ್‌ಬಾಸ್‌ನಲ್ಲಿ ತೋರಿಸಲಾಗಿತ್ತು.
ಇನ್ನು ಹಲವು ಬಾರಿ ಅಂಕಿತಾ, ನಿನಗೆ ನನ್ ಜೊತೆ ಇದ್ದು ಬೇಸರ ಬಂದಿದ್ದರೆ, ನೀನು ನನ್ನನ್ನು ಬಿಡಬಹುದು. ಬೇಕಾದರೆ ನಿನಗೆ ನಾನು ಡಿವೋರ್ಸ್ ಕೊಡುತ್ತೇನೆ ಅಂತಲೂ ಹೇಳಿದ್ದರು. ಅಲ್ಲದೇ, ಅಂಕಿತಾ ತಾನು ಪ್ರೆಗ್ನೆಂಟ್ ಪ್ರೆಗ್ನೆಂಟ್ ಎಂದು ಹೇಳಿದ್ದರು. ಆದರೂ ಕೂಡ ಮನೆಗೆ ಹೋಗದ ಆಕೆ, ಇನ್ನೂ ಬಿಗ್‌ಬಾಸ್‌ನಲ್ಲಿ ಇದ್ದಾರೆ. ಇದೀಗ ಫಿನಾಲೆ ವೀಕ್‌ನಲ್ಲಿ ಪತಿ ವಿಕ್ಕಿ ಹೊರಹೋಗಿದ್ದು, ಇದ್ಕಕೆ ಬೇಸರಗೊಂಡಿರುವ ಅಂಕಿತಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಬಳಿಕ ವಿಕ್ಕಿ ಪತ್ನಿಯನ್ನು ಅಪ್ಪಿ ಸಮಾಾಧಾನ ಮಾಡಿದ್ದಾರೆ. ವಿಕ್ಕಿ ಮನೆಗೆ ಹೋದರೆ, ಅಂಕಿತಾ ಫಿನಾಲೆಗೆ ಹೋಗಿದ್ದಾರೆ.
ಎಮರ್ಜೆನ್ಸಿ ಚಿತ್ರ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಟಿ ಕಂಗನಾ ರಾಣಾವತ್
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾಗೌಡ
ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್