Wednesday, August 6, 2025

Latest Posts

ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ ನಿಧನ

- Advertisement -

Bollywood News: ಬಾಲಿವವುಡ್‌ ನಟಿ ಮತ್ತು ಮಾಡೆಲ್ ಆಗಿದ್ದ ಪೂನಂ ಪಾಂಡೆ(32) ನಿಧನರಾಗಿದ್ದಾರೆ. ಗರ್ಭಕೋಶದ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಪೂನಂ ಸಾವನ್ನಪ್ಪಿದ್ದಾರೆ.

ಪೂನಂ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ, ಪೂನಂ ಸಾವನ್ನಪ್ಪಿದ್ದಾರೆ. ಈಕೆಯ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ, ಪೂನಂಪಾಂಡೆ ಮ್ಯಾನೇಜರ್ ಈ ಸುದ್ದಿ ಖಚಿತಪಡಿಸಿದ್ದಾರೆ. 2013ರಲ್ಲಿ ನಶಾ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಪೂನಂ ಪಾಂಡೆ, ನಟನೆಯ ಮೂಲಕ ಪ್ರಖ್ಯಾತಿ ಗಳಿಸದಿದ್ದರೂ, ತಮ್ಮ ಮೈಮಾಟ, ಹೇಳಿಕೆಗಳಿಂದಲೇ ಪ್ರಸಿದ್ಧರಾಗಿದ್ದರು.

ಬೋಲ್ಡ್ ಫೋಟೋಶೂಟ್ ಮೂಲಕ, ಪಡ್ಡೆ ಹುಡುಗರ ಮನಗೆದ್ದಿದ್ದರು. ಬೋಲ್ಡ್ ಹೇಳಿಕೆ, ವೀಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿದ್ದ ಈ ನಟಿ, ಕೆಲ ವರ್ಷಗಳ ಹಿಂದೆ ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ, ತಾನು ಬೆತ್ತಲೆಯಾಗಿ ಫೋಟೋಶೂಟ್ ಮಾಡಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದರು.

ಬಿಗ್‌ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್‌ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ

ಹೊಸದಾಗಿ ಸಂಸಾರ ಆರಂಭಿಸಲು ಇಬ್ಬರು ಮಕ್ಕಳನ್ನು ಕೊಂದ ದಂಪತಿ

ಆನ್‌ಲೈನ್‌ನಲ್ಲಿ ಎಮ್ಮೆ ಆರ್ಡರ್ ಹಾಕಿದ ಭೂಪ: ಮುಂದೇನಾಯ್ತು..?

- Advertisement -

Latest Posts

Don't Miss