Thursday, March 20, 2025

Latest Posts

corona ಸ್ಫೋಟದ ಮಧ್ಯ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ

- Advertisement -

ಚಿಕ್ಕಬಳ್ಳಾಪುರ : ರಾಜ್ಯಾದ್ಯಂತ ಕೋರೊನಾ ತೀವ್ರಗತಿಯಲ್ಲಿ ಏರುವ ಆತಂಕ ಸೃಷ್ಟಿಸಿದ್ದರೂ, ಇತ್ತ ರಾಜಕೀಯ ಪಕ್ಕಗಳು ಕೋವಿಡ್ ಪರಿಸ್ಥತಿಯಲ್ಲಿ ಅತಿರೇಕಕ್ಕೆ ಬಿದ್ದಂತೆ ಅನೇಕ ಸಭೆಗಳು ಮಾಡುತ್ತಿದ್ದರೆ. ಒಂದೆಡೆ ಹೆಚ್ಚಿತ್ತಿರುವ ಕೊರೊನಾ ಪ್ರಕರಣಗಳ ನಡುವೇ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದರೆ. ಇನ್ನೊಂದೆಡೆ ಆಡಳಿತ ಪಕ್ಷವಾದ ಬಿಜೆಪಿ ರಾಜ್ಯಕಾರ್ಯಕಾರಣಿ ಸಭೆ ನಡೆಸಲು ಮುಂದಾಗಿದೆ.

ಆರೋಗ್ಯ ಸಚಿವ ಡಾ.ಕೆ.ಸುಧುಕಾರ್ ಅವರ ತವರು ಕ್ಷೇತ್ರವಾದ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆ ನಾಳೆ ನಡೆಯಲಿದೆ. ಇಂದು ಅದಕ್ಕೆ ಸಕಲ ತಯಾರಿ ನಡೆಯುತ್ತದೆ. ನಗರದ ಖಾಸಗಿ ಕಲ್ಯಾಣಮಂಟಪದಲ್ಲಿ ಈ ಸಭೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ನೂರಾರು ಕಾರ್ಯಕರ್ತರು, ಮುಖಂಡರು, ಬಿಜೆಪಿ ನಾಯಕರು ಭಾಗಿಯಾದುತ್ತಿದ್ದಾರೆ. ಈ ಸಭೆಯಲ್ಲಿ ಸಚಿವ ಸುಧಾಕರ್, ಅಶ್ವಥ್ ನಾರಾಯಣ, ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಕೂಡ ಭಾಗವಹಿಸಲ್ಲಿದದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 53 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 183 ಕ್ಕೆ ತಲುಪಿದೆ.

- Advertisement -

Latest Posts

Don't Miss