Thursday, July 25, 2024

Latest Posts

ಬಾಗೇಪಲ್ಲಿ ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 9 ನಿರ್ದೇಶಕರ ಗೆಲುವು: ಅಭಿನಂದನಾ ಸಮಾರಂಭ

- Advertisement -

ChikkaBallapura News: ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ತಾಲೂಕಿನ ಆರ್.ನಲ್ಲಗುಟ್ಲಪಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಸ್ಥಾನಗಳಿಗೆ ದಿನಾಂಕ 04/06/2023ರಂದು ಚುನಾವಣೆ ನಡೆದಿದ್ದು , ಸೊಸೈಟಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 9 ನಿರ್ದೇಶಕರು ಗೆಲುವು ಸಾಧಿಸಿದ್ದು, ವಿಜೇತರಾದ ನಿರ್ದೇಶಕರುಗಳಿಗೆ ಇಂದು ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ‌.ಮಾಜಿ ಸದಸ್ಯರಾದ ಶ್ರೀ ಎಸ್.ವೈ.ವೆಂಕಟರಮಣ ರೆಡ್ಡಿ, ಚಾಕ ವೇಲು ಗ್ರಾ.ಪಂ.ಅಧ್ಯಕ್ಷ ಶ್ರೀ ಪಿ.ಎಸ್.ವೆಂಕಟರೆಡ್ಡಿ, ಸೋಮನಾಥಪುರ ಶ್ರೀ ಚಂದ್ರಶೇಖರ ರೆಡ್ಡಿ, ಶ್ರೀ ಸೂರ್ಯನಾರಾಯಣ, ಮಂಡಲ ಅಧ್ಯಕ್ಷರು, ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು, ಇತರರು ಉಪಸ್ಥಿತರಿದ್ದರು.

ಪತ್ರ ಬರೆಯುವ ಮೂಲಕ ಅವಿವಾ ಮತ್ತು ಅಭಿಷೇಕ್‌ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

ನೆಹರೂ ಕ್ರೀಡಾಂಗಣದಲ್ಲಿ ಪಾಲಿಕೆ ಆಯುಕ್ತರಿಂದ ಭರ್ಜರಿ ಬ್ಯಾಟಿಂಗ್, ಶಾಸಕ ತೆಂಗಿನಕಾಯಿ ಟೆಂಗಿನಕಾಯಿ ಸಾಥ್

‘ನಾವು ವಿದ್ಯುತ್ ಬಿಲ್ ಏರಿಕೆ ಅನುಷ್ಠಾನ ತಂದಿಲ್ಲ. ವಿದ್ಯುತ್ ಬಿಲ್ ದರ ಏರಿಕೆ ನಮ್ಮ ಸರ್ಕಾರ ಮಾಡಿಲ್ಲ’

- Advertisement -

Latest Posts

Don't Miss