Recipe: ಚಳಿಗಾಲ ಶುರುವಾಗಿದೆ. ಇನ್ನು ಪದೇ ಪದೇ ಶೀತವಾಗೋದು, ಜ್ವರ ಬರೋದೆಲ್ಲ ಕಾಮನ್. ಆದರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬೇಕು ಅಂದ್ರೆ ನೀವು ಕೆಲವು ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಅಂಥ ಆಹಾರಗಳಲ್ಲಿ ಸೂಪ್ ಕೂಡ ಒಂದು. ಇಂದು ನಾವು ತರಕಾರಿ ಸೂಪ್ ಮಾಡೋದು ಹೇಗೆ ಎಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಕೊಂಚ ಕ್ಯಾಬೇಜ್...
Health Tips: ಬೊಜ್ಜು ಕರಗಿಸೋಕ್ಕೆ ನಾವು ಅದೆಷ್ಟು ಪ್ರಯತ್ನಿಸುತ್ತೇವೆ. ಆದರೆ ಬೊಜ್ಜು ಕರಗುವುದಿಲ್ಲ. ಯಾಕಂದ್ರೆ ಅದು ದೇಹದ ತಪ್ಪಲ್ಲ, ನಾವು ಮಾಡುವ ಕೆಲವು ತಪ್ಪಿನಿಂದಲೇ, ನಮ್ಮ ದೇಹದ ಬೊಜ್ಜು ಕರಗುವುದಿಲ್ಲ. ಹಾಗಾಗಿ ನಾವು ಬಜ್ಜು ಕರಗಿಸುವ ಮುನ್ನ, ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯಬೇಕು. ಹಾಗಾದ್ರೆ ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
https://youtu.be/Ga9F_Birm10
ದೇಹದಲ್ಲಿ...
ಬೇಕಾಗುವ ಸಾಮಗ್ರಿ: ನಾಲ್ಕು ಕಪ್ ಸಕ್ಕರೆ, ನಾಲ್ಕು ಕಪ್ ನೀರು, 250 ಗ್ರಾಂ ಖೋಯಾ, 100 ಗ್ರಾಂ ಪನೀರ್ ತುರಿ, ಕಾಲು ಕಪ್ ಮೈದಾ, ಅವಶ್ಯಕತೆ ಇದ್ದಲ್ಲಿ 1 ಸ್ಪೂನ್ ಬೇಕಿಂಗ್ ಪೌಡರ್ ಬಳಸಬಹುದು.
ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಸಕ್ಕರೆ ಮತ್ತು ನೀರು ಸೇರಿಸಿ, ಪಾಕ ತಯಾರಿಸಿಕೊಳ್ಳಿ. ಪಾಕ ಹೆಚ್ಚು ಗಟ್ಟಿಯಾಗಲೂಬಾರದು, ಹೆಚ್ಚು ತೆಳುವಾಗಲೂಬಾರದು....
Health Tips: ತುಳಸಿ ಗಿಡಕ್ಕೆ ಭಾರತದಲ್ಲಿ ಅತ್ಯುನ್ನತ ದರ್ಜೆ ನೀಡಲಾಗಿದೆ. ತುಳಸಿ ಗಿಡವನ್ನು ದೇವಿಯ ರೂಪವಾಗಿ ಕಂಡು ಆಕೆಯ ಪೂಜೆ ಮಾಡಲಾಗುತ್ತದೆ. ಆಕೆಗೆ ನೀರೆರೆಯುವ ನೆಪದಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯಲಿ ಎಂದು ಬೇಡಿಕೊಳ್ಳಲಾಗುತ್ತದೆ. ಏಕೆಂದರೆ, ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯುತ್ತದೆಯೋ, ಅಂಥ ಮನೆಯಲ್ಲಿ ಸದಾ ಆರ್ಥಿಕತೆ ಮತ್ತು ನೆಮ್ಮದಿ ತುಂಬಿ...
Health Tips: ಪ್ರತಿದಿನ, ದಿನವಿಡೀ ಶೂಸ್ ಬಳಸುವವರಿಗೆ ಕಾಲಿನಿಂದ ಯಾವ ರೀತಿಯ ಕೆಟ್ಟ ವಾಸನೆ ಬರುತ್ತದೆ ಎಂದು ಗೊತ್ತಿರುತ್ತದೆ. ಅಂಥವರು ಮನೆಗೆ ಹೋಗಿ, ಶೂಸ್ ಬಿಚ್ಚಿದ ಬಳಿಕ, ಇಡೀ ಮನೆ ತುಂಬ ಕಾಲಿನ ದುರ್ನಾತ ಪಸರಿಸುತ್ತದೆ. ಶಾಲೆಗೆ ಹೋಗುವ ವಿದ್ಯಾರ್ಥಿಯರು ಮತ್ತು ಆಫೀಸಿಗೆ ಶೂಸ್ ಧರಿಸಿ ಹೋಗುವವರು ಈ ಸಮಸ್ಯೆ ಅನುಭವಿಸಿಯೇ ಇರುತ್ತಾರೆ. ಹಾಗಾಗಿ...
Beauty Tips: ನೀವು ಎಷ್ಟೇ ಬೆಳ್ಳಗಿರಿ ಅಥವಾ ಕಪ್ಪಗಿರಿ. ನಿಮ್ಮ ಮುಖ ಕ್ಲೀನ್ ಆಗಿದ್ದರೆ, ನೀವು ಚೆಂದಗಾಣಿಸುತ್ತೀರಿ. ಕಪ್ಪಗಿದ್ದರೂ, ಮುಖ ಕ್ಲೀನ್ ಆಗಿದ್ದರೆ, ಅಂಥವರು ಲಕ್ಷಣವಾಗಿ ಕಾಣುತ್ತಾರೆ. ಆದರೆ ನೀವು ಬೆಳ್ಳಗಿದ್ದೂ, ನಿಮ್ಮ ಮುಖದ ತುಂಬ ಮೊಡವೆ ಇದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹಾಗಾದ್ರೆ ಮೊಡವೆ ಹೋಗಲಾಡಿಸಲು ಏನು ಮನೆಮದ್ದು...
Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಇರುವ ಆರೋಗ್ಯ ಸಮಸ್ಯೆ ಅಂದ್ರೆ ಹೊಟ್ಟೆಯ ಬೊಜ್ಜು. ಹೊಟ್ಟೆಯ ಬೊಜ್ಜು ಇಳಿಸಬೇಕು ಎಂಬ ಮನಸ್ಸಿದ್ದರೂ, ಅದನ್ನು ಇಳಿಸಲು ಸಾಧ್ಯವಾಗುವುದೇ ಇಲ್ಲ. ಕೆಲವರು ಕಸರತ್ತು, ಡಯಟ್ ಮಾಡಿ, ಹೇಗೋ ಹೊಟ್ಟೆ ಕರಗಿಸುತ್ತಾರೆ. ಅದೇ ರೀತಿ ಮೆಂಟೇನ್ ಮಾಡುತ್ತಾರೆ. ಆದರೆ ಕೆಲವರು ಹೊಟ್ಟೆ ಕರಗಿಸಿ, ಡಯಟ್,...
Health Tips: ನಾವು ಯಾರನ್ನಾದರೂ ಭೇಟಿಯಾದಾಗ, ಮಾತನಾಡುವಾಗ, ಸಂದರ್ಶನಕ್ಕೆ ಹೋಗುವಾಗ, ಅಥವಾ ಡೇಟಿಂಗ್ ಮಾಡುವಾಗ, ಮಾತನಾಡುವುದು , ನಗುವುದು ತುಂಬಾ ಮುಖ್ಯವಾಗಿರುತ್ತದೆ. ಹಾಗೆ ಮಾತನಾಡುವಾಗ, ನಗುವಾಗ ನಮ್ಮ ಹಲ್ಲು ಚೆಂದವಾಗಿ ಕಾಣುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ನಾವಿಂದು ಹಲ್ಲಿನ ಹಳದಿತನವನ್ನು ಹೋಗಲಾಡಿಸಲು ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಮೊದಲನೇಯ ಟಿಪ್ಸ್ ಅಂದ್ರೆ ಬಾಳೆ ಹಣ್ಣಿನ...
Health Tips: ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಹಣ್ಣಿನ ಸೇವನೆ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ತಿನ್ನುವ ವಿಧಾನ ಗೊತ್ತಿರುವುದಿಲ್ಲ. ಹಾಗಾಗಿ ಇಂದು ನಾವು ಹಣ್ಣಿನ ಸೇವನೆ ಮಾಡುವಾಗ ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
https://youtu.be/V1ULq4ftbxE
ನಾವು ಸೇವಿಸುವ ಹಲವು ಹಣ್ಣುಗಳನ್ನು ಸಿಪ್ಪೆ ಸಹಿತವಾಗಿಯೇ ತಿನ್ನಬೇಕು. ಉದಾಹರಣೆಗೆ ಚಿಕ್ಕು, ಸೇಬು,...
Health Tips: ನಿಮ್ಮ ಮಗುವಿಗೆ ಎಷ್ಟೇ ಓದಿದರೂ, ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ..? ಅಥವಾ ಒಂದು ಬದಿ ಇಟ್ಟ ವಸ್ತುವನ್ನು ಹುಡುಕಲು ನೀವು ಹೆಚ್ಚು ಕಷ್ಟಪಡುತ್ತಿದ್ದೀರಾ..? ನಿಮಗೂ ನೆನಪಿನ ಶಕ್ತಿಯ ಸಮಸ್ಯೆ ಇದ್ದಲ್ಲಿ, ನಾವಿಂದು ಹೇಳುವ ಟಿಪ್ಸ್ ಅನುಸರಿಸಿ.
ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದ್ರೆ, ಅವರು ಕಲಿಯುವ ವಿದ್ಯೆಯಲ್ಲಿ ಅವರಿಗೆ ಆಸಕ್ತಿ ಬರುವ ಹಾಗೆ ಮಾಡಿ....
Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...