Health Tips: ಮಕ್ಕಳ ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಹಲವು ಆರೋಗ್ಯ ಸಮಸ್ಯೆಗಳಾಗುತ್ತದೆ. ಕೆಲವರಿಗೆ ಹೊಟ್ಟೆ ನೋವು, ವಾಂತಿ, ಜ್ವರ ಬರುವುದು ಹೀಗೆಲ್ಲ ಆಗುತ್ತದೆ. ಇನ್ನು ಕೆಲವರಿಗೆ ಬಾಯಿಗೆ ಹುಣ್ಣಾಗುತ್ತದೆ. ಹೀಗಾಗಿ ಓದಲು ಕೂಡ ಕಷ್ಟವಾಗುವ ಪರಿಸ್ಥಿತಿ. ಡಾ.ಆಂಜೀನಪ್ಪ ಅವರು ಯಾಕೆ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಈ ರೀತಿ ಬಾಯಿ ಹುಣ್ಣಾಗುತ್ತದೆ ಎಂದು ವಿವರಿಸಿದ್ದಾರೆ.
ದೇಹದಲ್ಲಿ ಉಷ್ಣತೆ...
Health Tips: ಇತ್ತೀಚೆಗೆ ಜಪಾನ್ ವೈರಸ್ ಹೊಸದಾಗಿ ಕಾಣಿಸಿಕೊಂಡಿದ್ದು, ಹಲವರಲ್ಲಿ ಕಂಡು ಬರುತ್ತಿದೆ. ಈ ವೈರಸ್ ಬಂದರೆ, ಅದರ ಲಕ್ಷಣಗಳು ಹೇಗಿರುತ್ತದೆ.? ಚಿಕಿತ್ಸೆ ಹೇಗೆ ಅಂತಾ ಡಾ.ಪವನ್ ಅವರು ವಿವರಿಸಿದ್ದಾರೆ.
ಜಪಾನ್ನಲ್ಲಿ ಈ ವೈರಸ್ ಹಾವಳಿ ಹೆಚ್ಚಾಗಿದ್ದು, ಹೆಚ್ಚಿನ ಅನಾರೋಗ್ಯದ ಕೇಸ್ ಕಂಡುಬಂದಿದೆ. ಒಂದು ಸಣ್ಣ ಗಾಯವಾಗಿ, ಆ ಗಾಯ ದೊಡ್ಡದಾಗಿ, ಕ್ಯೂವು ತುಂಬಿಕೊಂಡು ವೈರಸ್...
Health Tips: ವೈದ್ಯರಾದ ಡಾ.ರೋಹಿತ್ ಮೈದೂರ್ ಅವರು ಕಾಮಾಲೆ ರೋಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಣ್ಣು, ಚರ್ಮ, ಮೂತ್ರ ಹಳದಿ ಬಣ್ಣಕ್ಕೆ ತಿರುಗಿದಾಗ, ನಿಮಗೆ ಕಾಮಾಲೆ ರೋಗ ಬರುತ್ತಿದೆ ಎಂದರ್ಥ. ಇವೆಲ್ಲ ಕಾಮಾಲೆ ಬರುವ ಸೂಚನೆಗಳು.
ಇದ ಜೊತೆ ಜ್ವರವೂ ಬರುತ್ತದೆ. ಊಟ ಸೇರುವುದಿಲ್ಲ. ಹಾಗಾದ್ರೆ ಕಾಮಾಲೆಯಾಗಲು ಕಾರಣವೇನು..? ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಲಿವರ್...
Health Tips: ಶ್ವಾಸಕೋಶದಲ್ಲಿ ಏನಾದರೂ ತೊಂದರೆ ಇದ್ದರೆ, ಅಸ್ತಮಾ ರೋಗ ಬರುತ್ತದೆ. ಶ್ವಾಸಕೋಶ ಕಟ್ಟಿಕೊಳ್ಳುವುದರಿಂದ, ಉಸಿರಾಟಕ್ಕೆ ತೊಂದರೆಯಾಗುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯಾದವಳು ಆರೋಗ್ಯಕರ ಆಹಾರ ಸೇವಿಸದೇ, ಆರೋಗ್ಯ ಕಾಳಜಿ ಮಾಡದೇ ಇದ್ದಲ್ಲಿ, ಮಗುವಿಗೆ ಬಾಲ್ಯದಲ್ಲೇ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ.
ಧೂಳು ಭರಿತವಾದ ವಾತಾವರಣ, ಬ್ಯಾಡ್ ಹ್ಯಾಬಿಟ್ಸ್, ಅನುವಂಶಿಯವಾಗಿಯೂ ಅಸ್ತಮಾ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಶ್ವಾಸಕೋಶದ...
Health tips: ನಮ್ಮ ಮೂತ್ರದ ಬಣ್ಣ ಯಾವ ರೀತಿ ಇದೆ ಎಂದು ನೋಡಿಯೇ, ನಾವು ಆರೋಗ್ಯವಾಗಿ ಇದ್ದೇವೋ ಇಲ್ಲವೋ ಅಂತಾ ತಿಳಿಯಬಹುದು. ಲೈಟ್ ಹಳದಿ ಬಣ್ಣದ ಮೂತ್ರ ಕಾಮನ್ ಆಗಿರುತ್ತದೆ. ಆದರೆ ಗಾಢ ಹಳದಿ ಬಣ್ಣವಿದ್ದರೆ, ದೇಹದಲ್ಲಿ ಉಷ್ಣತೆ ಹೆಚ್ಚಾಗಿದೆ ಎಂದರ್ಥ. ಅಲ್ಲದೇ, ಮಾತ್ರೆ ತೆಗೆದುಕೊಂಡಾಗಲೂ, ಗಾಢ ಹಳದಿ ಬಣ್ಣದ ಮೂತ್ರವಾಗುತ್ತದೆ.
ಆದರೆ ಮೂತ್ರದಲ್ಲಿ ಒಂದು...
Health Tips: ನಾವು ಜೀವಂತವಿರಲು ಆಕ್ಸಿಜನ್ ಮತ್ತು ಆಹಾರ ಎರಡೂ ತುಂಬ ಮುಖ್ಯ. ಎರಡರಲ್ಲಿ ಒಂದರ ಪೂರೈಕೆ ನಿಂತರೂ, ನಮ್ಮ ಜೀವವೂ ನಿಲ್ಲುತ್ತದೆ. ಅಂಥ ಜೀವ ನಿಲ್ಲದೇ, ಸರಿಯಾಗಿ ಇರಬೇಕು ಅಂದ್ರೆ, ಹೃದಯ ಆರೋಗ್ಯ ಚೆನ್ನಾಗಿರುವುದು ಮುಖ್ಯ. ಇನ್ನು ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ, ರಕ್ತನಾಳದಲ್ಲಿ ರಕ್ತ ಸಂಚಾರ ಸರಿಯಾಗಿ ಆಗಬೇಕು. ಈ ಬಗ್ಗೆ...
Health Tips: ಬೇಸಿಗೆಕಾಲ ಶುರುವಾಗಿದೆ. ಬರೀ ಮಳೆಗಾಲ, ಚಳಿಗಾಲದಲ್ಲಷ್ಟೇ ಅಲ್ಲ. ಬೇಸಿಗೆಯಲ್ಲೂ ಮಾರಕ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಬೇಸಿಗೆಯಲ್ಲೂ ನಾವು ನಮ್ಮ ಆರೋಗ್ಯದ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯ. ಆಹಾರ ಸೇವಿಸುವಾಗ, ತಂಪು ಪಾನೀಯಗಳ ಸೇವನೆ ಮಾಡುವಾಗ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ಬೇಸಿಗೆಯಲ್ಲಿಯೂ ಡೆಂಗ್ಯೂ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ...
Health Tips: ಹೃದಯಾಘಾತದ ಬಗ್ಗೆ ಡಾ.ಆಂಜೀನಪ್ಪ ವಿವರಿಸಿದ್ದಾರೆ. ಹೊಟ್ಟೆಯ ಆರೋಗ್ಯದ ಬಗ್ಗೆ ನಾವು ಗಮನ ಕೊಡದಿದ್ದರೆ, ನಮಗೆ ಹೃದಯಾಘಾತ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ನಮ್ಮ ಹೊಟ್ಟೆಯ ಆರೋಗ್ಯದ ಬಗ್ಗೆ ಸದಾ ಗಮನಹರಿಸಬೇಕು ಅಂತಾರೆ ವೈದ್ಯರು.
ಹೀಗೆ ಹೇಳೋದ್ಯಾಕೆ ಅಂದ್ರೆ, ತುಂಬ ಜನರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಬಂದ ಬಳಿಕ, ಹಾರ್ಟ್ ಅಟ್ಯಾಕ್ ಆಗುತ್ತದೆ. ಹಾಗಾಗಿ...
Beauty Tips: ಬ್ಯೂಟಿ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇದ್ದರೆ, ನೀವು ನಿಮ್ಮ ತ್ವಚೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲೇಬೇಕಾಗುತ್ತದೆ. ವೈದ್ಯೆಯಾಗಿರುವ ಡಾ.ದೀಪಿಕಾ ಅವರು ನಾವು ಮಾಯಿಶ್ಚ್ರೈಸರ್ ಬಳಸದಿದ್ದಲ್ಲಿ, ನಮ್ಮ ಆರೋಗ್ಯದ ಮೇಲೆ ಎಂಥ ಪರಿಣಾಮವಾಗುತ್ತದೆ ಎಂದು ಹೇಳಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಯಾವ ರೀತಿ ನಾವು ಗಿಡಗಳಿಗೆ ನೀರು ಹಾಕದಿದ್ದರೆ, ಅವು ಬಾಡಿ ಹೋಗುತ್ತದೆಯೋ,...
Dharwad News: ಧಾರವಾಡ: ಪಂಚಮಸಾಲಿ ಸಮಾಜದ ಪ್ರಮುಖ ಬಸನಗೌಡ ಪಾಟೀಲ ಯತ್ನಾಳ ಅವರ ಅಮಾನತ್ತು ಮಾಡಿರುವ ಹಿನ್ನೆಲೆಯಲ್ಲಿ ಸಮುದಾಯದ ಜನರು ಪ್ರತಿ ಕಡೆಯೂ ಹೋರಾಟ ಮಾಡಿ ಎಂದು ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕರೆ ನೀಡಿದರು.
ಯತ್ನಾಳ ಅವರನ್ನ ಬಿಜೆಪಿ ಉಚ್ಚಾಟನೆ ಮಾಡಿದ್ದ ಸರಿಯಲ್ಲ. ಉತ್ತರ ಕರ್ನಾಟಕದ ಹುಲಿ ಬಸನಗೌಡ ಪಾಟಿಲ ಯತ್ನಾಳ...